ಮಳೆಯನ್ನು ಹೇಗೆ ಅಳೆಯುತ್ತಾರೆ ಗೊತ್ತಾ..?

ಮಳೆ ಆಗಸದಲ್ಲಿ ಮಡುಗಟ್ಟಿದ ಮೋಡಗಳ ಕ್ರೋಢೀಕರಣವಾಗಿ ಭೂಮಿಗೆ ನೀರಿನ ಹನಿಗಳ ರೂಪದಲ್ಲಿ ಬೀಳುವ ನೈಸರ್ಗಿಕ ಪ್ರಕ್ರಿಯೆ. ಮಳೆಯನ್ನು ಹೀಗೆ ಅಳೆಯಲಾಗುತ್ತದೆ. ಕಡಿಮೆ ಮಳೆ: 1 ಮಿ ಮೀ ಗಿಂತ ಕಡಿಮೆ ಮಳೆ/ಗಂಟೆಗೆ ಲಘು ಮಳೆ:…

rain vijayaprabha news

ಮಳೆ ಆಗಸದಲ್ಲಿ ಮಡುಗಟ್ಟಿದ ಮೋಡಗಳ ಕ್ರೋಢೀಕರಣವಾಗಿ ಭೂಮಿಗೆ ನೀರಿನ ಹನಿಗಳ ರೂಪದಲ್ಲಿ ಬೀಳುವ ನೈಸರ್ಗಿಕ ಪ್ರಕ್ರಿಯೆ. ಮಳೆಯನ್ನು ಹೀಗೆ ಅಳೆಯಲಾಗುತ್ತದೆ.

ಕಡಿಮೆ ಮಳೆ: 1 ಮಿ ಮೀ ಗಿಂತ ಕಡಿಮೆ ಮಳೆ/ಗಂಟೆಗೆ

ಲಘು ಮಳೆ: 1 ಮಿಮೀ ಮತ್ತು 1 ಮಿಮೀ ನಡುವೆ ಸುರಿಯುವ ಮಳೆ/ಗಂಟೆಗೆ

Vijayaprabha Mobile App free

ಸಾಧಾರಣ ಮಳೆ: 2 ಮಿಮೀ ಮತ್ತು 5 ಮಿಮೀ ನಡುವಿನ ಮಳೆ

ಭಾರಿ ಮಳೆ: ಗಂಟೆಗೆ 5 ಮಿಮೀ ನಿಂದ ಗಂಟೆಗೆ 10 ಮಿಮೀ ಸುರಿಯುವ ಮಳೆ

ಅತಿ ಭಾರೀ ಮಳೆ: 10 ಮಿಮೀನಿಂದ 20 ಮಿಮೀ ಮಳೆ

ಕುಂಭಧ್ರೋಣ ಮಳೆ: 20 ಮಿಮೀ ಗಿಂತ ಹೆಚ್ಚಿನ ಮಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.