ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ, RBI ಇಂದಿನಿಂದ ಕಾರ್ಡ್-ಆನ್-ಫೈಲ್ ಟೋಕನೈಸೇಶನ್ ನಿಯಮಗಳನ್ನು ತಂದಿದೆ. ಪ್ರತಿ ವಹಿವಾಟಿನ ಸಮಯದಲ್ಲಿ ಕಾರ್ಡ್ ವಿವರಗಳನ್ನು ನಮೂದಿಸಬೇಕಾಗುತ್ತದೆ. ಇವುಗಳು 16-ಅಂಕಿಯ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ ಮತ್ತು ಕಾರ್ಡ್ CVV ಒಳಗೊಂಡಿರುತ್ತದೆ.
ಕ್ರೆಡಿಟ್ & ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು ಸುರಕ್ಷಿತವಾಗಿಸುವುದು ಟೋಕನೈಸೇಶನ್‌ನ ಉದ್ದೇಶವಾಗಿದೆ. ಇದರಿಂದ ವಂಚಕರು ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇಂದಿನಿಂದ ಈ ನಿಯಮಗಳಲ್ಲಿ ಬದಲಾವಣೆ:
➤ ಕಾರ್ಡ್ ಬದಲಾಗಿ ಟೋಕನ್: ಆನ್‌ಲೈನ್ ಶಾಂಪಿಂಗ್ ವ್ಯವಸ್ಥೆಯನ್ನು ಸುಲಭ ಮಾಡಲು ಎಟಿಎಂ ಕಾರ್ಡ್ ಬದಲಾಗಿ ಟೋಕನೈಜೇಶನ್ ಜಾರಿ.
➤ ಅಟಲ್ ಪಿಂಚಣಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವ್ಯಕ್ತಿಗಳಿಗೆ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಲು ಅವಕಾಶವಿಲ್ಲ.
➤ ಡಿಮ್ಯಾಟ್ ಖಾತೆ ಡಬಲ್ ವೆರಿಫಿಕೇಷನ್.
➤ ಮ್ಯೂಚುವಲ್ ಫಂಡ್‌ಗೆ ನಾಮಿನೇಷನ್ ಕಡ್ಡಾಯವಾಗಿದೆ.
➤ ಸಾರ್ವಜನಿಕ ಹಾಗೂ ಖಾಸಗಿ ಸೆಕ್ಟರ್‌ಗಳಿಗೆ ಪಿಎಫ್‌ಆರ್‌ಡಿಎ ಇ ನಾಮಿನೇಷನ್ ಪ್ರಕ್ರಿಯೆ ಬದಲಾವಣೆ.