ಜನಪ್ರಿಯ ಮೆಸೆಂಜರ್ Whatsappನಲ್ಲಿ ಹೊಸ ಫೀಚರ್ ಶೀಘ್ರದಲ್ಲಿ ಲಭ್ಯವಾಗಲಿದ್ದು, ಸರ್ಚ್ ಆಪ್ಶನ್ನಲ್ಲಿ ದಿನಾಂಕಗಳ ಪ್ರಕಾರ ಸಂದೇಶಗಳನ್ನು ಹುಡುಕಲು ಸಾಧ್ಯವಾಗುವಂತಹ ಅಪ್ಡೇಟ್ ಅನ್ನು ಶೀಘ್ರದಲ್ಲೇ ಮೆಟಾ ಪರಿಚಯಿಸಲಿದ್ದು, ಸದ್ಯ ಬೀಟಾ ವರ್ಶನ್ನಲ್ಲಿ ಪ್ರಯೋಗದ ಹಂತದಲ್ಲಿದೆ.
ಹೌದು, Whatsappನಲ್ಲಿ ಈ ಅಪ್ಡೇಟ್ನಿಂದ ಗ್ರೂಪ್ಗಳಲ್ಲಿ ಹಾಗೂ ವೈಯಕ್ತಿಕ ಖಾತೆಗಳಲ್ಲಿ ಸಂದೇಶಗಳನ್ನು ಸರ್ಚ್ ಆಪ್ಶನ್ನಲ್ಲಿ ದಿನಾಂಕದ ಆಯ್ಕೆ ಮೂಲಕ ಹುಡುಕಲು ಸಾಧ್ಯವಾಗಲಿದೆ ಎಂದು ಮೆಟಾ ಸಂಸ್ಥೆ ಹೇಳಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.