ಸಿಲಿಂಡರ್ ಬೆಲೆ ಭಾರೀ ಇಳಿಕೆ..?

ದೇಶೀಯವಾಗಿ ಅನಿಲ ಬೆಲೆ ವ್ಯವಸ್ಥೆ ಪರಿಶೀಲಿಸಲು ಕೇಂದ್ರ ವಿಶೇಷ ಸಮಿತಿ ರಚಿಸಿದ್ದು, ಇದು ಅಡುಗೆ ಅನಿಲ ದರ ಇಳಿಸುವ ಮಾರ್ಗ ಪರಿಶೀಲಿಸಿ, ಈ ತಿಂಗಳ ಅಂತ್ಯದೊಳಗೆ ಶಿಫಾರಸು ಸಲ್ಲಿಸಲಿದೆ. ಆದರೆ, ಸಂಪುಟ ಒಪ್ಪಿಗೆ ಅಗತ್ಯವಿದ್ದು,…

Indane gas vijayaprabha

ದೇಶೀಯವಾಗಿ ಅನಿಲ ಬೆಲೆ ವ್ಯವಸ್ಥೆ ಪರಿಶೀಲಿಸಲು ಕೇಂದ್ರ ವಿಶೇಷ ಸಮಿತಿ ರಚಿಸಿದ್ದು, ಇದು ಅಡುಗೆ ಅನಿಲ ದರ ಇಳಿಸುವ ಮಾರ್ಗ ಪರಿಶೀಲಿಸಿ, ಈ ತಿಂಗಳ ಅಂತ್ಯದೊಳಗೆ ಶಿಫಾರಸು ಸಲ್ಲಿಸಲಿದೆ.

ಆದರೆ, ಸಂಪುಟ ಒಪ್ಪಿಗೆ ಅಗತ್ಯವಿದ್ದು, ಮುಂದಿನ 6 ತಿಂಗಳು ಅನಿಲ ಬೆಲೆ ಪರಿಷ್ಕರಣೆಯಾಗುವುದಿಲ್ಲ. ಮನೆ, ವಿದ್ಯುತ್, ಸಾರಿಗೆ ಕ್ಷೇತ್ರದಲ್ಲಿ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚುತ್ತಿದ್ದು, ಜನರಿಗೆ ಹೊರೆಯಾಗುತ್ತಿದೆ. ಇದು ತಪ್ಪಿಸಲು ಸಿಲಿಂಡರ್ ಸೇರಿ ಅನಿಲ ಬೆಲೆ ಇಳಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.