ಆಧಾರ್- ಪ್ಯಾನ್ ಲಿಂಕ್ ದಿನಾಂಕ ವಿಸ್ತರಣೆ; ಇಂದೇ ಆಧಾರ್ ಲಿಂಕ್ ಮಾಡಿ..!

ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT)ಯ ಅಪ್‌ಡೇಟ್‌ಗಳ ಪ್ರಕಾರ, ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್…

PAN-Card-with-Aadhaar-Card-vijayaprabha-news

ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT)ಯ ಅಪ್‌ಡೇಟ್‌ಗಳ ಪ್ರಕಾರ, ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಗಡುವು ಮಾ.31, 2022 ಆಗಿತ್ತು. ಆದರೆ ಇದೀಗ, ಪ್ಯಾನ್‌ಗೆ ಆಧಾರ್‌ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಸರ್ಕಾರವು ಮಾರ್ಚ್ 31ರಿಂದ ವಿಸ್ತರಿಸಿದ್ದು, ಮಾರ್ಚ್ 31, 2023ರ ಒಳಗೆ ಲಿಂಕ್ ಮಾಡುವಂತೆ ಹೇಳಿತ್ತು.

ಇಂದೇ ಆಧಾರ್ ಲಿಂಕ್ ಮಾಡಿ..!

Vijayaprabha Mobile App free

ಕೇಂದ್ರ ಸರ್ಕಾರ ನೀಡುವ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ಹಲವಾರು ಸೇವೆಗಳನ್ನು ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುತ್ತಿದ್ದು, ಈ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಆಧಾರ್‌‌ ಸಂಖ್ಯೆಯನ್ನು ಪಿಂಚಣಿ ಆ‌ದೇಶಕ್ಕೆ ಲಿಂಕ್‌ ಮಾಡಿಸಬೇಕಾಗಿದೆ.

ಸೆ.15 ಲಿಂಕ್ ಮಾಡಲು ಅಂತಿಮ ದಿನವಾಗಿದ್ದು, ಒಂದು ವೇಳೆ ಈ ಅವಧಿಯೊಳಗೆ ಲಿಂಕ್‌ ಮಾಡದಿದ್ದರೆ ಪಿಂಚಣಿ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.