ಮೊಬೈಲ್ ವೇಗವಾಗಿ ಚಾರ್ಜ್ ಮಾಡಲು ಹೀಗೆ ಮಾಡಿ:
1. ಮೊಬೈಲ್ ಸ್ವಿಚ್ ಆಫ್ ಮಾಡಿ ಅಥವಾ ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿ ಚಾರ್ಜ್ ಮಾಡಿ.
2. ಲ್ಯಾಪ್‌ಟಾಪ್, ಕಂಪ್ಯೂಟರ್ ಯುಎಸ್‌ಬಿ ಪೋರ್ಟ್‌ಗಿಂತ ವಾಲ್ ಸಾಕೆಟ್ ಪ್ಲಗ್ ಮೂಲಕ ಚಾರ್ಜ್ ಮಾಡಿ
3. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನವು ನಿಮ್ಮ ಫೋನ್‌ನ ಬ್ಯಾಟರಿ ಸಾಮರ್ಥ್ಯವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ಬಿಸಿಯಾಗಿರುವಾಗ 80% ಚಾರ್ಜ್ ಮಾಡುವುದು ಉತ್ತಮ.
4. ಮೊಬೈಲ್ ಚಾರ್ಜ್ ಮಾಡುವಾಗ ಕರೆಗಳನ್ನು ಮಾಡಬೇಡಿ, ಚಾರ್ಜ್ ಮಾಡುವಾಗ ಇಂಟರ್ನೆಟ್ ಬಳಸಿ.
5. ಮೊಬೈಲ್ ಜೊತೆಗೆ ಬಂದಿರುವ ಫಾಸ್ಟ್ ಚಾರ್ಜರ್ ಮತ್ತು ಕೇಬಲ್ ಬಳಸಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.