ನಟಿ ಮೇಘನಾ ರಾಜ್‌ 2ನೇ ಮದುವೆ…?

ದಿವಂಗತ ನಟ ಚಿರಂಜೀವಿ ಸರ್ಜಾ ನಿಧನ ನಂತರ ಒಂಟಿಯಾಗಿರುವ ನಟಿ ಮೇಘನಾ ರಾಜ್‌ 2ನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಇತ್ತೀಚೆಗೆ ಬಾಲಿವುಡ್ ಬಬಲ್ ಅನ್ನೋ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್‌…

Meghana Raj

ದಿವಂಗತ ನಟ ಚಿರಂಜೀವಿ ಸರ್ಜಾ ನಿಧನ ನಂತರ ಒಂಟಿಯಾಗಿರುವ ನಟಿ ಮೇಘನಾ ರಾಜ್‌ 2ನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಇತ್ತೀಚೆಗೆ ಬಾಲಿವುಡ್ ಬಬಲ್ ಅನ್ನೋ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್‌ ಅವರು, ಅದೆಷ್ಟೋ ಜನ ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿ ಮಗ ರಾಯನ್‌ ಅನ್ನು ನೋಡಿಕೊಳ್ಳಲು ಹೇಳುತ್ತಿದ್ದಾರೆ ಎಂದಿದ್ದಾರೆ.

ಇನ್ನು, ಮತ್ತೊಂದು ಸಂದರ್ಶನದಲ್ಲಿ, ನಾಳೆ ಹೇಗಿರುತ್ತೆ ಎಂದು ಯೋಚಿಸುವುದಿಲ್ಲ. ಮುಂದಿನ ಜೀವನ ಹೇಗಿರುತ್ತೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಈ ವಿಚಾರ ಇನ್ನೂ ಯೋಚಿಸಿಲ್ಲ ಎಂದು ನಟಿ ಮೇಘನಾ ರಾಜ್‌ ಹೇಳಿದ್ದಾರೆ.

ಇನ್ನು, ನಟಿ ಮೇಘನಾ ರಾಜ್‌ ಅವರನ್ನು 2 May 2018 ಮದುವೆಯಾಗಿದ್ದ ದಿವಂಗತ ನಟ ಚಿರಂಜೀವಿ ಸರ್ಜಾ 7th June 2020 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದು, ಈ ದಂಪತಿಗೆ ರಾಯನ್‌ ರಾಜ್ ಸರ್ಜಾ ಎಂಬ ಮುದ್ದಾದ ಮಗು ಇದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.