Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » 4000 to the account of beneficiary farmers of pm kisan sanman yojana
ಪ್ರಮುಖ ಸುದ್ದಿ

GOOD NEWS: ನಿಮ್ಮ ಖಾತೆಗೆ 4000 ರೂ; ಈಗಲೇ ಈ ಕೆಲಸ ಮಾಡಿ!

ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರ 12ನೇ ಕಂತಿನ 2000 ರೂಪಾಯಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಯಾರಿಗೆ…

Author Avatar

Vijayaprabha

August 17, 20226:32 am accountbeneficiaryFarmersfeaturedPM Kisan Sanman Yojanaಖಾತೆಪಿಎಂ ಕಿಸಾನ್ ಸನ್ಮಾನ್ ಯೋಜನೆಫಲಾನುಭವಿರೈತ
farmer vijayaprabha news1

ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರ 12ನೇ ಕಂತಿನ 2000 ರೂಪಾಯಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗೆ ವರ್ಗಾಯಿಸುವ ಸಾಧ್ಯತೆ ಇದೆ.

ಅಷ್ಟೇ ಅಲ್ಲ, ಯಾರಿಗೆ ಇನ್ನೂ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ 11ನೇ ಕಂತಿನ ಹಣ ಪಾವತಿಯಾಗದೇ ಇರುವ ರೈತರ ಖಾತೆಗೆ ಈ ಬಾರಿ ಒಟ್ಟಿಗೆ 4,000ರೂಪಾಯಿಗಳು ಪಾವತಿಯಾಗಲಿದ್ದು, ಅದಕ್ಕೂ ಮೊದಲು ಈವರೆಗೂ e-KYCಯನ್ನು ಮಾಡಿಲ್ಲದ ರೈತ ಫಲಾನುಭವಿಗಳು pmkisan.gov.inಗೆ ಭೇಟಿ ನೀಡಿ, ಆಗಸ್ಟ್ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಒಂದು ವೇಳೆ, ಆಗಸ್ಟ್ 31ರೊಳಗೆ ಫಲಾನುಭವಿ ರೈತರು e-KYC ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಅಂತಹ ರೈತರ ಖಾತೆಗೆ 4,000ರೂಪಾಯಿಗಳು ಜಮೆ ಆಗುವುದು ಅನುಮಾನ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಫೈನಲ್ ನಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಸಿ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ ಮುಂಬೈ

By Vijayaprabha November 11, 2020
#ट्रेंडिंग हैशटैग:accountbeneficiaryFarmersfeaturedPM Kisan Sanman Yojanaಖಾತೆಪಿಎಂ ಕಿಸಾನ್ ಸನ್ಮಾನ್ ಯೋಜನೆಫಲಾನುಭವಿರೈತ

Post navigation

Previous Previous post: ಮಹತ್ವದ ಘೋಷಣೆ: ಆಧಾರ್ ಕಾರ್ಡ್ ಇಲ್ಲದಿದ್ದರೆ ಸಬ್ಸಿಡಿ, ಸರ್ಕಾರಿ ಸವಲತ್ತುಗಳಿಲ್ಲ
Next Next post: ತಾಪ್ಸಿಗಿಂತ ನನ್ನದು ದೊಡ್ಡದಿದೆ: ತಾಪ್ಸಿ ಪನ್ನು ಬಗ್ಗೆ ಅನುರಾಗ್‌ ಕಶ್ಯಪ್‌ ಶಾಕಿಂಗ್ ಹೇಳಿಕೆ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By