ಬಿಗ್ ಬಾಸ್ ಕನ್ನಡ ಒಟಿಟಿ ಈ ವಾರದಲ್ಲಿ ಹಲವು ವಿಚಾರಗಳು ಸ್ಪರ್ಧಿಗಳ ನಡುವೆ ಚರ್ಚೆಯಾಗಿದ್ದು, ಈ ಬಾರಿಯೂ ಕೆಲವರು ತಮ್ಮ ವಿಚಾರಗಳ ಬಗ್ಗೆ ಓಪನ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಒಟಿಟಿ ಶೋನಲ್ಲಿ ಸೋನು ಶ್ರೀನಿವಾಸ್ ಗೌಡ ಮನಬಿಚ್ಚಿ ಮಾತನಾಡುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಮೂಡ್ ಇಲ್ಲದಿದ್ದರೆ ನಾನು ಮೂರು ದಿನ ಸ್ನಾನ ಮಾಡಲ್ಲ, ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ವಸ್ತುಗಳನ್ನು ಹೆಚ್ಚು ಗಲೀಜು ಇಟ್ಟುಕೊಳ್ಳುವವರು ಯಾರು ಎಂಬ ಪ್ರಶ್ನೆಗೆ ಹಲವರಿಂದ ವಿಭಿನ್ನ ಉತ್ತರ ಬಂದಿತ್ತು.
ಇದನ್ನು ಓದಿ : ಸುದೀಪ್ ಕೋಪಕ್ಕೆ ತುತ್ತಾದ ಸೋನು ಗೌಡ: ಸೋನು ಗೌಡಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ
ಇದನ್ನು ಓದಿ : ಬಿಗ್ ಬಾಸ್ ಕನ್ನಡ ಒಟಿಟಿ: ಸೋನು ಶ್ರೀನಿವಾಸ್ ಗೌಡಗೆ ಮುಗಿಬಿದ್ದು ವೋಟ್ ಮಾಡಿದ ಜನರು