ಕಿವೀಸ್‌ನ ಮಾಜಿ ಆಟಗಾರ, ಸ್ಪೋಟಕ ಬ್ಯಾಟ್ಸಮನ್ ರಾಸ್ ಟೇಲರ್ ತಮ್ಮ ಆತ್ಮಚರಿತ್ರೆ ‘Ross Taylor Black & White’ ನಲ್ಲಿ ಭಾರತದಲ್ಲಿ ಕ್ರಿಕೆಟಿಗರಿಗೆ ಇರುವ ಕ್ರೇಜ್ ಬಗ್ಗೆ ಬಹಿರಂಗಪಡಿಸಿದ್ದಾರೆ.
ಹೌದು, ರಾಸ್ ಟೇಲರ್ ತಮ್ಮ ಆತ್ಮಚರಿತ್ರೆ ‘Ross Taylor Black & White’ ನಲ್ಲಿ, ನಾನು ಮತ್ತು ರಾಹುಲ್ ದ್ರಾವಿಡ್ ಐಪಿಎಲ್ ಆಡುವಾಗ ರಾಧಾನ್‌ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದೆವು. ನಾವು ಹುಲಿಯತ್ತ ನೋಡುತ್ತಿರುವಾಗಲೇ, ಬೇರೆ ವಾಹನಗಳಲ್ಲಿದ್ದವರೆಲ್ಲಾ ದ್ರಾವಿಡ್ ಜೊತೆ ಫೋಟೋಗಳಿಗೆ ಮುಗಿಬಿದ್ದರು. ಜಗತ್ತಿನಲ್ಲಿ 4 ಸಾವಿರ ಹುಲಿಗಳಿವೆ, ಆದರೆ ದ್ರಾವಿಡ್ ಒಬ್ಬರೇ ಎಂದು ರಾಸ್ ಟೇಲರ್ ಬಣ್ಣಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.