ಸುದೀಪ್ ಕೋಪಕ್ಕೆ ತುತ್ತಾದ ಸೋನು ಗೌಡ: ಸೋನು ಗೌಡಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕಿಚ್ಚ

ಬಿಗ್​ ಬಾಸ್​ ಕನ್ನಡ ಒಟಿಟಿ ಶೋನ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರ​ ಎದುರಲ್ಲೇ ಸೋನು ಶ್ರೀನಿವಾಸ್​ ಗೌಡ ಗುಡುಗಿದ್ದು, ಇದನ್ನು ಗಮನಿಸಿದ ಸುದೀಪ್​ ಅವರು ಖಡಕ್​ ವಾರ್ನಿಂಗ್​ ನೀಡಿದ್ದಾರೆ. ಹೌದು, ವೀಕೆಂಡ್​ನಲ್ಲಿ ಕಿಚ್ಚ…

Kiccha Sudeep and Sonu Gowda

ಬಿಗ್​ ಬಾಸ್​ ಕನ್ನಡ ಒಟಿಟಿ ಶೋನ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರ​ ಎದುರಲ್ಲೇ ಸೋನು ಶ್ರೀನಿವಾಸ್​ ಗೌಡ ಗುಡುಗಿದ್ದು, ಇದನ್ನು ಗಮನಿಸಿದ ಸುದೀಪ್​ ಅವರು ಖಡಕ್​ ವಾರ್ನಿಂಗ್​ ನೀಡಿದ್ದಾರೆ.

bigboss kannada vijayaprabha news

ಹೌದು, ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಅವರು ವಾರದ ಪಂಚಾಯಿತಿ ನಡೆಸುತ್ತಿದ್ದರು. ಈ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಹೌದು ಅಥವಾ ಇಲ್ಲ ಎಂದು ಅವರು ಉತ್ತರ ನೀಡಬೇಕು. ಒಂದು ವೇಳೆ ಸ್ಪರ್ಧಿಗಳ ಉತ್ತರಕ್ಕೆ ವಿವರಣೆ ಬೇಕಿದ್ದರೆ ಸುದೀಪ್​ ಕೇಳುತ್ತಾರೆ.

Vijayaprabha Mobile App free

sonu-srinivas-gouda-vijayaprabha-news

ಈ ವೇಳೆ ‘ಯೆಸ್​ ಅಥವಾ ನೋ’ ರೌಂಡ್​ ಆಡುವಾಗ ಸೋನು ಗೌಡ, ಸುದೀಪ್ ಎದುರಲ್ಲೇ, ಸಿಡಿಮಿಡಿ ಗೊಂಡಿದ್ದಾರೆ. ಅದಕ್ಕೆ ಕೋಪಗೊಂಡ ಸುದೀಪ್, ‘ನೀವು ತಮಾಷೆ ಮಾಡಿದಾಗ ಬೇರೆಯವರು ನಗುತ್ತಾರೆ. ಆದರೆ ಬೇರೆಯವರು ನಿಮಗೆ ತಮಾಷೆ ಮಾಡಬಾರದು ಎಂದರೆ ಅದು ಸರಿಯಲ್ಲ. ಈ ಹಿಂದೆ ನೀವು ಬೇರೆಯವರಿಗೆ ತಮಾಷೆ ಮಾಡಿದಾಗ ಅವರು ಕೂಡ ಹೀಗೆಯೇ ಸಿಡಿಮಿಡಿಗೊಳ್ಳಬಹುದಿತ್ತು ಅಲ್ಲವೆ ಎಂದು ಸೋನು ಮೇಲೆ ರೇಗಾಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.