ರಾಜ್ಯದಲ್ಲಿ ಜುಲೈ 23 ರವರೆಗೆ ಮಳೆ; ಇಂದಿನ ಹವಾಮಾನ ವರದಿ ಹೀಗಿದೆ

ರಾಜ್ಯದಲ್ಲಿ ಸತತವಾಗಿ 18 ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಸ್ವಲ್ಪ ಗ್ಯಾಪ್ ನೀಡಿದ್ದು, ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 23ರವರೆಗೆ…

rain vijayaprabha news

ರಾಜ್ಯದಲ್ಲಿ ಸತತವಾಗಿ 18 ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಸ್ವಲ್ಪ ಗ್ಯಾಪ್ ನೀಡಿದ್ದು, ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 23ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು, ಬಾದಾಮಿ, ಬೆಳಗಾವಿ, ಬೆಂಗಳೂರು, ಬೀದರ್, ಚಿತ್ರದುರ್ಗ, ಧಾರವಾಡ. ಗದಗ, ಗೋಕರ್ಣ, ಹಂಪಿ, ಹಾಸನ, ಹೊನ್ನಾವರ, ಕಲಬುರ್ಗಿ, ಕಾರವಾರ, ಮಡಿಕೇರಿ, ಮಂಡ್ಯ, ಮೈಸೂರು, ಮಂಗಳೂರು, ರಾಯಚೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರಗಳ ಹವಾಮಾನ ವರದಿ:

Vijayaprabha Mobile App free

ಬೆಂಗಳೂರು: 31-21, ಮಂಗಳೂರು: 31-26, ಶಿವಮೊಗ್ಗ: 32-22, ಯಾದಗಿರಿ: 40-27, ವಿಜಯಪುರ: 38-24, ಬೀದರ್: 38-26, ಕಲಬುರಗಿ: 40-27, ಬಾಗಲಕೋಟೆ: 37-24, ಬೆಳಗಾವಿ: 33-22, ತುಮಕೂರು: 32-21, ಉಡುಪಿ: 32-25, ಕಾರವಾರ: 32-27, ಚಿಕ್ಕಮಗಳೂರು: 28-19, ದಾವಣಗೆರೆ: 34-23, ಮೈಸೂರು: 32-21, ಮಂಡ್ಯ: 33-22, ಚಿತ್ರದುರ್ಗ: 33-21, ಹಾವೇರಿ: 34-22, ಬಳ್ಳಾರಿ: 37-24, ಗದಗ: 35-22, ಕೊಪ್ಪಳ: 36-23, ರಾಯಚೂರು: 40-26, ಕೊಡಗು: 26-19, ರಾಮನಗರ: 32-21,ಹಾಸನ: 39-19, ಚಾಮರಾಜನಗರ: 32-21, ಚಿಕ್ಕಬಳ್ಳಾಪುರ: 33-21, ಕೋಲಾರ: 33-21ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.