BUSINESS IDEA: ಮೊಬೈಲ್​, ಲ್ಯಾಪ್​ಟಾಪ್​ ರಿಪೇರಿ ಶಾಪ್​!

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಮತ್ತು ಲ್ಯಾಪ್‌ಟಾಪ್ ಗಳ ಟ್ರೆಂಡ್ ಹೆಚ್ಚಾಗಿದ್ದು, ಅವುಗಳನ್ನು ರಿಪೇರಿ ಮಾಡುವ ಬೇಡಿಕೆಯೂ ಕೂಡ ಹೆಚ್ಚುತ್ತಿದೆ. ಹೀಗಾಗಿ, ಆನ್‌ಲೈನ್‌ನಲ್ಲಿ ರಿಪೇರಿ ಮಾಡುವುದನ್ನು ಕಲಿಯುವ ಕೋರ್ಸ್ ಅಥವಾ ಇನ್ಸ್​​​ಟಿಟ್ಯೂಟ್​ಗೆ ಹೋಗಿ ಕಲಿಯುವ ಆಯ್ಕೆ…

Man Repairing Cellphone

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಮತ್ತು ಲ್ಯಾಪ್‌ಟಾಪ್ ಗಳ ಟ್ರೆಂಡ್ ಹೆಚ್ಚಾಗಿದ್ದು, ಅವುಗಳನ್ನು ರಿಪೇರಿ ಮಾಡುವ ಬೇಡಿಕೆಯೂ ಕೂಡ ಹೆಚ್ಚುತ್ತಿದೆ. ಹೀಗಾಗಿ, ಆನ್‌ಲೈನ್‌ನಲ್ಲಿ ರಿಪೇರಿ ಮಾಡುವುದನ್ನು ಕಲಿಯುವ ಕೋರ್ಸ್ ಅಥವಾ ಇನ್ಸ್​​​ಟಿಟ್ಯೂಟ್​ಗೆ ಹೋಗಿ ಕಲಿಯುವ ಆಯ್ಕೆ ಇದೆ.

ಹೌದು, ಮೊಬೈಲ್​, ಲ್ಯಾಪ್​ಟಾಪ್​ ರಿಪೇರಿ ಸಂಪೂರ್ಣ ಕಲಿಕೆಯ ಬಳಿಕ 2 ರಿಂದ 4 ಲಕ್ಷ ರೂ. ಹೂಡಿಕೆ ಮಾಡಿ ಬ್ಯುಸಿನೆಸ್ ಆರಂಭಿಸಬಹುದು. ಮೊಬೈಲ್​, ಲ್ಯಾಪ್​ಟಾಪ್​ ರಿಪೇರಿ ಜೊತೆ ಜೊತೆಗೆ ಕೂಡ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳ ಮಾರಾಟ ಕೂಡ ಆರಂಭಿಸಿ ಪ್ರತಿದಿನ ಸಾವಿರಾರು ರೂಪಾಯಿ ಗಳಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.