“ಜನ ನನ್ನನ್ನು ಈ ರೀತಿ ನೋಡಲು ಬಯಸ್ತಿದ್ದಾರೆ..ನಾನೇನ್ ಮಾಡ್ಲಿ!?; ಬೋಲ್ಡ್ ಹೇಳಿಕೆ ಕೊಟ್ಟ ನಟಿ

ಸದಾ ತನ್ನ ಚಿತ್ರ- ವಿಚಿತ್ರ ವಸ್ತ್ರಗಳು ಮತ್ತು ಮೈಮಾಟದಿಂದ ಸುದ್ದಿಯಾಗುವ ಕಿರುತೆರೆ ನಟಿ, ಕಮ್ ಮಾಡೆಲ್ ಉರ್ಫಿ ಜಾವೇದ್, ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಸಕತ್ ಸುದ್ದಿಯಾಗಿದ್ದಾರೆ. ಹೌದು, ಮಾಧ್ಯಮವೊಂದರ ಜೊತೆ ಮಾತನಾಡಿರುವ…

Urfi Javed vijayaprabha news

ಸದಾ ತನ್ನ ಚಿತ್ರ- ವಿಚಿತ್ರ ವಸ್ತ್ರಗಳು ಮತ್ತು ಮೈಮಾಟದಿಂದ ಸುದ್ದಿಯಾಗುವ ಕಿರುತೆರೆ ನಟಿ, ಕಮ್ ಮಾಡೆಲ್ ಉರ್ಫಿ ಜಾವೇದ್, ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಸಕತ್ ಸುದ್ದಿಯಾಗಿದ್ದಾರೆ.

ಹೌದು, ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟಿ ಉರ್ಫಿ ಜಾವೇದ್, ಕೊಟ್ಟಿರುವ ಹೇಳಿಕೆ ಏನಪ್ಪಾ ಅಂದ್ರೆ, “ಜನ ನನ್ನನ್ನು ಬೆತ್ತಲೆಯಾಗಿ ನೋಡಲು ಬಯಸ್ತಿದ್ದಾರೆ. ನಾನೇನ್ ಮಾಡ್ಲಿ?” ಎಂದು ಬೋಲ್ಡ್ ಹೇಳಿಕೆ ಕೊಟ್ಟಿದ್ದಾರೆ. ನಟಿ ಉರ್ಫಿ ಜಾವೇದ್ ಈ ರೀತಿ ಬೋಲ್ಡ್ ಹೇಳಿಕೆ ಬಗ್ಗೆ ಇಂಟರ್ ನೆಟ್ ನಲ್ಲಿ ಭಾರೀ ಚರ್ಚೆಯಾಗ್ತಿದ್ದು, ತರಹೇವಾರಿ ಟ್ರೋಲ್ ಗಳು ರೆಡಿಯಾಗಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.