Kidney Damage: ಕಿಡ್ನಿ ಅಥವಾ ಮೂತ್ರಪಿಂಡ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕೆಲವು ಆಹಾರಗಳಿಂದಾಗಿ ಕಿಡ್ನಿ ಹಾಳಾಗುತ್ತದೆ. ಮೂತ್ರಪಿಂಡಕ್ಕೆ ಹಾನಿಯಾದರೆ, ಮುಖ್ಯವಾಗಿ 3 ಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ.
- ತೂಕವು ವೇಗವಾಗಿ ಕಡಿಮೆಯಾಗಲು ಆರಂಭವಾಗುತ್ತದೆ.
- ಪಾದಗಳಲ್ಲಿ ಊತ. ಕಣ್ಣು ಮತ್ತು ಮುಖ ಊದಿಕೊಂಡಿರುವುದು.
- ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆಯಾಗುವುದು.
ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂಬುದು ಆರೋಗ್ಯ ತಜ್ಞರ ಸಲಹೆಯಾಗಿದೆ.
ಇದನ್ನು ಓದಿ: ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಕುಡಿಯದಿದ್ದರೆ ಏನಾಗುತ್ತದೆ ಗೊತ್ತಾ..?
Kidney Damage:ನಿಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಿ..!

ಮೂತ್ರಪಿಂಡಗಳು ದೇಹದಲ್ಲಿನ ಅತ್ಯಂತ ಪ್ರಮುಖವಾದ ಅಂಗಗಳಲ್ಲಿ ಒಂದಾಗಿದ್ದು, ಅವುಗಳ ಕಾರ್ಯ ಉತ್ತಮವಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮೂತ್ರಪಿಂಡಗಳು ಚೆನ್ನಾಗಿರಲು ಏನು ಮಾಡಬೇಕು?
ಇದನ್ನು ಓದಿ: ಬೆಂಗಳೂರು ನೀರಿನ ಸಮಸ್ಯೆ; ಕನ್ನಡದಲ್ಲಿ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ಮೆಗಾ ಸ್ಟಾರ್
ತಜ್ಞರ ಪ್ರಕಾರ.. ನಿರಂತರವಾಗಿ ವ್ಯಾಯಾಮ ಮಾಡಬೇಕು. ಸಾಧ್ಯವಾಗದಿದ್ದರೆ ದಿನಕ್ಕೆ ಒಂದು ಗಂಟೆಯಾದರೂ ನಡೆಯಬೇಕು. ತೂಕವನ್ನು ನಿಯಂತ್ರಿಸಬೇಕು. ಸಮತೋಲಿತ ಆಹಾರದ ಸೇವನೆ, ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಬೇಕು. ಸಾಕಷ್ಟು ನೀರು ಕುಡಿಯಬೇಕು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |