Raadhika Sarathkumar: BJP ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ತಮಿಳುನಾಡಿನ 14 ಹಾಗೂ ಪುದುಚೇರಿಯ 1 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದ್ದು, ತಮಿಳು ಖ್ಯಾತ ನಟ ಶರಣ್ ಕುಮಾರ್ ಪತ್ನಿಗೆ ಟಿಕೆಟ್ ನೀಡಲಾಗಿದೆ.
ಇದನ್ನು ಓದಿ: ನಟ ಶಿವರಾಜ್ ಕುಮಾರ್ ಗೆ ಬಿಗ್ ಶಾಕ್; ಶಿವಣ್ಣ ವಿರುದ್ಧ ದೂರು ನೀಡಿದ ಬಿಜೆಪಿ!
Raadhika Sarathkumar: ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಗೆ ಟಿಕೆಟ್
ಹೌದು, ಲೋಕಸಭೆ ಚುನಾವಣೆಗೆ ಬಿಜೆಪಿ 4ನೇ ಪಟ್ಟಿ ಬಿಡುಗಡೆ ಮಾಡಿದ್ದು, ತಮಿಳು ಖ್ಯಾತ ನಟ ಶರಣ್ ಕುಮಾರ್ ಪತ್ನಿ ರಾಧಿಕಾ ಶರತ್ ಕುಮಾರ್ ಗೆ ವಿರುದುನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಪುದುಚೇರಿ 1 ಕ್ಷೇತ್ರಕ್ಕೆ ಶ್ರೀ ಎ. ನಮಸ್ಶಿವಾಯಂಗೆ ಬಿಜೆಪಿ ಟಿಕೆಟ್ ನೀಡಿದೆ
ಇದನ್ನು ಓದಿ: ಮಾರ್ಚ್ 31ಕ್ಕೆ 18 ವರ್ಷ ಆಯ್ತಾ? ಈಗಲೇ ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
Raadhika Sarathkumar: ಲೋಕಸಭೆ ಚುನಾವಣೆ; ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಲೋಕಸಭೆ ಚುನಾವಣೆಗೆ ಬಿಜೆಪಿ 4ನೇ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಪುದುಚೇರಿ- ಶ್ರೀ ಎ. ನಮಸ್ಶಿವಾಯಂಗೆ ಟಿಕೆಟ್ ನೀಡಿದ್ದು, ತಮಿಳುನಾಡಿನ ವಿರುದುನಗರದಿಂದ ನಟಿ ರಾಧಿಕಾ ಶರತ್‌ಕುಮಾರ್ ಅವರೆಗೆ ಟಿಕೆಟ್ ಘೋಷಣೆ ಮಾಡಿದೆ.
ಇನ್ನು, ಉಳಿದಂತೆ ತಿರುವಳ್ಳೂರ್- ವಿ. ಬಾಲಗಣಪತಿ, ಚೆನ್ನೈ ಉತ್ತರ- ಆರ್ ಸಿ ಪಾಲ್ ಕನಕರಾಜ್, ತಿರುವಣ್ಣಾಮಲೈ-ಎ. ಅಶ್ವಥಾಮನ್, ನಾಮಕ್ಕಲ್- ಡಾ.ಕೆ.ಪಿ. ರಾಮಲಿಂಗಂ, ತಿರುಪ್ಪೂರ್- ಎಪಿ ಮುರುಗಾನಂದಂ, ಪೊಲ್ಲಾಚಿ- ಕೆ.ವಸಂತರಾಜನ್, ಕರೂರ್-ವಿ.ವಿ. ಸೆಂಥಿಲನಾಥನ್, ಚಿದಂಬರಂ- ಪಿ. ಕಾರ್ತಿಯಾಯಿನಿ, ನಾಗಪಟ್ಟಣಂ-ಎಸ್ಜಿಎಂ ರಮೇಶ್, ತಂಜಾವೂರು- ಎಂ. ಮುರುಗಾನಂದಂ, ಶಿವಗಂಗಾ-ದೇವನಾಥನ್ ಯಾದವ್, ಮಧುರೈ- ಪ್ರೊ.ರಾಮ ಶ್ರೀನಿವಾಸನ್, ತೆಂಕಶಿ- ಬಿ. ಜಾನ್ ಪಾಂಡಿಯನ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ಇದನ್ನು ಓದಿ:ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ..; ಕಾರಣವೇನು ಗೊತ್ತೇ..?
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |