lunar eclipse: ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಹೋಳಿಯನ್ನು ಆಚರಿಸಲಾಗುತ್ತದೆ. ಅಂದರೆ ಈ ವರ್ಷ ಮಾರ್ಚ್ 25 ರಂದು ಹೋಳಿ ಹಬ್ಬ ಬರುತ್ತದೆ.
ಇದನ್ನು ಓದಿ: ನನ್ನ ಎದೆಯ ಮೇಲೆ ಮಲಗಿದ ತಮ್ಮ; ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣ
ಆದರೆ ನೂರು ವರ್ಷಗಳ ನಂತರ ಹೋಳಿ ಹಬ್ಬದ ದಿನ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಚಂದ್ರಗ್ರಹಣವೂ ಹೌದು. ಮಾರ್ಚ್ 25 ರಂದು ಬೆಳಿಗ್ಗೆ 10:24 ರಿಂದ ಮಧ್ಯಾಹ್ನ 3:01ರವರೆಗೆ ಗ್ರಹಣ ಗೋಚರಿಸಲಿದೆ.
lunar eclipse: ಹೋಳಿ ದಿನದಂದೇ ಚಂದ್ರಗ್ರಹಣ.. ಭಾರತದಲ್ಲಿ ಗೋಚರವಾಗುತ್ತಾ?
ಈ ವರ್ಷದ ಮೊದಲ ಚಂದ್ರಗ್ರಹಣವು ಮಾ.25 ರಂದು ಹೋಳಿ ದಿನದಂದು ಸಂಭವಿಸಲಿದೆ. ಈ ಚಂದ್ರಗ್ರಹಣ ಬೆಳಗ್ಗೆ 10.24 ರಿಂದ ಮಧ್ಯಾಹ್ನ 3.01 ರವರೆಗೆ ಇರುತ್ತದೆ. ಆದರೆ, ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕ ಕಾಲವೂ ಮಾನ್ಯವಾಗಿಲ್ಲ.
ಇದನ್ನು ಓದಿ: ಮಾದರಿ ನೀತಿ ಸಂಹಿತೆ ಎಂದರೇನು? ನೀತಿ ಸಂಹಿತೆ ಜಾರಿಯಾದ ನಂತರ ಏನಾಗುತ್ತದೆ?
ಸೂತಕ ಕಾಲದಲ್ಲಿ ಪೂಜೆ ಅಥವಾ ಶುಭ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅಮೆರಿಕ, ಜಪಾನ್, ರಷ್ಯಾ, ಸ್ಪೇನ್, ಐರ್ಲೆಂಡ್, ಪೋರ್ಚುಗಲ್ ಸೇರಿದಂತೆ ಯುರೋಪ್ ದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಗೋಚರಿಸಲಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |