Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » dina bhavishya » rs 15000 subsidy rs 3 lakh loan under pm vishwakarma yojana
Dina bhavishya ಪ್ರಮುಖ ಸುದ್ದಿ

PM Vishwakarma Yojana: ಮೋದಿ ಬಂಪರ್ ಗಿಫ್ಟ್; ಹೀಗೆ ಮಾಡಿದ್ರೆ ಸಿಗಲಿದೆ 15,000 ರೂ ಸಹಾಯಧನ, 3 ಲಕ್ಷ ಸಾಲ…?

PM Vishwakarma Yojana: ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಯೋಜನೆಯೇ ʻಪಿಎಂ ವಿಶ್ವಕರ್ಮʼ ಯೋಜನೆ. ಇದನ್ನು ಓದಿ: ಅತಿಥಿ…

Author Avatar

Vijayaprabha

March 6, 202411:26 am PM Vishwakarma YojanaPM Vishwakarma Yojana applicationpm vishwakarma yojana application statuspm vishwakarma yojana detailspm vishwakarma yojana loginpm vishwakarma yojana schemeಪಿಎಂ ವಿಶ್ವಕರ್ಮ ಯೋಜನೆ
pm vishwakarma yojana

PM Vishwakarma Yojana: ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಯೋಜನೆಯೇ ʻಪಿಎಂ ವಿಶ್ವಕರ್ಮʼ ಯೋಜನೆ.

ಇದನ್ನು ಓದಿ: ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಈ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ, ಬ್ಯಾಂಕ್‌ ಖಾತರಿ ರಹಿತ ಸಾಲ, ಹೊಸ ಉಪಕರಣ ಸಿಗುತ್ತದೆ. ಟ್ರೈನಿಂಗ್‌ ಸಮಯದಲ್ಲಿ ನಿಮಗೆ ಪ್ರತಿದಿನ ರೂ. 500 ಸ್ಟೇ ಫಂಡ್ ಕೊಡುತ್ತಾರೆ. ಟ್ರೈನಿಂಗ್ ಮುಗಿಸಿದ ನಂತರ ರೂ 15,000ಗಳ ಟೂಲ್ ಕಿಟ್ ಸಹ ಸಿಗಲಿದೆ. ನಿಮಗೆ 5% ಬಡ್ಡಿದರದಲ್ಲಿ ರೂ 3 ಲಕ್ಷ ಸಾಲ ಸಹ ಸಿಗುತ್ತದೆ.

Vijayaprabha Mobile App free
pm vishwakarma yojana
Rs 15,000 subsidy, Rs 3 lakh loan under PM Vishwakarma Yojana

PM Vishwakarma Yojana: ಪಿಎಂ ವಿಶ್ವಕರ್ಮ ಯೋಜನೆ ನೋಂದಣಿಗೆ ಅರ್ಹತೆಯೇನು?

  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಯಸುವವರು ಸ್ವಯಂ ಉದ್ಯೋಗಿಯಾಗಿದ್ದು, ಕುಶಲಕರ್ಮಿಯಾಗಿರಬೇಕು.
  • 18 ವರ್ಷ ಮೇಲ್ಪಟ್ಟವರಾಗಿರಬೇಕು.
  • ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೋಂದಣಿಗೆ ಅರ್ಹರು.
  • ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು.
  • ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಹಾಗೂ ಪಿಎಂ ಸ್ವನಿಧಿ ಸಾಲಗಳನ್ನು ಪಡೆದಿರಬಾರದು.
  • ಹೆಚ್ಚಿನ ಮಾಹಿತಿಗೆ https://pmvishwakarma.gov.in/Login ಗೆ ಭೇಟಿ ನೀಡಿ.

ಇದನ್ನು ಓದಿ: ನೀವು ಬೈಕ್ ವಿಮೆ ತೆಗೆದುಕೊಳ್ಳಬೇಕೇ? ಈ 5 ವಿಷಯಗಳನ್ನು ತಿಳಿದುಕೊಳ್ಳಿ

PM Vishwakarma Yojana: ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ವಾಸಸ್ಥಳ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಸೈಜ್ ಫೋಟೋ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ʻLPGʼ ಗ್ಯಾಸ್‌ ಸಿಲಿಂಡರ್‌ ʻE-KYC ಕುರಿತು ಮುಖ್ಯ ಮಾಹಿತಿ

By Surendran Sub editor July 9, 2024
#ट्रेंडिंग हैशटैग:PM Vishwakarma YojanaPM Vishwakarma Yojana applicationpm vishwakarma yojana application statuspm vishwakarma yojana detailspm vishwakarma yojana loginpm vishwakarma yojana schemeಪಿಎಂ ವಿಶ್ವಕರ್ಮ ಯೋಜನೆ

Post navigation

Previous Previous post: guest lecturers: ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್
Next Next post: board exams cancelled: ಮಹತ್ವದ ಆದೇಶ; 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದು

Trending Now

11B Records94C and 94CCAgricultural Land HousesB KhathaDigitalization of Assets

ವಿದೇಶ

ಪ್ರಮುಖ ಸುದ್ದಿ ವಿದೇಶ

ಒಂದು ನಿಮಿಷ ಬೇಗ ಕಚೇರಿಯಿಂದ ಹೊರಟಿದ್ದಕ್ಕೆ ಕೆಲಸದಿಂದಲೇ ಮಹಿಳೆ ವಜಾ: ಉದ್ಯೋಗದಾತರ ವಿರುದ್ಧ ಮೊಕದ್ದಮೆ!

Devaraj Naik April 13, 2025

ದಕ್ಷಿಣ ಚೀನಾದಲ್ಲಿ, ತಿಂಗಳಲ್ಲಿ ಆರು ಪ್ರತ್ಯೇಕ ದಿನಗಳಲ್ಲಿ ಕೇವಲ ಒಂದು ನಿಮಿಷ ಮುಂಚಿತವಾಗಿ ಕೆಲಸದಿಂದ ನಿರ್ಗಮಿಸಿದ್ದಕ್ಕಾಗಿ ಮಹಿಳೆಯೊಬ್ಬಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆಕೆ ಈ ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ ತನ್ನ ಉದ್ಯೋಗದಾತರ ವಿರುದ್ಧದ ಮೊಕದ್ದಮೆಯನ್ನು…

National News ಪ್ರಮುಖ ಸುದ್ದಿ ವಿದೇಶ

ಅಮೆರಿಕ-ಕೆನಡಾ ಗಡಿಯಲ್ಲಿ ಹೆಪ್ಪುಗಟ್ಟಿ 4 ಭಾರತೀಯರು ಸಾವು ಪ್ರಕರಣ; ಅಪರಾಧಿಗಳ ಮರು ವಿಚಾರಣೆಗೆ ನಿರಾಕರಣೆ

Devaraj Naik April 10, 2025

ಅಮೆರಿಕಾ: 2022 ರಲ್ಲಿ ಕೆನಡಾ-ಯುಎಸ್ ಗಡಿಯನ್ನು ದಾಟಲು ಪ್ರಯತ್ನಿಸುವಾಗ ಹಿಮಪಾತದ ಸಮಯದಲ್ಲಿ ಹೆಪ್ಪುಗಟ್ಟಿದ ನಾಲ್ವರು ಭಾರತೀಯ ಪ್ರಜೆಗಳು ಮಾನವ ಕಳ್ಳಸಾಗಣೆ ಪ್ರಕರಣದ ಕೇಂದ್ರಬಿಂದುವಾಗಿ ಉಳಿದಿದ್ದಾರೆ, ಯುಎಸ್ ಫೆಡರಲ್ ನ್ಯಾಯಾಧೀಶರು ಮಂಗಳವಾರ ಸಾವುಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ…

National News ವಿದೇಶ

ಭಾರತದಿಂದ 1.5 ಟ್ರಿಲಿಯನ್ ಐಫೋನ್ ರಫ್ತು: ಅಶ್ವಿನಿ ವೈಷ್ಣವ್

Devaraj Naik April 9, 2025

ಯುಎಸ್ ಟೆಕ್ ದೈತ್ಯ ಆಪಲ್ ಕಳೆದ ಹಣಕಾಸು ವರ್ಷದಲ್ಲಿ ಭಾರತದಿಂದ 1.5 ಟ್ರಿಲಿಯನ್ (17.4 ಬಿಲಿಯನ್ ಡಾಲರ್) ಮೌಲ್ಯದ ಐಫೋನ್ಗಳನ್ನು ರಫ್ತು ಮಾಡಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್…

National News ಪ್ರಮುಖ ಸುದ್ದಿ ವಿದೇಶ

ಟ್ರಂಪ್ ಟ್ಯಾರಿಫ್ ಆಘಾತದ ನಂತರ ಚೇತರಿಸಿಕೊಂಡ ಭಾರತೀಯ ಷೇರು ಮಾರುಕಟ್ಟೆ

Devaraj Naik April 8, 2025

ಮುಂಬೈ: ಟ್ರಂಪ್ ಟ್ಯಾರಿಫ್ ಆಘಾತದ ನಂತರ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ಚೇತರಿಸಿಕೊಂಡಿದೆ. ನಿನ್ನೆ ದಶಕದಲ್ಲೇ ದೊಡ್ಡ ಪತನ ಕಂಡಿದ್ದ ಮಾರುಕಟ್ಟೆ, ಇಂದು ವ್ಯಾಪಾರ ಸಮಯದಲ್ಲಿ ಭಾರಿ ಏರಿಕೆ ದಾಖಲಿಸಿದೆ. 12:45 PMನಂತರ BSE…

National News ಪ್ರಮುಖ ಸುದ್ದಿ ವಿದೇಶ

ಭಾರತ ಭೇಟಿಯ ವೇಳೆ ಇಂದು ಪ್ರಧಾನಿ ಮೋದಿ, ಜೈಶಂಕರ್ ರನ್ನು ಭೇಟಿ ಮಾಡಲಿರುವ ದುಬೈ ಯುವರಾಜ

Devaraj Naik April 8, 2025

ದುಬೈ: ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೂಮ್ ಏಪ್ರಿಲ್ 8 ಮತ್ತು 9ರ ನಡುವೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಯುವರಾಜರಾಗಿ…

ಪ್ರಮುಖ ಸುದ್ದಿ ವಿದೇಶ

ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಪ್ರಧಾನಿ ಮೋದಿ

Vinay Vamshi April 5, 2025

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ – ಮಿತ್ರ ವಿಭೂಷಣ – ವನ್ನು ದ್ವೀಪ ರಾಷ್ಟ್ರಕ್ಕೆ ನೀಡಿದ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ದ್ವಿಪಕ್ಷೀಯ ಸಂಬಂಧಗಳನ್ನು…

National News ಪ್ರಮುಖ ಸುದ್ದಿ ವಿದೇಶ

ದುಬೈನಲ್ಲಿ ₹35 ಕೋಟಿ ಲಾಟರಿ ಗೆದ್ದ 45 ವರ್ಷದ ಭಾರತೀಯ

Devaraj Naik April 5, 2025

ಅಬುಧಾಬಿಯಲ್ಲಿ ನಡೆದ ಲಾಟರಿ ಪಂದ್ಯವನ್ನು ಗೆದ್ದ 45 ವರ್ಷದ ಭಾರತೀಯ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಸುಮಾರು 35 ಕೋಟಿ ರೂ. ಒಡೆಯನಾಗಿದ್ದಾನೆ. ಮೂಲತಃ ಭಾರತದ ಕೇರಳ ರಾಜ್ಯದವರಾದ ರಾಜೇಶ್ ಮುಲ್ಲಂಕಿಲ್ ವೆಲ್ಲಿಲಪುಲ್ಲಿಥೋಡಿ ಕಳೆದ 33 ವರ್ಷಗಳಿಂದ…

National News ಪ್ರಮುಖ ಸುದ್ದಿ ವಿದೇಶ

ಕೊಲಂಬೊದ ಇಂಡಿಪೆಂಡೆನ್ಸ್ ಸ್ಕ್ವೇರ್ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

Devaraj Naik April 5, 2025

ಕೊಲಂಬೊ: ಶ್ರೀಲಂಕಾ ರಾಜಧಾನಿಯ ಹೃದಯಭಾಗದಲ್ಲಿರುವ ಐತಿಹಾಸಿಕ ಸ್ವಾತಂತ್ರ್ಯ ಚೌಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಭವ್ಯವಾದ ವಿಧ್ಯುಕ್ತ ಸ್ವಾಗತ ನೀಡಲಾಯಿತು, ಇದು ಬಹುಶಃ ವಿದೇಶಿ ನಾಯಕನಿಗೆ ನೀಡಲಾದ ಮೊದಲ ಗೌರವವಾಗಿದೆ. ಅಧ್ಯಕ್ಷ ಅನುರಾ…

National News ಪ್ರಮುಖ ಸುದ್ದಿ ವಿದೇಶ

FMGE ಉದ್ಯೋಗ ಅರ್ಹತೆಗಾಗಿ ಪಾಕಿಸ್ತಾನದ ವೈದ್ಯಕೀಯ ಪದವಿ ನಿಷೇಧಿಸಿದ ಭಾರತ

Devaraj Naik April 5, 2025

ನವದೆಹಲಿ: ಪಾಕಿಸ್ತಾನದ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ಯಾವುದೇ ಭಾರತೀಯ ಪ್ರಜೆ ಅಥವಾ ಭಾರತದ ವಿದೇಶಿ ಪ್ರಜೆ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ (ಎಫ್ಎಂಜಿಇ) ಹಾಜರಾಗಲು ಅಥವಾ ಭಾರತದಲ್ಲಿ…

ವಿದೇಶ

ಉಕ್ರೇನ್ ಅಧ್ಯಕ್ಷರ ನಗರದಲ್ಲಿ ರಷ್ಯಾದ ದಾಳಿ: 18 ಮಂದಿ ಸಾವು

Devaraj Naik April 5, 2025

ಕೀವ್: ಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವಾದ ಕ್ರಿವೈ ರಿಗ್ ಮೇಲೆ ರಷ್ಯಾದ ಕ್ಷಿಪಣಿ ದಾಳಿಯು ಶುಕ್ರವಾರ ಒಂಬತ್ತು ಮಕ್ಕಳು ಸೇರಿದಂತೆ 18 ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ…

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By