Mylara Lingeshwara Karnika 2024: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪ್ರಸಿದ್ಧ ಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದಿದ್ದು, 7 ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಗೊರವಯ್ಯ “ಸಂಪಾದಿತಲೇ ಪರಾಕ್” ಎಂಬ ಕಾರ್ಣಿಕವನ್ನು ನುಡಿದಿದ್ದಾರೆ.
ಇದನ್ನು ಓದಿ: ಲೇಬರ್ ಕಾರ್ಡ್‌ಗೆ ಅರ್ಜಿ ಆಹ್ವಾನ: ಕಾರ್ಮಿಕ ಕಾರ್ಡ್ ಇದ್ದರೆ ಪ್ರತಿ ತಿಂಗಳು ₹3,000..!
ಹೌದು, ಹೂವಿನಹಡಗಲಿಯಲ್ಲಿನ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ “ಸಂಪಾದಿತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಈ ಕಾರ್ಣಿಕವನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಬಂಪರ್; ಬಿಪಿಎಲ್ ಕಾರ್ಡ್ ಇದ್ರೆ 5 ಲಕ್ಷ, ಎಪಿಎಲ್ ಕಾರ್ಡ್ ಇದ್ರೆ 2 ಲಕ್ಷ
Mylara Lingeshwara Karnika 2024: “ಸಂಪಾದಿತಲೇ ಪರಾಕ್” ಕಾರ್ಣಿಕ ನುಡಿ ವಿಶ್ಲೇಷಣೆ
ರಾಜ್ಯದಲ್ಲಿ ‘ಈ ಸಲ ಉತ್ತಮ ಮಳೆ- ಬೆಳೆಯಾಗಿ ರೈತರ ಬಾಳು ಹಸನಾಗಲಿದೆ. ಬರಗಾಲ ಕಡಿಮೆಯಾಗಿ ಮಳೆ- ಬೆಳೆ ಚೆನ್ನಾಗಿ ಆಗಲಿದೆ. ರೈತರು ಸುಭಿಕ್ಷೆಯಿಂದ ಬದುಕು ನಿರ್ವಹಿಸಲಿದ್ದಾರೆ’ ಎಂದು ವಿಶ್ಲೇಷಣೆ ಮಾಡಲಾಗುತ್ತಿದ್ದಾರೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |