Yuvanidi Yojana: ರಾಜ್ಯ ಸರ್ಕಾರದ ʼಯುವನಿಧಿʼ ಗ್ಯಾರಂಟಿ ಯೋಜನೆಯಡಿ ನಿರುದ್ಯೋಗಿ ಪದವೀಧರರು/ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರಿಗೆ ಪ್ರತಿ ತಿಂಗಳು ₹3,000 & ₹1,500 ನೀಡಲಾಗುತ್ತದೆ.
ಇದನ್ನು ಓದಿ: RTCಗೆ ಆಧಾರ್ ಲಿಂಕ್ ಕಡ್ಡಾಯ: ಇಲ್ಲವಾದಲ್ಲಿ ಸಿಗೋದಿಲ್ಲ ಸರ್ಕಾರದ ಸೌಲಭ್ಯ..!
ಈಗಾಗಲೇ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಜನವರಿ ತಿಂಗಳ ಹಣ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇನ್ನು ನೋಂದಾಯಿಸಿಕೊಳ್ಳಬೇಕಾದವರು ಫೆ.29ರೊಳಗೆ ತಾನು ನಿರುದ್ಯೋಗಿ ಎಂದು ಘೋಷಿಸಬೇಕು. ಇಲ್ಲವಾದರೆ ಯುವನಿಧಿ ಸೌಲಭ್ಯದಿಂದ ಅನರ್ಹಗೊಳಿಸಲಾಗುತ್ತದೆ ಎಂದು ಹೇಳಿದೆ.
Yuvanidi Yojana: ನಿಮ್ಮ ಖಾತೆಗೆ ₹3,000..ಹೀಗೆ ಮಾಡಿದರೆ ಮಾತ್ರ!
ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ₹3,000 ಮತ್ತು ₹1,500 (ಯುವನಿಧಿ) ನೀಡುತ್ತಿದೆ. ಆದರೆ, ಪ್ರತಿ ತಿಂಗಳು ʻ ಸ್ವಯಂ ಘೋಷಣೆʼಯೊಂದನ್ನು ನೀವು ಮಾಡದಿದ್ದರೆ, ನಿಮ್ಮ ಖಾತೆಗೆ ಆ ಹಣ ಬರುವುದಿಲ್ಲ. ʻನಾನು ನಿರುದ್ಯೋಗಿ, ಶಿಕ್ಷಣ ಮುಂದುವರಿಸುತ್ತಿಲ್ಲ & ಸ್ವಯಂ ಉದ್ಯೋಗಿಯಲ್ಲʼ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲೇಬೇಕು.
ಈ ಬಗ್ಗೆ ಫಲಾನುಭವಿಗಳಿಗೆ SMS ಕಳುಹಿಸಲಾಗಿದೆ. ಸ್ವಯಂ ಘೋಷಣೆ ಮಾಡಿಕೊಳ್ಳಲು https://sevasindhugs.karnataka.gov.in/ ಗೆ ಭೇಟಿ ನೀಡಬಹುದು.
ಇದನ್ನು ಓದಿ: 15,000 ರೂ ನೇರ ಖಾತೆಗೆ; ಫೆಬ್ರವರಿ 29 ಕೊನೆ ದಿನ !
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |