pradhan mantri maan dhan yojana: ಕೇಂದ್ರ ಸರ್ಕಾರವು ರೈತರಿಗೆ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದು, ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ರೈತರಿಗೆ 3, 000 ಪಿಂಚಣಿ ಸಿಗುತ್ತದೆ.
ಇದನ್ನು ಓದಿ: ನೀಲಿ ಆಧಾರ್ ಕಾರ್ಡ್ ಬಗ್ಗೆ ಗೊತ್ತಾ? ನೀಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಕೇಂದ್ರ ಸರ್ಕಾರವು ರೈತರಿಗೆ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದು, ಈ ಯೋಜನೆ ಅಡಿಯಲ್ಲಿ ನೀವು 55 ರೂ. ಹೂಡಿಕೆ ಮಾಡಿದಲ್ಲಿ 60 ವರ್ಷದ ನಂತರ ನಿಮಗೆ ಪ್ರತಿ ತಿಂಗಳು 3000 ರೂ. ಸಿಗಲಿದೆ. ಈ ಹಣ ನೇರವಾಗಿ ಫಲಾನುಭವಿ ರೈತರ ಖಾತೆಗೆ ಜಮಾ ಆಗುತ್ತದೆ.
pradhan mantri maan dhan yojana: ರೈತರಿಗೆ ಸಿಗುತ್ತೆ 3, 000 ಪಿಂಚಣಿ
ಹೌದು, ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯಡಿ 18 ರಿಂದ 40 ವರ್ಷದ ಒಳಗಿನ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ವಯಸ್ಸಿಗೆ ಅನುಗುಣವಾಗಿ ಕಂತು ಕಟ್ಟುವುದು ಇರುತ್ತದೆ.
ಇದನ್ನು ಓದಿ: ಮಹಿಳೆಯರ ಸುರಕ್ಷತೆಗೆ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ
18 ವರ್ಷಕ್ಕೆ ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಿದರೆ ಪ್ರತಿ ತಿಂಗಳು 55 ರೂಪಾಯಿ, 30 ವರ್ಷದ ನಂತರ 110 ರೂ., ಹಾಗೂ 40 ವರ್ಷಕ್ಕೆ ಆರಂಭಿಸಿದರೆ 220 ರೂ. ಪ್ರತಿ ತಿಂಗಳು ಕಟ್ಟಬೇಕಾಗುತ್ತದೆ. ನಿಮಗೆ 60 ವರ್ಷ ಆದಾಗ ಪ್ರತಿ ತಿಂಗಳು 3000 ರೂ.ವನ್ನು ಕೇಂದ್ರ ಸರ್ಕಾರ ನಿಮಗೆ ನೀಡಲಾಗುತ್ತಿದ್ದು, ಅರ್ಹ ರೈತರು ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |