Blue Aadhaar Card: ಐದು ವರ್ಷದೊಳಗಿನ ಮಕ್ಕಳಿಗೆ ಬ್ಲೂ (ನೀಲಿ) ಆಧಾರ್ ಕಾರ್ಡ್‌ಗಳನ್ನು (Blue Aadhaar Card) ನೀಡಲಾಗುತ್ತದೆ. ಪೋಷಕರ ವಿವರಗಳೊಂದಿಗೆ ನೀಡಲಾದ ಈ ಮಕ್ಕಳ ಆಧಾರ್ ಕಾರ್ಡ್ ನೀಲಿ ಬಣ್ಣದ್ದಾಗಿರುತ್ತದೆ. ಐದು ವರ್ಷಗಳ ನಂತರ ಅದನ್ನು ನವೀಕರಿಸಬೇಕು.
ಇದನ್ನು ಓದಿ: ಮಹಿಳೆಯರ ಸುರಕ್ಷತೆಗೆ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ
ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಮೂಲಕ ಆಧಾರ್ ಕಾರ್ಡ್ ನೀಡುತ್ತಿರುವ ಸಂಗತಿ ಎಲ್ಲರಿಗೂ ಬಹುತೇಕ ಗೊತ್ತೇ ಇದೆ. ಪೋಷಕರ ವಿವರಗಳನ್ನು ಪರಿಶೀಲಿಸಿದ ನಂತರ ಆಧಾರ್ ಕೇಂದ್ರದಲ್ಲಿ 60 ದಿನಗಳಲ್ಲಿ ನೀಲಿ ಆಧಾರ್ ದೊರೆಯಲಿದೆ.
Blue Aadhaar Card: ನೀಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
● ಪೋಷಕರು ತಮ್ಮ ಆಧಾರ್, ಮಗುವಿನ ಜನನ ಪ್ರಮಾಣಪತ್ರ, ಒಂದು ಫೋಟೋದೊಂದಿಗೆ ಆಧಾರ್ ಕೇಂದ್ರಕ್ಕೆ ಹೋಗಬೇಕು
● ಆಧಾರ್ ದಾಖಲಾತಿ ಫಾರ್ಮ್‌ನಲ್ಲಿ ಪೋಷಕರ ವಿವರ ಭರ್ತಿ ಮಾಡಿ
● ನಂತರ ಅವರು ನೀವು ಒದಗಿಸಿದ ದಾಖಲೆಗಳನ್ನು ಪರಿಶೀಲಿಸುತ್ತಾರೆ. ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂಬ ಸಂದೇಶ ನಿಮ್ಮ ಫೋನ್ ಗೆ ಬರುತ್ತದೆ.
● ನಂತರ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ. ಇದು ದಾಖಲಾತಿ ID ಯನ್ನು ಒಳಗೊಂಡಿರುತ್ತದೆ.
● ನೀಲಿ ಆಧಾರ್ ಅನ್ನು 60 ದಿನಗಳಲ್ಲಿ ಮಗುವಿನ ಹೆಸರಿನಲ್ಲಿ ನೀಡಲಾಗುತ್ತದೆ.
ಇದನ್ನು ಓದಿ: ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್.. ರೂ.1 ಲಕ್ಷದವರೆಗೆ ತೆರಿಗೆ ಮನ್ನಾ. ಈಗಲೇ ಪರಿಶೀಲಿಸಿ!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |