Current affairs: UPSC, IAS/PCS, UPPSC, RPSC, BPSC, MPPSC, TNPSC, MPSC, KPSC, ಬ್ಯಾಂಕಿಂಗ್, IBPS, SSC, ರೈಲ್ವೇ, ಮತ್ತು ಇತರ ಸ್ಪರ್ಧಾ ಪರೀಕ್ಷೆಗಳಿಗೆ ಇತ್ತೀಚಿನ ಮತ್ತು ಅತ್ಯುತ್ತಮ ಪ್ರಮುಖ ಪ್ರಚಲಿತ ವಿದ್ಯಮಾನಗಳು
ಇದನ್ನೂ ಓದಿ: ರಾಜ್ಯದಲ್ಲಿ ಇಂದು ಭಾರೀ ಮಳೆ; ಹವಾಮಾನ ವರದಿ ಹೀಗಿದೆ
Current affairs: ಈ ಬಾರಿಯ ಬೋರ್ಲಾಗ್ ಪ್ರಶಸ್ತಿ ಯಾರಿಗೆ ಸಿಕ್ಕಿದೆ?

2023ರ ನಾರ್ಮನ್ ಬೋರ್ಲಾಗ್ ಪ್ರಶಸ್ತಿಗೆ ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ಭಾರತೀಯ ವಿಜ್ಞಾನಿ ಡಾ.ಸ್ವಾತಿ ಅವರು ಆಯ್ಕೆಯಾಗಿದ್ದಾರೆ. ಕೃಷಿ ಸಂಶೋಧನೆಗಾಗಿ ಈ ಪ್ರಶಸ್ತಿಯನ್ನು ಘೊಷಿಸಲಾಗಿದೆ. ಒಡಿಶಾದ ಸ್ವಾತಿ ಅವರು ಅನನ್ಯ ಯುವ ವಿಜ್ಞಾನಿ ಎಂದು ‘ವರ್ಲ್ಡ್ ಫುಡ್ ಫ್ರೀಜ್ ಫೌಂಡೇಶನ್’ ಶ್ಲಾಘಿಸಿದೆ. ಬೋರ್ಲಾಗ್ ಪ್ರಶಸ್ತಿಯನ್ನು 40 ವರ್ಷದೊಳಗಿನ ಯುವ ವಿಜ್ಞಾನಿಗಳಿಗೆ ನೀಡಲಾಗುತ್ತದೆ. ಡಾ. ಸ್ವಾತಿ ಹಸಿವನ್ನು ಕೊನೆಗೊಳಿಸಲು ಮತ್ತು ಆಹಾರ ಭದ್ರತೆಯಲ್ಲಿ ವಿಶೇಷ ಕೊಡುಗೆ ನೀಡುತ್ತಿದ್ದಾರೆ.
ಇದನ್ನೂ ಓದಿ: ನೀವು ಆಗಾಗ್ಗೆ ವಿಷಯಗಳನ್ನು ಮರೆತುಬಿಡುತ್ತೀರಾ? ನಿಮ್ಮ ಜ್ಞಾಪಕಶಕ್ತಿ ಹದೆಗೆಡಲು ಕಾರಣಗಳು
ಸ್ಪರ್ಧಾರ್ಥಿಗಳಿಗಾಗಿ ಪ್ರಚಲಿತ ವಿದ್ಯಮಾನಗಳು
- ಇತ್ತೀಚೆಗೆ ‘ಹೆಲ್ತ್ ಎಟಿಎಂ’ ಎಲ್ಲಿ ಲೋಕಾರ್ಪಣೆ ಮಾಡಲಾಯಿತು- ಕಲಬುರಗಿ
- IIT ಕಾನ್ಪುರ್ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಉತ್ತೇಜಿಸಲು ಯಾವ ಬ್ಯಾಂಕ್ ಪಾಲುದಾರಿಕೆ- ICICI
- ಯಾವ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ‘ಮುಖ್ಯಮಂತ್ರಿ ಉಪಹಾರ ಯೋಜನೆ’ಯನ್ನು ಘೋಷಿಸಿದೆ- ತೆಲಂಗಾಣ
- ‘ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್’ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ- ಸ್ವಾಮಿ ಶ್ರೀನಿವಾಸನ್
- ‘ಹಸಿರು ಹೈಡ್ರೋಜನ್ ಅಂತರಾಷ್ಟ್ರೀಯ ಸಮ್ಮೇಳನ’- ನವದೆಹಲಿ
ಇದನ್ನೂ ಓದಿ: ಪಿಪಿಎಫ್, ಸುಕನ್ಯಾ ಹೂಡಿಕೆದಾರರಿಗೆ ಬಿಗ್ ರಿಲೀಫ್; ಇವರು ಆಧಾರ್ ಮತ್ತು ಪ್ಯಾನ್ ನೀಡುವ ಅಗತ್ಯವಿಲ್ಲ..!?
ಸ್ಪರ್ಧಾರ್ಥಿಗಳಿಗಾಗಿ ಪ್ರಚಲಿತ ವಿದ್ಯಮಾನಗಳು
- 2022 ರಲ್ಲಿ ಭಾರತದ ಒಟ್ಟು ಹುಲಿ ಜನಸಂಖ್ಯೆ ಎಷ್ಟು?- 2682
- ಯಾವ ಕೇಂದ್ರ ಸಚಿವಾಲಯವು ‘ಕಂಪನಿ ಕಾನೂನು ಸಮಿತಿ (CLC)’ ಅನ್ನು ಪ್ರಾರಂಭಿಸಿದೆ?- ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
- ಬಾಲ್ಟಿಕ್ ಸಮುದ್ರದಲ್ಲಿ ‘ಓಷನ್ ಶೀಲ್ಡ್-2023’ ಅನ್ನು ಯಾವ ದೇಶ ಆಯೋಜಿಸಿದೆ?- ರಷ್ಯಾ
- ಭಾರತದಲ್ಲಿ ‘ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ’ ಯಾವಾಗ ಆಚರಿಸಲಾಗುತ್ತದೆ?- ಆಗಸ್ಟ್ 30
- ODIನಲ್ಲಿ ಇತ್ತೀಚೆಗೆ ಸತತ ಮೂರು ಸಲ 5-ವಿಕೆಟ್‌ಗಳನ್ನು ಪಡೆದವರು- ವನಿಂದು ಹಸರಂಗ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |