SBI Recruitment 2023: ಸಾರ್ವಜನಿಕ ವಲಯದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನಲ್ಲಿ ಖಾಲಿ ಇರುವ ಸಾವಿರಾರು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹರಿಂದ ಅಹ್ವಾನಿಸಿದ್ದು, ಆನ್ ಲೈನ್ ನಲ್ಲಿ ಇಂದು ಕೊನೆ ದಿನವಾಗಿದೆ. ದೇಶಾದ್ಯಂತ 6,160 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ.
ಇದನ್ನೂ ಓದಿ: IDBI ಬ್ಯಾಂಕ್ ನಲ್ಲಿ ಬಂಪರ್ ಉದ್ಯೋಗಾವಕಾಶ; 600 ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ
ಭಾರತೀಯ ಸ್ಟೇಟ್ ಬ್ಯಾಂಕ್ (SBI) ಬ್ಯಾಂಕ್‌ನಲ್ಲಿ ಒಟ್ಟು 6160 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಈ ಪೈಕಿ ಕರ್ನಾಟಕದಲ್ಲಿ 175 ಹುದ್ದೆಗಳು ಖಾಲಿ ಇವೆ. ಸೆಪ್ಟೆಂಬರ್ 21 ಇಂದು ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿವಾಗಿದ್ದು, ಶೈಕ್ಷಣಿಕ ಅರ್ಹತೆ ಪದವಿ ಮುಗಿದಿರಬೇಕು. ಮಾಸಿಕ ವೇತನ 15,000 ರೂಪಾಯಿ. ವಯೋಮಿತಿ 20 -28 ವರ್ಷ ಮೀರಬಾರದು. ಹೆಚ್ಚಿನ ಮಾಹಿತಿಗಾಗಿ https://sbi.co.in/ ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಗೆ ತಿಂಗಳಿಗೆ ರೂ.15 ಸಾವಿರ ಸ್ಟೈಫಂಡ್ ನೀಡಲಾಗುತ್ತದೆ. ಬ್ಯಾಂಕ್‌ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆಯಲ್ಲೂ ಆದ್ಯತೆ ಲಭಿಸಲಿದೆ.

SBI Recruitment 2023: ಹುದ್ದೆಗಳ ಸಂಪೂರ್ಣ ವಿವರ
ಸಂಸ್ಥೆ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಪರೀಕ್ಷೆಯ ಹೆಸರು | SBI ಅಪ್ರೆಂಟಿಸ್ |
ಪೋಸ್ಟ್ | ಅಪ್ರೆಂಟಿಸ್ |
ವರ್ಗ | ಬ್ಯಾಂಕ್ ಉದ್ಯೋಗಗಳು |
ಆಯ್ಕೆ ಪ್ರಕ್ರಿಯೆ | ಆನ್‌ಲೈನ್ ಪರೀಕ್ಷೆ ಮತ್ತು ಸ್ಥಳೀಯ ಭಾಷೆಯ ಪರೀಕ್ಷೆ |
ಖಾಲಿ ಹುದ್ದೆ | 6160 |
ಉದ್ಯೋಗ ಸ್ಥಳ | ರಾಜ್ಯವಾರು |
ಅರ್ಜಿ ಸಲ್ಲಿಕೆ ವಿದಾನ | ಆನ್‌ಲೈನ್ |
ಅಧಿಕೃತ ವೆಬ್‌ಸೈಟ್ | www.sbi.co.in |
ಇದನ್ನೂ ಓದಿ: RBI ನಲ್ಲಿ 450 ಹುದ್ದೆಗೆ ಅರ್ಜಿ ಆಹ್ವಾನ
SBI Recruitment 2023: ಪ್ರಮುಖ ದಿನಾಂಕಗಳು/ Important Dates
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ | 1 ಸೆಪ್ಟೆಂಬರ್ 2023 |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 21 ಸೆಪ್ಟೆಂಬರ್ 2023 |
ಪರೀಕ್ಷೆಯ ದಿನಾಂಕ | ಅಕ್ಟೋಬರ್/ ನವೆಂಬರ್ 2023 |
SBI Recruitment 2023: Application Fee/ ಅರ್ಜಿ ಶುಲ್ಕ
ವರ್ಗ | ಅರ್ಜಿ ಶುಲ್ಕ |
ಸಾಮಾನ್ಯ/OBC/EWS | ರೂ. 300 |
SC/ST/PwBD | NIL |
ಇದನ್ನೂ ಓದಿ: KSET ಪರೀಕ್ಷೆ ನಡೆಸಲು ಅಧಿಸೂಚನೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
Eligibility Criteria/ ಅರ್ಹತೆಯ ಮಾನದಂಡ
SBI ಅಪ್ರೆಂಟಿಸ್ ಅರ್ಹತೆ 2023 ವಯಸ್ಸು, ಶಿಕ್ಷಣ ಅರ್ಹತೆ ಮತ್ತು ಭಾಷಾ ದಕ್ಷತೆಯನ್ನು ಆಧರಿಸಿದೆ. SBI ಅಪ್ರೆಂಟಿಸ್ ಅರ್ಹತಾ ಮಾನದಂಡಗಳಿಗೆ ಕಟ್ ಆಫ್ ದಿನಾಂಕ 01 ಆಗಸ್ಟ್ 2023 (01.08.2023). ಅರ್ಹತೆಯ ವಿವರಗಳನ್ನು ಕೆಳಗೆ ನೀಡಲಾಗಿದೆ
Age Limit/ ವಯಸ್ಸಿನ ಮಿತಿ
01.08.2023 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಕಾಂಕ್ಷಿಗಳು 02.08.1995 ಕ್ಕಿಂತ ಮೊದಲು ಮತ್ತು 01.08.2003 ಕ್ಕಿಂತ ನಂತರ (ಎರಡೂ ದಿನಗಳನ್ನು ಒಳಗೊಂಡಂತೆ) ಜನಿಸಿರಬೇಕು.
ಇದನ್ನೂ ಓದಿ: KMF KOMUL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
Educational Qualification/ ಶೈಕ್ಷಣಿಕ ಅರ್ಹತೆ
SBI ಅಪ್ರೆಂಟಿಸ್ ಶಿಕ್ಷಣ ಅರ್ಹತೆಯನ್ನು 1 ಆಗಸ್ಟ್ 2023 ರಂತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಪದವಿ ಪಡೆಯಲು ಜಾರಿಗೆ ತರಲಾಗಿದೆ. ಆದ್ದರಿಂದ, ಆಸಕ್ತಿ ಹೊಂದಿರುವ ಕೆಳಗಿನ ಅಭ್ಯರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪ್ರಮಾಣೀಕರಣವನ್ನು ಹೊಂದಿರಬೇಕು.
Selection Process/ ಆಯ್ಕೆ ಪ್ರಕ್ರಿಯೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್‌ಗಳ ಆಯ್ಕೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆಯ ಪರೀಕ್ಷೆ ನಿರ್ದಿಷ್ಟ ಹಂತಗಳಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಇರುತ್ತದೆ.
ಇದನ್ನೂ ಓದಿ: ನಿಮ್ಮ ಶಿಕ್ಷಣ ಪ್ರಮಾಣಪತ್ರ ಕಳೆದುಹೋದರೆ ಏನು ಮಾಡಬೇಕು?
Exam Pattern/ಪರೀಕ್ಷೆಯ ಮಾದರಿ
S. No. | Section | No. Of Questions | Maximum Marks | Time Duration |
1. | General/Financial Awareness | 25 | 25 | 15 Minutes |
2. | General English | 25 | 25 | 15 Minutes |
3. | Quantitative Aptitude | 25 | 25 | 15 Minutes |
4. | Reasoning Ability & Computer Aptitude | 25 | 25 | 15 Minutes |
Total | 100 | 100 | 60 Minutes |
Duration and Stipend/ ಅವಧಿ ಮತ್ತು ಸ್ಟೈಫಂಡ್
Duration | 1 Year |
Stipend | Rs. 15,000 per month |
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |