Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » dina bhavishya » aadhaar link to ppf ssy bank account
Dina bhavishya ಪ್ರಮುಖ ಸುದ್ದಿ

Aadhaar link: ಬೇಗನೆ ಆಧಾರ್‌ ಲಿಂಕ್‌ ಮಾಡಿ; ಇಲ್ಲ ನಿಮ್ಮ ಸೇವಿಂಗ್ ಖಾತೆ ಹಣ ಫ್ರೀಜ್‌ ಆಗುತ್ತೆ!

Aadhaar link: ಬ್ಯಾಂಕ್‌ ಖಾತೆಗಳು, ರಾಷ್ಟ್ರೀಯ ಉಳಿತಾಯ ನಿಧಿ ಪ್ರಮಾಣ ಪತ್ರ, ಸಣ್ಣ ಉಳಿತಾಯ ಯೋಜನೆ, ಪಿಎಫ್‌ ಅಕೌಂಟ್‌ ಮತ್ತು ಅಂಚೆ/ ಬ್ಯಾಂಕ್‌ಗಳಲ್ಲಿರುವ ಎಲ್ಲಾ ರೀತಿಯ ಹಣಕಾಸು ವಹಿವಾಟು ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡಲು…

Author Avatar

Vijayaprabha

September 18, 20237:20 am Aadhaar cardAadhaar LinkAadhaar link PPF SSY Bank AccountAadhaar link Small Savings SchemeUIDAIಆಧಾರ್ ಕಾರ್ಡ್
Aadhaar link

Aadhaar link: ಬ್ಯಾಂಕ್‌ ಖಾತೆಗಳು, ರಾಷ್ಟ್ರೀಯ ಉಳಿತಾಯ ನಿಧಿ ಪ್ರಮಾಣ ಪತ್ರ, ಸಣ್ಣ ಉಳಿತಾಯ ಯೋಜನೆ, ಪಿಎಫ್‌ ಅಕೌಂಟ್‌ ಮತ್ತು ಅಂಚೆ/ ಬ್ಯಾಂಕ್‌ಗಳಲ್ಲಿರುವ ಎಲ್ಲಾ ರೀತಿಯ ಹಣಕಾಸು ವಹಿವಾಟು ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡಲು ಸರ್ಕಾರ ಕಡ್ಡಾಯ ಆದೇಶ ಹೊರಡಿಸಿದೆ. ಸೆ. 30ರ ಒಳಗೆ ಈ ಕೆಲಸ ಮುಗಿಸಬೇಕಿದ್ದು, ಆ ಬಳಿಕ ಆಧಾರ್‌ ಲಿಂಕ್‌ ಆಗದೇ ಇರುವ ಖಾತೆಗಳಲ್ಲಿನ ಹಣ ಫ್ರೀಜ್‌ ಆಗಲಿದೆ ಎಂದು ಹೇಳಲಾಗಿದೆ. ಆಧಾರ್‌ ಲಿಂಕ್‌ ಮಾಡಲು ಗ್ರಾಹಕರು ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಎಚ್ಚರಿಕೆ… ಈ ಕೆಲಸಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆ ದಿನ; ಬೇಗನೆ ಈ ಕೆಲಸ ಮಾಡಿ

Aadhaar link: ಲಿಂಕ್ ಮಾಡಲು ಸೆಪ್ಟೆಂಬರ್ 30 ಅಂತಿಮ ದಿನ

Aadhaar link
Aadhaar link

ಹೌದು, ಸಾರ್ವಜನಿಕ ಭವಿಷ್ಯ ನಿಧಿ (PPF),ಸುಕನ್ಯಾ ಸಮೃದ್ಧಿ ಯೋಜನೆ (SSY),ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 30 ಅಂತಿಮ ಗಡುವಾಗಿದೆ. ಒಂದು ವೇಳೆ ಈ ದಿನಾಂಕದೊಳಗೆ ಆಧಾರ್ ಲಿಂಕ್ ಮಾಡದಿದ್ದರೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.

Vijayaprabha Mobile App free

ಇದನ್ನೂ ಓದಿ: ಮಹಿಳೆಯರಿಗೆ ಗುಡ್ ನ್ಯೂಸ್; ಉಚಿತ ಗ್ಯಾಸ್ ಸಿಲಿಂಡರ್, ಸ್ಟವ್ ಸೇರಿದಂತೆ ರೂ.400 ಸಬ್ಸಿಡಿ ಕೂಡ; ಅರ್ಜಿ ಸಲ್ಲಿಸುವುದು ಹೇಗೆ?

ಆಧಾರ್‌ ಲಿಂಕ್‌: ಖಾತೆ ಫ್ರೀಜ್‌ ಆದರೆ ಏನಾಗುತ್ತದೆ?

  • ಆರ್ಥಿಕ ವ್ಯವಹಾರ ಹೊಂದಿರುವ ಎಲ್ಲಾ ಖಾತೆಗಳಿಗೆ ಆಧಾರ್‌ ಲಿಂಕ್‌ ಕಡ್ಡಾಯ
  • ಆಧಾರ್‌ ಲಿಂಕ್‌ ಆಗಿದ್ದರೆ ಸೆಪ್ಟಂಬರ್‌ 30ರ ಬಳಿಕ ಖಾತೆ ಫ್ರೀಜ್‌
  • ಖಾತೆ ಫ್ರೀಜ್‌ ಆದರೆ ಬಡ್ಡಿ ಹಣ ಜಮಾ ಆಗುವುದಿಲ್ಲ
  • ಖಾತೆಯಲ್ಲಿ ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ
  • ಪಿಎಫ್‌, ಎನ್‌ಪಿಎಫ್‌, ಸುಕನ್ಯಾ ಸಮೃದ್ಧಿ ಸೇರಿದಂತೆ ಯಾವುದೇ ಖಾತೆಯಲ್ಲಿ ವಹಿವಾಟು ಅಸಾಧ್ಯ
  • ಮೆಚ್ಯುರಿಟಿ ಅವಧಿ ಮುಗಿದರೂ ಖಾತೆಯಿಂದ ಹಣ ತೆಗೆಯಲು ಸಾಧ್ಯವಿಲ್ಲ

ಇದನ್ನೂ ಓದಿ: ಗ್ಯಾಸ್, ಸೆಳೆತ, ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗೆ ನೈಸರ್ಗಿಕ ಪರಿಹಾರ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

2A ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಕರಣ: ಹೈಕೋರ್ಟ್‌ನಿಂದ ಸರ್ಕಾರಕ್ಕೆ ನೋಟಿಸ್ ಜಾರಿ

By Devaraj Naik December 21, 2024
#ट्रेंडिंग हैशटैग:Aadhaar cardAadhaar LinkAadhaar link PPF SSY Bank AccountAadhaar link Small Savings SchemeUIDAIಆಧಾರ್ ಕಾರ್ಡ್

Post navigation

Previous Previous post: Ganesh Chaturthi: ಗಣೇಶ ಪ್ರತಿಷ್ಠಾಪನೆ ಯಾವಾಗ? ಶುಭ ಮುಹೂರ್ತ, ಆಚರಣೆ ಇಲ್ಲಿದೆ
Next Next post: poultry farming: ಟ್ರೆಂಡಿಂಗ್ ಲಾಭದಾಯಕ ಹಳ್ಳಿಗಾಡಿನ ಕೋಳಿ ಸಾಕಾಣಿಕೆ; ದೇಸಿ ಕೋಳಿ ಸಾಕಿ ಲಾಭ ಗಳಿಸುವುದು ಹೇಗೆ?

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By