• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಸಿನೆಮಾ

ಪ್ರಿಯಾಂಕಾ ಚೋಪ್ರಾಗೆ ಕಿರುಕುಳ ನೀಡಿ ಓಡಿಸಿದ ಕರಣ್..ಶಾರುಖ್ ಜೊತೆಗಿನ ಸ್ನೇಹವೇ ಕಾರಣ: ಕಂಗನಾ ರಣಾವತ್

Vijayaprabha by Vijayaprabha
March 29, 2023
in ಸಿನೆಮಾ
0
Kangana Ranaut, Karan Johar, Priyanka Chopra and Shah Rukh Khan
0
SHARES
0
VIEWS
Share on FacebookShare on Twitter

ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ಪ್ರಿಯಾಂಕಾ ಚೋಪ್ರಾ(Priyanka Chopra) ಹಾಲಿವುಡ್ ಗೆ ಶಿಫ್ಟ್ ಆದರು. ಆದರೆ, ಪ್ರಿಯಾಂಕಾ ಚೋಪ್ರಾ ಅವರು ಆ ದಾರಿಯಲ್ಲಿ ಹೋಗಲು ಕಾರಣವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಕೆಲವರ ಕಾರಣದಿಂದ ಬಿಟೌನ್ ತೊರೆದು ಅಲ್ಲಿನ ರಾಜಕೀಯದಿಂದ ಬೇಸತ್ತು ಕೊನೆಗೆ ಅಮೇರಿಕಾಕ್ಕೆ ಶಿಫ್ಟ್ ಆಗಿದ್ದೇನೆ ಎಂದು ಹೇಳಿದ್ದರು.

Priyanka Chopra vijayaprabha news

ಇದನ್ನು ಓದಿ: Phone Pay, Google Pay ಸೇರಿದಂತೆ UPI ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಪ್ರತಿ ವಹಿವಾಟಿಗೂ ಪಿಪಿಐ ಶುಲ್ಕ, ಈ ತಿಂಗಳಿಂದಲೇ ಜಾರಿ!

ಇನ್ನು, ನಟ ಪ್ರಿಯಾಂಕಾ ಆರೋಪಕ್ಕೆ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯಿಸಿದ್ದು, ನಿರ್ಮಾಪಕ ಕರಣ್ ಜೋಹರ್(Karan Johar) ಅವರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು, ಪ್ರಿಯಾಂಕಾ ಮೇಲೆ ಅನಧಿಕೃತ ನಿಷೇಧ ಹೇರಿದ್ದು ಚಿತ್ರ ನಿರ್ಮಾಪಕ ಕರಣ್ ಜೋಹರ್ ಎಂದು ಅವರು ಹೇಳಿದ್ದಾರೆ. 008ರಲ್ಲಿ ‘ಫ್ಯಾಶನ್’ ಚಿತ್ರದಲ್ಲಿ ಪ್ರಿಯಾಂಕಾ ಮತ್ತು ಕಂಗನಾ ಒಟ್ಟಿಗೆ ಕೆಲಸ ಮಾಡಿದ್ದು ಗೊತ್ತೇ ಇದೆ.

ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

actress Kangana Ranaut

ಈ ಕುರಿತು ರೀಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್, ಬಿಟೌನ್ ಗ್ಯಾಂಗ್ ಆಕೆಯನ್ನು ಬೆದರಿಸಿ ಬಾಲಿವುಡ್ ತೊರೆಯುವಂತೆ ಮಾಡಿತು. ಕರಣ್ ಜೋಹರ್ ಆಕೆಯನ್ನು ಬ್ಯಾನ್ ಮಾಡಿರುವುದು ಎಲ್ಲರಿಗೂ ಗೊತ್ತು,” ಎಂದು ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳುವುದು ಇದನ್ನೇ, ಜನರು ಗುಂಪುಗೂಡಿದರು, ಅವರನ್ನು ಬೆದರಿಸಿದರು, ಚಿತ್ರರಂಗದಿಂದ ಹೊರಹಾಕಿದರು. ಭಾರತವನ್ನು ತೊರೆಯುವಂತೆ ಮಾಡಲಾಯಿತು. ಕರಣ್ ಜೋಹರ್ ಅವರು ಪ್ರಿಯಾಂಕಾರನ್ನು ನಿಷೇಧಿಸಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಪ್ರಿಯಾಂಕಾ ಅವರಿಗೆ ಕರಣ್​​ “ಕಿರುಕುಳ” ನೀಡಿದ್ದಾರೆ. ಹಾಗಾಗಿ ಅವರು ದೇಶ ತೊರೆಯಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: Pan Aadhaar link: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಪ್ಯಾನ್-ಆಧಾರ್ ಕಾರ್ಡ್​ ಲಿಂಕ್ ಗಡುವು ಮತ್ತೆ ವಿಸ್ತರಣೆ

Kangana Ranaut, Karan Johar, Priyanka Chopra,Shah Rukh Khan

ಇಲ್ಲಿಗೆ ನಿಲ್ಲದ ಕಂಗನಾ ಮತ್ತೊಂದು ಟ್ವೀಟ್‌ನಲ್ಲಿ ಶಾರುಖ್ ಖಾನ್ ( (Shah Rukh Khan) ಜೊತೆಗಿನ ಪ್ರಿಯಾಂಕಾ ಸ್ನೇಹದ ಬಗ್ಗೆ ಬಹಿರಂಗಪಡಿಸಿದ್ದಾರೆ. ಎಸ್‌ಆರ್‌ಕೆ ಅವರೊಂದಿಗಿನ ಪ್ರಿಯಾಂಕಾ ಸ್ನೇಹದ ಕಾರಣದಿಂದ ಕರಣ್ ಜೋಹರ್ ಮತ್ತು ಸಿನಿಮಾ ಮಾಫಿಯಾದೊಂದಿಗೆ ವಿಭೇದಗಳ ಬಗ್ಗೆ ಮಾಧ್ಯಮಗಳು ವ್ಯಾಪಕವಾಗಿ ಬರೆದಿದ್ದವು. ಹೊರಗಿನವರು ಪ್ರಿಯಾಂಕಾಳಿಗೆ ಪಂಚಿಂಗ್ ಟ್ಯಾಗ್ ಗಳಿಂದ ಕಿರುಕುಳ ನೀಡಿದ್ದರಿಂದ, ಕೊನೆಗೆ ಆಕೆ ಭಾರತವನ್ನು ತೊರೆಯಬೇಕಾಯಿತು. ಅಮಿತಾಭ್ ಅಥವಾ ಶಾರುಖ್ ಕಾಲದಲ್ಲಿ ಯಾವತ್ತೂ ಹೊರಗಿನವರಿಗೆ ಹಗೆತನ ತೋರದ ಚಿತ್ರೋದ್ಯಮದ ಸಂಸ್ಕೃತಿಯನ್ನು ನಾಶಪಡಿಸುವುದಕ್ಕೆ ಈ ನೀಚ, ವಿಷಕಾರಿ ಮನುಷ್ಯ (ಕರಣ್) ಹೊಣೆಯಾಗಬೇಕು. “ಆತನ ಗ್ಯಾಂಗ್, ಮಾಫಿಯಾ PR.. ಹೊರಗಿನವರ ದಾಳಿ ಮತ್ತು ಕಿರುಕುಳಕ್ಕೆ ಹೊಣೆಯಾಗಬೇಕು” ಎಂದು ಹೇಳಿದ್ದಾರೆ.

ಇದನ್ನು ಓದಿ: ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌; ಪಿಎಫ್ ಬಡ್ಡಿ ದರ ಹೆಚ್ಚಿಸಿದ ಕೇಂದ್ರ, ಶೇಕಡಾವಾರು ಎಷ್ಟು ಏರಿಕೆ?

To be true, and they succumb to what all undeserving, immature, entitled people succumb to in such a situation ( jealousy)They “ GANG UP” bully and harass even kill those who they see as gifted, Amadeus is a film about this, my most favourite film.

— Kangana Ranaut (@KanganaTeam) March 28, 2023

Tags: featuredKangana Ranaut says that Karan Johar is the reason behind Priyanka Chopra leaving the countryKangana Ranaut!Karan JoharPriyanka ChopraPriyanka Chopra leaving the countryShah Rukh KhanVIJAYAPRABHA.COMಕಂಗನಾ ರಣಾವತ್ಕರಣ್ ಜೋಹರ್ಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾ ದೇಶ ತೊರೆಯಲು ಕರಣ್ ಜೋಹರ್ ಕಾರಣಬಾಲಿವುಡ್ಶಾರುಖ್ ಖಾನ್ಶಾರುಖ್ ಜೊತೆಗಿನ ಸ್ನೇಹವೇ ಕಾರಣಹಾಲಿವುಡ್
Previous Post

Phone Pay, Google Pay ಸೇರಿದಂತೆ UPI ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಪ್ರತಿ ವಹಿವಾಟಿಗೂ ಪಿಪಿಐ ಶುಲ್ಕ, ಈ ತಿಂಗಳಿಂದಲೇ ಜಾರಿ!

Next Post

ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಯಾವುದಕ್ಕೆ ಅನ್ವಯ? ಚುನಾವಣೆ ಪ್ರಮುಖ ದಿನಾಂಕಗಳು ಇಲ್ಲಿವೆ

Next Post
Election

ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಯಾವುದಕ್ಕೆ ಅನ್ವಯ? ಚುನಾವಣೆ ಪ್ರಮುಖ ದಿನಾಂಕಗಳು ಇಲ್ಲಿವೆ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • June Deadline: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
  • Today panchanga: 29 ಮೇ 2023 ನವಮಿ ತಿಥಿ ವೇಳೆ ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
  • Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು…!
  • Atal Pension Scheme: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!
  • Sanchar Saathi portal: ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಪೋರ್ಟಲ್ ಗೆ ಹೋಗಿ, ನೀವೇ ಹುಡುಕಬಹುದು..!

Recent Comments

    Categories

    • Dina bhavishya
    • Home
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?