• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಆರೋಗ್ಯ

ಹಠಾತ್ ಉ೦ಟಾಗುವ ಆಸಿಡಿಟಿಯನ್ನು ನಿಯಂತ್ರಿಸಲು ಐದು ನೈಸರ್ಗಿಕ ಆ೦ಟಾಸೈಡ್‌ಗಳು

VijayaprabhabyVijayaprabha
March 16, 2023
inಆರೋಗ್ಯ
0
Acidity
0
SHARES
0
VIEWS
Share on FacebookShare on Twitter

ಮಾತ್ರೆಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ; ಹಠಾತ್ ಜಾಸ್ತಿಯಾಗುವ ಎದೆ ಉರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಅಂಟಾಸಿಡ್‌ಗಳು ಇಲ್ಲಿವೆ.

1.ತಣ್ಣನೆಯ ಹಾಲು: ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಾರಣ, ತಣ್ಣನೆಯ ಹಾಲನ್ನು ಕುಡಿಯುವುದರಿಂದ ಆಸಿಡ್‌ ಪರಿಣಾಮವನ್ನು ತಕ್ಷಣವೇ ಗುಣಪಡಿಸಬಹುದು.

2.ಕ್ಯಾಮೊಮೈಲ್ ಟೀ : ಉರಿಯೂತ ನಿಯಂತ್ರಿಸುವ ಗುಣಲಕ್ಷಣ ಹೊಂದಿರುವ ಕಾರಣ, ಈ ಚಹಾವು ಅಸಿಡಿಟಿ ನೋವನ್ನು ಗುಣಪಡಿಸುತ್ತದೆ.

ಇದನ್ನು ಓದಿ: ತುಳಸಿ ಗಿಡ ನಿಮ್ಮ ಮನೆಯಲ್ಲಿದೆಯಾ..!; ಈ ತಪ್ಪು ಮಾಡಲೇ ಬೇಡಿ..!

3.ಮಾಗಿದ ಬಾಳೆಹಣ್ಣು: ಹಠಾತ್ ಹೆಚ್ಚಾಗುವುದನ್ನು ಶಮನಗೊಳಿಸಲು ಪೊಟ್ಯಾಸಿಯಂ ಭರಿತ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ.

4.ತುಳಸಿ ಎಲೆಗಳು: ತುಳಸಿಯಲ್ಲಿರುವ ಆಂಟಿ ಅಲ್ಸರ್ ಗುಣಲಕ್ಷಣಗಳು ಹೊಟ್ಟೆಯ ಆತ್ಮೀಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5.ಶುಂಠಿ: ಹಾಲು ಕಡಿಮೆ ಹಾಕಿ ಶು೦ಠಿ ಚಹಾವನ್ನು ಕುಡಿಯುವುದು ಆಮೀಯತೆಯನ್ನು ಕಡಿಮ ಮಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ: 15 ನಿಮಿಷ ಮೊಬೈಲ್ ಪಕ್ಕಕ್ಕಿಡಿ..ದೇಹದಲ್ಲಿ ಉಂಟಾಗುವ ಲಾಭವನ್ನು ನೀವೇ ನೋಡಿ..!

Tags: .ಕ್ಯಾಮೊಮೈಲ್ ಟೀacidityacidity problemantacidsControlfeaturedNaturalVIJAYAPRABHA.COMಆಸಿಡಿಟಿಆಸಿಡ್‌ ಪರಿಣಾಮಉರಿಯೂತ ನಿಯಂತ್ರಿಸುವ ಗುಣಲಕ್ಷಣಎದೆ ಉರಿಗೆ ಚಿಕಿತ್ಸೆಕ್ಯಾಲ್ಸಿಯಂತಣ್ಣನೆಯ ಹಾಲುತುಳಸಿ ಎಲೆಗಳುತುಳಸಿಯಲ್ಲಿರುವ ಆಂಟಿ ಅಲ್ಸರ್ ಗುಣಲಕ್ಷಣಗಳುನಿಯಂತ್ರಿಸಲುನೈಸರ್ಗಿಕ ಆ೦ಟಾಸೈಡ್‌ಪೊಟ್ಯಾಸಿಯಂ ಭರಿತ ಮಾಗಿದ ಬಾಳೆಹಣ್ಣುಮಾಗಿದ ಬಾಳೆಹಣ್ಣುಶು೦ಠಿ ಚಹಾಶುಂಠಿ
Previous Post

BIG NEWS: 5 ಮತ್ತು 8 ನೇ ತರಗತಿ ಪಬ್ಲಿಕ್ ಪರೀಕ್ಷೆ; ಹೈಕೋರ್ಟ್ ಮಹತ್ವದ ತೀರ್ಪು

Next Post

WPL 2023: ಪೆರ್ರಿ, ಡಿವೈನ್‌ ಮ್ಯಾಜಿಕ್, ಕನಿಕಾ, ರಿಚಾ ಅದ್ಬುತ ಬ್ಯಾಟಿಂಗ್; ಆರ್‌ಸಿಬಿಗೆ ಭರ್ಜರಿ ಗೆಲುವು

Next Post
RCB and UP Warriors

WPL 2023: ಪೆರ್ರಿ, ಡಿವೈನ್‌ ಮ್ಯಾಜಿಕ್, ಕನಿಕಾ, ರಿಚಾ ಅದ್ಬುತ ಬ್ಯಾಟಿಂಗ್; ಆರ್‌ಸಿಬಿಗೆ ಭರ್ಜರಿ ಗೆಲುವು

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Bengaluru Bandh: ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಬಂದ್; ಏನಿರುತ್ತೆ, ಏನಿರಲ್ಲ?
  • saffron water: ಆರೋಗ್ಯವೇ ಭಾಗ್ಯ, ಕೇಸರಿ ನೀರಿನ ಅದ್ಬುತ ಪ್ರಯೋಜನಗಳು
  • Dina bhavishya: ಇಂದಿನ ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಕೆಲಸದಲ್ಲಿ ಉತ್ತಮ ಯಶಸ್ಸು, ಜೀವನದಲ್ಲಿ ಪ್ರಗತಿ..!
  • KPSC Recruitment 2023: 230 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ; ಸೆಪ್ಟೆಂಬರ್ 30 ಕೊನೆ ದಿನ
  • ಅಕ್ಟೋಬರ್ 1ರಿಂದ ಈ ನಿಯಮಗಳಲ್ಲಿ ಬದಲು; ಈಗಲೇ ಈ ಕೆಲಸ ಪೂರ್ಣಗೊಳಿಸಿ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?