Jio ಗ್ರಾಹಕರಿಗೆ ಗುಡ್ ನ್ಯೂಸ್: ಹೊಚ್ಚ ಹೊಸ ಪ್ಲಾನ್‌ ಪರಿಚಯಿಸಿದ ಜಿಯೋ

ಭಾರತೀಯ ಟೆಲಿಕಾಂ ದಿಗ್ಗಜ ಜಿಯೋ ರಿಲಯನ್ಸ್ (Jio Reliance) ತನ್ನ ಗ್ರಾಹಕರಿಗಾಗಿ ಹೊಸದಾಗಿ ‘ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್’ (Postpaid Family Plan) ಪರಿಚಯಿಸಿದೆ. ಹೌದು, ಜಿಯೋ ಪರಿಚಯಿಸಿರುವ ಈ ಪ್ಲಾನ್‌ನಲ್ಲಿ ಕುಟುಂಬದ ನಾಲ್ವರು 1…

Jio Reliance

ಭಾರತೀಯ ಟೆಲಿಕಾಂ ದಿಗ್ಗಜ ಜಿಯೋ ರಿಲಯನ್ಸ್ (Jio Reliance) ತನ್ನ ಗ್ರಾಹಕರಿಗಾಗಿ ಹೊಸದಾಗಿ ‘ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್’ (Postpaid Family Plan) ಪರಿಚಯಿಸಿದೆ.

ಹೌದು, ಜಿಯೋ ಪರಿಚಯಿಸಿರುವ ಈ ಪ್ಲಾನ್‌ನಲ್ಲಿ ಕುಟುಂಬದ ನಾಲ್ವರು 1 ತಿಂಗಳವರೆಗೆ ಉಚಿತ ಸೇವೆ ಪಡೆಯಬಹುದು (ಪ್ರತಿ ಸಂಖ್ಯೆಗೆ ₹ 99 ಹೆಚ್ಚುವರಿ). ಇದು ಮಾರ್ಚ್.22 ರಿಂದ ಜಾರಿಗೆ ಬರಲಿದೆ.

ಇದರಲ್ಲಿ ₹399 ಪ್ಲಾನ್‌ಗೆ ₹500 ಮತ್ತು ₹699 ಪ್ಲಾನ್‌ಗೆ ₹875 ಭದ್ರತಾ ಠೇವಣಿ ಇರುತ್ತದೆ. ಕ್ರೆಡಿಟ್ ಕಾರ್ಡ್, JIO ಫೈಬರ್, ನಾನ್‌-ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಠೇವಣಿ ವಿನಾಯಿತಿ ಇದೆ. ₹699 ಪ್ಲಾನ್‌ನಲ್ಲಿ ನೀವು ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ವೀಕ್ಷಿಸಬಹುದು.

Vijayaprabha Mobile App free

ಇದನ್ನು ಓದಿ: SBI ಗ್ರಾಹಕರಿಗೆ ಶಾಕ್.. ಇಂದಿನಿಂದಲೇ ಜಾರಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.