ಭಾರತಕ್ಕೆ ಒಲಿದು ಬಂತು ಎರಡು ‘ಆಸ್ಕರ್’​ ಪ್ರಶಸ್ತಿ..; ಆಸ್ಕರ್‌ ಗೆದ್ದ ಭಾರತೀಯರು ಇವರೇ ನೋಡಿ

2023ನೇ ಸಾಲಿನ ‘ಅಕಾಡೆಮಿ ‘ಆಸ್ಕರ್’​ ಅವಾರ್ಡ್ಸ್ ಕಾರ್ಯಕ್ರಮ’ ಲಾಸ್ ಏಂಜಲೀಸ್‌ನಲ್ಲಿ ಪೂರ್ಣಗೊಂಡಿದ್ದು, ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಜಗತ್ತಿನ ಅನೇಕ ಸಿನಿ, ಕಲಾವಿದರು ಈ ಪ್ರತಿಷ್ಠಿತ ‘ಆಸ್ಕರ್’​ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇದನ್ನು ಓದಿ: ‘ಕಬ್ಜ’…

The Elephant Whisperers and RRR movie Natu Natu song

2023ನೇ ಸಾಲಿನ ‘ಅಕಾಡೆಮಿ ‘ಆಸ್ಕರ್’​ ಅವಾರ್ಡ್ಸ್ ಕಾರ್ಯಕ್ರಮ’ ಲಾಸ್ ಏಂಜಲೀಸ್‌ನಲ್ಲಿ ಪೂರ್ಣಗೊಂಡಿದ್ದು, ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಜಗತ್ತಿನ ಅನೇಕ ಸಿನಿ, ಕಲಾವಿದರು ಈ ಪ್ರತಿಷ್ಠಿತ ‘ಆಸ್ಕರ್’​ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಇದನ್ನು ಓದಿ: ‘ಕಬ್ಜ’ ಚಿತ್ರದ ಟಿಕೆಟ್‌ ಬುಕ್ಕಿಂಗ್​; ಕ್ಷಣಮಾತ್ರದಲ್ಲಿ ‘ಕಬ್ಜ’ ಟಿಕೆಟ್ಸ್ ಸೋಲ್ಡ್ ಔಟ್!

ಈ ಬಾರಿ ಭಾರತಕ್ಕೆ ಈ ಬಾರಿ 2 ‘ಆಸ್ಕರ್​ ಪ್ರಶಸ್ತಿ’ ಬಂದಿದೆ ಅನ್ನೋದು ವಿಶೇಷವಾಗಿದೆ. ‘ದಿ ಎಲಿಫಂಟ್ ವಿಸ್ಪರರ್ಸ್​’ ಸಾಕ್ಷ್ಯಾ ಚಿತ್ರ ಹಾಗೂ ‘RRR​’ ಸಿನಿಮಾದ ‘ನಾಟು ನಾಟು..’ ಹಾಡು ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿವೆ.

Vijayaprabha Mobile App free

ಇದನ್ನು ಓದಿ: ಎಸ್‌ಬಿಐನಲ್ಲಿ ರೂ.1 ಲಕ್ಷ ಠೇವಣಿ ಇಟ್ಟರೆ ನಿಮಗೆ ಎಷ್ಟು ಸಿಗುತ್ತದೆ? ನೀವೇ ತಿಳಿದುಕೊಳ್ಳಿ..

RRR ತಂಡವೂ ಆಸ್ಕರ್‌ನಲ್ಲಿ ಸಂಚಲನದ ಭಾಗವಾಗಿತ್ತು. RRR ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತು. ರಾಜಮೌಳಿ, ಎನ್ ಟಿಆರ್, ರಾಮ್ ಚರಣ್, ಕೀರವಾಣಿ, ರಾಹುಲ್ ಸಿಪ್ಲಿಗಂಜ್, ಕಾಲ ಭೈರವ, ಪ್ರೇಮ್ ರಕ್ಷಿತ್ ಮುಂತಾದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಆಸ್ಕರ್ ಪ್ರಶಸ್ತಿಗಳನ್ನು 23 ವಿಭಾಗಗಳಲ್ಲಿ ನೀಡಲಾಗುತ್ತದೆ. ನಾಟು ನಾಟು ಹಾಡು ಮೂಲ ಹಾಡಿನ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.

ಇದನ್ನು ಓದಿ: ಎಸ್‌ಬಿಐನಲ್ಲಿ 868 ಹುದ್ದೆಗಳು; ಅರ್ಜಿ ಸಲ್ಲಿಸಲು ಮಾರ್ಚ್ 31ಕೊನೆಯ ದಿನ

ಇದುವರೆಗೂ ಆಸ್ಕರ್‌ ಗೆದ್ದ ಭಾರತೀಯರು ಇವರೇ ನೋಡಿ

▶ ಭಾನು ಅತ್ತಯ್ಯ: ಅತ್ಯುತ್ತಮ ವಸ್ತ್ರ ವಿನ್ಯಾಸ- 1982- ಗಾಂಧಿ ಚಿತ್ರ

▶ ಸತ್ಯಜಿತ್ ರೇ: ಗೌರವ ಪ್ರಶಸ್ತಿ- 1992- ಜೀವಮಾನ ಸಾಧನೆ

▶ ರೆಸುಲ್ ಪೂಕುಟ್ಟಿ: ಅತ್ಯುತ್ತಮ ಧ್ವನಿ ಮಿಶ್ರಣ

▶ ಗುಲ್ಜಾರ್: ಅತ್ಯುತ್ತಮ ಮೂಲ ಗೀತೆ

▶ ಎ.ಆರ್ ರೆಹಮಾನ್: ಅತ್ಯುತ್ತಮ ಮೂಲ ಸ್ಕೋರ್ ಮತ್ತು ಅತ್ಯುತ್ತಮ ಮೂಲ ಹಾಡು- ಸ್ಲಂ ಡಾಗ್‌ ಮಿಲೇನರ್‌- 2009

▶ ಆರ್‌.ಆರ್‌.ಆರ್‌- ನಾಟು ನಾಟು ಹಾಡು- 2023

ಇದನ್ನು ಓದಿ: ಕನ್ನಡದ ಖ್ಯಾತ ನಟಿಯ ಸೀಕ್ರೆಟ್‌ ಮದುವೆ; ತೆಲುಗು ನಟನ ಜೊತೆ ನಾಲ್ಕನೇ ಮದುವೆಯಾದ ಪವಿತ್ರಾ..!?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.