ಪಾದಗಳು ಹೇಳುತ್ತವೆ ಮಧುಮೇಹದ ಲಕ್ಷಣ…!

ಮಧುಮೇಹ, ಡಯಾಬಿಟೀಸ್ ಸದ್ಯ ಮಧ್ಯವಯಸ್ಕರನ್ನು ಕಾಡುವ ದೀರ್ಘಕಾಲದ ಕಾಯಿಲೆ. ಮಧುಮೇಹವು ದೇಹಕ್ಕೆ ಬಂದಿದೆ ಎಂದು ನಮ್ಮ ಪಾದಗಳೇ ನಮಗೆ ಸೂಚನೆ ನೀಡುತ್ತದೆ. ಅವುಗಳ ಕೆಲವು ಲಕ್ಷಣಗಳು ಹೀಗಿವೆ: ➤ ಕಾಲುಗಳು ಹಾಗೂ ಪಾದಗಳಲ್ಲಿ ನೋವು,…

diabetes

ಮಧುಮೇಹ, ಡಯಾಬಿಟೀಸ್ ಸದ್ಯ ಮಧ್ಯವಯಸ್ಕರನ್ನು ಕಾಡುವ ದೀರ್ಘಕಾಲದ ಕಾಯಿಲೆ. ಮಧುಮೇಹವು ದೇಹಕ್ಕೆ ಬಂದಿದೆ ಎಂದು ನಮ್ಮ ಪಾದಗಳೇ ನಮಗೆ ಸೂಚನೆ ನೀಡುತ್ತದೆ. ಅವುಗಳ ಕೆಲವು ಲಕ್ಷಣಗಳು ಹೀಗಿವೆ:

➤ ಕಾಲುಗಳು ಹಾಗೂ ಪಾದಗಳಲ್ಲಿ ನೋವು, ಜುಮ್ಮೆನ್ನುವುದು ಹಾಗೂ ಕಾಲು ಮರಗಟ್ಟಿದ ಅನುಭವ

➤ ಪಾದಗಳಲ್ಲಿ ಬಿರುಕು ಅಥವಾ ಹುಣ್ಣಾಗುವುದು.

Vijayaprabha Mobile App free

➤ ಪಾದದ ನರಗಳಲ್ಲಿ ತೊಂದರೆ

➤ ಉಗುರುಗಳಲ್ಲಿ ಬಣ್ಣ ಬದಲಾವಣೆ

➤ ಸ್ನಾಯುಗಳು ದುರ್ಬಲಗೊಂಡು ಪಾದಗಳು ವಿರೂಪಗೊಳ್ಳುವುದು.

➤ ಗ್ಯಾಂಗ್ರೀನ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.