ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!

ಮಾದಕ ನಟಿ ಸನ್ನಿ ಲಿಯೋನ್ ಪರಿಚಯದ ಅಗತ್ಯವಿಲ್ಲ. ಏಕೆಂದರೆ ನಟಿ ಸನ್ನಿಗೆ ಸ್ಯಾಂಡಲ್ ವುಡ್ ನಿಂದ ಹಾಲಿವುಡ್‌ವರೆಗೆ ಕ್ರೇಜಿ ಫ್ಯಾನ್ ಫಾಲೋಯಿಂಗ್ ಇದೆ. 

ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಕ್ರೇಜ್ ಅಷ್ಟಿಷ್ಟಲ್ಲ. 

ಅಇತ್ತ ಸಿನಿಮಾಗಳಲ್ಲಿ ಅತ್ತ ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ನಟಿ ಸನ್ನಿ ಲಿಯೋನ್ ಫುಲ್ ಬ್ಯುಸಿಯಾಗಿದ್ದಾರೆ.

ಬಾಲಿವುಡ್‌ನಿಂದ ಸ್ಯಾಂಡಲ್ ವುಡ್ ವರೆಗೂ ಸನ್ನಿ ಲಿಯೋನ್ ಆಫರ್‌ಗಳನ್ನು ಲೆಕ್ಕಿಸದೆ ಚಿತ್ರಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ. 

ಇನ್ನೊಂದು ಕಡೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸೌಂದರ್ಯ ಪ್ರದರ್ಶನ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿರುತ್ತಾರೆ.

ಸದ್ಯ, ಸನ್ನಿ ಲಿಯೋನ್ ಅವರ Instagram ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಲೆಹೆಂಗಾದಲ್ಲಿರುವ ಸನ್ನಿ ಸೌಂದರ್ಯ ಅದ್ಭುತವಾಗಿದೆ.

ಅರಾವಳಿ ಸ್ಟೋರ್‌ ಕಂಪನಿ ವಿನ್ಯಾಸಗೊಳಿಸಿದ ಬಟ್ಟೆಯಲ್ಲಿ ಕಂಗೊಳಿಸಿರುವ ಬೆಡಗಿ ಸನ್ನಿಯ ರೂಪ ಉಸಿರುಗಟ್ಟುವಂತಿದೆ.

ಅಲಂಕೃತ ಆಭರಣಗಳು, ಅಲೆಅಲೆಯಾದ ಕೇಶರಾಶಿಯಲ್ಲಿ ನಟಿ ಸನ್ನಿ ಲಿಯೋನ್ ಸ್ವರ್ಗದಿಂದ ಇಳಿದು ಬಂದ ಗಂಧರ್ವ ಕನ್ಯೆಯಂತಿದ್ದಾಳೆ.

ಸದ್ಯ ಸನ್ನಿ ಸುಂದರ ಫೋಟೋಗಳು ನೋಡುಗರ ಕಣ್ಣಿಗೆ ಹಬ್ಬದಂತಿದ್ದು, ಸನ್ನಿ ಸಾಂಪ್ರಾಯಿಕ ಲುಕ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.  

ಇತ್ತ, ಹಾರ್ಟ್‌, ಪೈರ್‌, ಲವ್‌ ಇಮೋಜಿ ಕಳುಹಿಸುವ ಮೂಲಕ ಸನ್ನಿಗೆ ಪ್ಯಾನ್ಸ್‌ ಪ್ರೀತಿ ತೋರುತ್ತಿದ್ದಾರೆ.