ಹೀಗಿದೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI

ಡುಪ್ಲೆಸಿಸ್‌-ವಿರಾಟ್ ಕೊಹ್ಲಿ ಓಪನರ್ಸ್‌

 ಹದಿನಾರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಮಾರ್ಚ್ 31 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಸೆಣಸುವ ಮೂಲಕ 2023ರ ಟೂರ್ನಿಯು ಅಧಿಕೃತವಾಗಿ ಆರಂಭವಾಗಲಿದೆ.

ಏಪ್ರಿಕ್‌ 2 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸುವ ಮೂಲಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಟೂರ್ನಿಯ ಅಭಿಯಾನ ಆರಂಭವಾಗಲಿದೆ.

2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್‌ XI

1. ವಿರಾಟ್‌ ಕೊಹ್ಲಿ (ಓಪನರ್‌)

2.ಫಾಫ್‌ ಡು ಪ್ಲೆಸಿಸ್‌ (ನಾಯಕ, ಓಪನರ್‌)

3.ರಜತ್ ಪಾಟಿದಾರ್‌ (ಬ್ಯಾಟ್ಸ್‌ಮನ್‌)

4. ಗ್ಲೆನ್ ಮ್ಯಾಕ್ಸ್‌ವೆಲ್‌ (ಆಲ್‌ರೌಂಡರ್‌)

5. ಮಹಿಪಾಲ್‌ ಲೊಮ್ರೋರ್‌ (ಬ್ಯಾಟ್ಸ್‌ಮನ್‌)

6. ದಿನೇಶ್‌ ಕಾರ್ತಿಕ್‌ (ವಿಕೇಟ್ ಕೀಪರ್)

7. ಶಹಬಾಝ್‌ ಅಹ್ಮದ್‌ (ಆಲ್‌ರೌಂಡರ್) 8.ವಾನಿಂದು ಹಸರಂಗ (ಆಲ್‌ರೌಂಡರ್‌)

9.ಹರ್ಷಲ್‌ ಪಟೇಲ್‌ (ವೇಗದ ಬೌಲರ್‌)

10.ಜಾಶ್‌ ಹೇಝಲ್‌ವುಡ್‌ (ವೇಗದ ಬೌಲರ್‌)

11. ಮೊಹಮ್ಮದ್‌ ಸಿರಾಜ್‌ (ವೇಗದ ಬೌಲರ್))