ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರದ್ದು, ತುಂಬು ಕುಟುಂಬ. ತಂದೆ, ತಾಯಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಬಾದ್ಶಾ
ಬಿಡುವಿನ ವೇಳೆ ತಾಯಿ ಸರೋಜಾ ಹಾಗೂ ಕುಟುಂಬದ ಜತೆ ಕಾಲ ಕಳೆಯಲು ಬಯಸುತ್ತಿದ್ದ ನಟ ಕಿಚ್ಚ ಸುದೀಪ್
ಅತ್ತೆ ಸರೋಜಾ, ಮಾವನ
ಕುರಿತು ಸುದೀಪ್ ಪತ್ನಿ ಪ್ರಿಯಾ ಅವರಿಗೂ ಅಗಾಧ
ಗೌರವ, ಪ್ರೀತಿ
ಸ್ಯಾಂಡಲ್ವುಡ್ಗೆ ಮಾದರಿಯಂತಿದೆ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕುಟುಂಬ
ದೇವರು ಕಿಚ್ಚ ಸುದೀಪ್ ಕುಟುಂಬಕ್ಕೆ ತಾಯಿ ಸರೋಜಾ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ