ಆಧಾರ್‌ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್‌ ಮಾಡುವುದು ಹೇಗೆ?

ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ 

ನಂತರ ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ (link aadhar) ಮೇಲೆ ಕ್ಲಿಕ್ ಮಾಡಬೇಕು 

ನಂತರ ನಿಮ್ಮ ಹತ್ತು ಅಂಕಿಯ ಪ್ಯಾನ್ ಸಂಖ್ಯೆ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ ವ್ಯಾಲಿಡೇಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. 

ನಂತರ ಇ-ಪೇ ತೆರಿಗೆ Continue to Pay Through E-Pay Tax ಮೇಲೆ ಕ್ಲಿಕ್ ಮಾಡಬೇಕು.   

ಎರಡು ಬಾರಿ ಪಾನ್ ನಂಬರ್ ಅನ್ನು ದೃಢೀಕರಿಸಿ ನಂತರ ಫೋನ್ ಸಂಖ್ಯೆ ನಮೂದಿಸಿ Continue ಬಟನ್ ಮೇಲೆ ಕ್ಲಿಕ್ ಮಾಡಬೇಕು.  

ನಂತರ ನಿಮ್ಮ ಫೋನ್‌ಗೆ ಬರುವ ಓಟಿಪಿನಿ ಬರುವ ಪುಟದಲ್ಲಿ ನಮೂದಿಸಿ Continue ಬಟನ್ ಮೇಲೆ ಕ್ಲಿಕ್ ಮಾಡಬೇಕು. 

ನಂತರ You have successfully verified through mobile otp. clik Continue to make a new payment ಬರುತ್ತದೆ. Continue ಬಟನ್ ಮೇಲೆ ಕ್ಲಿಕ್ ಮಾಡಬೇಕು.  

ನಿಮಗೆ ಪೇಮೆಂಟ್ ಆಪ್ಷನ್ಸ್ ಕಾಣುತ್ತದೆ. income tax ಆಯ್ಕೆ ಮಾಡಿ,Proceed ಮೇಲೆ ಕ್ಲಿಕ್ ಮಾಡಿ. 

 ನಂತರ ಅಸೆಸ್ಮೆಂಟ್ ವರ್ಷ (Ay-20223-24) ಆಯ್ಕೆ ಮಾಡಿ, ನಂತರ ಟೈಪ್ ಆಫ್ ಪೇಮೆಂಟ್ ನಲ್ಲಿ other Receift (500) ಆಯ್ಕೆ ಮಾಡಿ Continue ಮೇಲೆ ಕ್ಲಿಕ್ ಮಾಡಿ 

 ನಂತರ 1000 ರೂ ಆಟೋ ಪಾಪುಲೇಟೆಡ್ ಆಗಿರುತ್ತದೆ. Continue ಮೇಲೆ ಕ್ಲಿಕ್ ಮಾಡಿ. ಪೇಮೆಂಟ್ ಗೇಟ್‌ವೆ ಓಪನ್ ಆಗುತ್ತದೆ, ಅಲ್ಲಿ ಹಣ ಪಾವತಿಸಬೇಕು. 

ಪೇಮೆಂಟ್ ಮಾಡುವುದು ಮುಗಿದ ಮೇಲೆ ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.