ಖ್ಯಾತ ನಟಿ ಪವಿತ್ರಾ ಲೋಕೇಶ್‌ ಟಾಪ್‌ ಲೆಸ್‌ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ

ತಮ್ಮದೇ ಆದ ಅಭಿನಯದ ಮೂಲಕವೇ ಕನ್ನಡ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲೂ ಸಹ ನಟಿಸಿ ಖ್ಯಾತಿ ಗಳಿಸಿದ್ದಾರೆ ನಟಿ ಪವಿತ್ರಾ ಲೋಕೇಶ್ 

ಆದರೆ ಇತ್ತೀಚಿಗೆ ಖ್ಯಾತ ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ಮತ್ತು ಟಾಲಿವುಡ್ ಹಿರಿಯ ನಟ ನರೇಶ್‌ ನಡುವಿನ ಸಂಬಂಧ ಹಾಗು ಮದುವೆ ವಿಚಾರ ಸದ್ದು ಮಾಡುತ್ತು.

44 ವರ್ಷದ ನಟಿ ಪವಿತ್ರಾ ಲೋಕೇಶ್‌ 59 ವರ್ಷದ ಹಿರಿಯ ನಟ ನರೇಶ್‌ ಜೊತೆ ಮೂರನೇ ಮದುವೆಯಾಗಿದ್ದರು.

ಸದ್ಯ ಈ ಜೋಡಿ ‘ಮತ್ತೆ ಮದುವೆ’ ಸಿನಿಮಾದಲ್ಲಿ ನಟಿಸಿದ್ದು, ತಮ್ಮ ನಟನೆಯ ಈ ಸಿನಿಮಾದ ಟೀಜರ್ ಅನ್ನು ಇದೇ ಏಪ್ರಿಲ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ..

ಈ ನಡುವೆ ಬಹುಭಾಷಾ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. 

ಹೌದು, ಟಾಪ್‌ ಲೆಸ್‌ ಆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಖ್ಯಾತ ನಟಿ ಪವಿತ್ರಾ ಲೋಕೇಶ್