Vitamin D deficiency : ಮೂಳೆಯ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯದ ರಕ್ತನಾಳದ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ವಿಟಮಿನ್ ಡಿ (Vitamin D) ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಜೀವಸತ್ವವು ಮೂಳೆಗಳ…
View More Vitamin D deficiency | ಕ್ಯಾನ್ಸರ್, ಹೃದ್ರೋಗಕ್ಕೆ ಕಾರಣವಾಗುವ ವಿಟಮಿನ್ ಡಿ ಕೊರತೆ ಯಾರಿಗೆ ಹೆಚ್ಚು ಕಾಡುತ್ತೆ? ಇಲ್ಲಿದೆ ಮಾಹಿತಿಹೃದ್ರೋಗ
ನಿಮ್ಮ ಬ್ಲಡ್ ಗ್ರೂಪ್ ಯಾವುದು ? ಯಾವ ಬ್ಲಡ್ ಗ್ರೂಪ್ ಹೃದ್ರೋಗದ ಹೆಚ್ಚಿನ ಅಪಾಯವನ್ನು ಹೊಂದಿದೆ?
A, B, & O ರಕ್ತದ ಪ್ರಕಾರಗಳು ಯಾವುವು ? A, B, ಮತ್ತು 0 ಅಕ್ಷರಗಳು ABO ಜೀನ್‌ನ ವಿವಿಧ ರೂಪಗಳನ್ನು ಪ್ರತಿನಿಧಿಸುತ್ತವೆ. ಇದು ನಮ್ಮ ರಕ್ತ ಕಣಗಳನ್ನು ವಿವಿಧ ರಕ್ತ ಪ್ರಕಾರಗಳಾಗಿ…
View More ನಿಮ್ಮ ಬ್ಲಡ್ ಗ್ರೂಪ್ ಯಾವುದು ? ಯಾವ ಬ್ಲಡ್ ಗ್ರೂಪ್ ಹೃದ್ರೋಗದ ಹೆಚ್ಚಿನ ಅಪಾಯವನ್ನು ಹೊಂದಿದೆ?ರಾತ್ರಿ ಲೈಟ್ ಹಾಕಿಕೊಂಡು ಮಲಗುತ್ತೀರಾ..?
ರಾತ್ರಿಯಲ್ಲಿ ಲೈಟ್ ಹಾಕಿಕೊಂಡು ಮಲಗುವ ಅಭ್ಯಾಸ ನಿಮಗೂ ಇದ್ದರೆ, ಅನಾರೋಗ್ಯಕ್ಕೆ ಒಳಗಾಗಬಹುದು ಎಚ್ಚರ. ಫೀನ್‌ಬರ್ಗ್ ಸ್ಕೂಲ್ ಆಫ್ ಮೆಡಿಸಿನ್‌ನ ವೈದ್ಯರು ಸಂಶೋಧನೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ಲೈಟ್ ಹಾಕಿ ಮಲಗುವುದರಿಂದ ಹೃದ್ರೋಗ, ಮಧುಮೇಹ ಮತ್ತು…
View More ರಾತ್ರಿ ಲೈಟ್ ಹಾಕಿಕೊಂಡು ಮಲಗುತ್ತೀರಾ..?ಬೆಳಗಿನ ಉಪಾಹಾರವನ್ನು ಬಿಡುತ್ತಿದ್ದೀರಾ..? ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಪ್ಪಿಸಬೇಡಿ.. ಯಾಕಂದ್ರೆ..?
ಕೆಲವರು ಡಯೆಟ್ ಕಾರಣಕ್ಕೋ, ಹಸಿವಾಗದಿರುವುದಕ್ಕೋ ಮುಂಜಾನೆಯ ಉಪಹಾರವನ್ನು ಸೇವಿಸುವುದಿಲ್ಲ. ಬೆಳಿಗ್ಗೆ ಯಾವುದೇ ಕಾರಣಕ್ಕೂ ಬ್ರೇಕ್‌ಫಾಸ್ಟ್ ತಪ್ಪಿಸಬಾರದು. ತಪ್ಪಿಸಿದರೆ ನಾನಾ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ರೆ ಬೆಳಗಿನ ಉಪಾಹಾರ ಸೇವಿಸದೇ ಇದ್ದರೆ ಅನೇಕ ಆರೋಗ್ಯ ಸಮಸ್ಯೆ ನಿಮ್ಮನ್ನು…
View More ಬೆಳಗಿನ ಉಪಾಹಾರವನ್ನು ಬಿಡುತ್ತಿದ್ದೀರಾ..? ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಪ್ಪಿಸಬೇಡಿ.. ಯಾಕಂದ್ರೆ..?ಹೃದ್ರೋಗ, ಎದೆ ಬೇನೆಗೆ ಪಾಲಿಸಬೇಕಾದ ಮನೆಮದ್ದು
ಹೃದ್ರೋಗ ಅಥವಾ ಎದೆ ಬೇನೆಗೆ ಮನೆಮದ್ದು: 1. ಹಸಿ ಶುಂಠಿ ರಸ (ಅದರ ಸುಣ್ಣತೆಗೆದು), 1 ಗುಂಜಿ ಕಸ್ತೂರಿ,ಜೇನು ಸೇರಿಸಿ ಕೊಡುವುದು.ಹೃದಯಕ್ಕೆ ಇದರಿಂದ ಚೈತನ್ಯ ಲಭಿಸುವುದು. 2. ಮತ್ತಿಚಕ್ಕೆ ಚೂರ್ಣ ಮಾಡಿ, ಚತುರ್ಥಾಂಶ ಕಷಾಯಮಾಡಿ,…
View More ಹೃದ್ರೋಗ, ಎದೆ ಬೇನೆಗೆ ಪಾಲಿಸಬೇಕಾದ ಮನೆಮದ್ದು
