Ginger benifits: ನಾವು ಅನೇಕ ಖಾದ್ಯಗಳಲ್ಲಿ ಶುಂಠಿಯನ್ನು ಬಳಸುತ್ತೇವೆ. ಅದರಲ್ಲಿ ಮಧುಮೇಹಿಗಳು ಸೇವಿಸಬೇಕಾದ ಆಹಾರಗಳಲ್ಲಿ ಶುಂಠಿಯೂ ಒಂದಾಗಿದ್ದು, ಮಧುಮೇಹಿಗಳು ಶುಂಠಿ ಟೀ ಮತ್ತು ಜ್ಯೂಸ್ ಕುಡಿಯುವುದು ಉತ್ತಮ. ಇದನ್ನು ಓದಿ: ನಿಮ್ಮಲ್ಲಿ ಈ ಲಕ್ಷಣಗಳಿವೆಯಾ?…
View More Ginger benifits: ಮಧುಮೇಹಿಗಳಿಗೆ ಶುಂಠಿ ಎಷ್ಟು ಪ್ರಯೋಜನಕಾರಿ ಗೊತ್ತಾ..? ಶುಂಠಿಯ ಸೀಕ್ರೆಟ್ ಬಗ್ಗೆ ನೀವು ತಿಳಿಯಿರಿಶುಂಠಿ
ಹಠಾತ್ ಉ೦ಟಾಗುವ ಆಸಿಡಿಟಿಯನ್ನು ನಿಯಂತ್ರಿಸಲು ಐದು ನೈಸರ್ಗಿಕ ಆ೦ಟಾಸೈಡ್ಗಳು
ಮಾತ್ರೆಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ; ಹಠಾತ್ ಜಾಸ್ತಿಯಾಗುವ ಎದೆ ಉರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಅಂಟಾಸಿಡ್ಗಳು ಇಲ್ಲಿವೆ. 1.ತಣ್ಣನೆಯ ಹಾಲು: ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಾರಣ, ತಣ್ಣನೆಯ ಹಾಲನ್ನು ಕುಡಿಯುವುದರಿಂದ ಆಸಿಡ್…
View More ಹಠಾತ್ ಉ೦ಟಾಗುವ ಆಸಿಡಿಟಿಯನ್ನು ನಿಯಂತ್ರಿಸಲು ಐದು ನೈಸರ್ಗಿಕ ಆ೦ಟಾಸೈಡ್ಗಳುಕೂದಲಿನ ಎಲ್ಲಾ ಸಮಸ್ಯೆಗೆ ‘ಶುಂಠಿ’ ಉತ್ತಮ ಮನೆಮದ್ದು
ಕೂದಲಿನ ಎಲ್ಲಾ ಸಮಸ್ಯೆಗೆ ‘ಶುಂಠಿ’ ಮನೆಮದ್ದು: ಕೂದಲಿನ ಎಲ್ಲಾ ಸಮಸ್ಯೆಗಳಿಗೆ ‘ಶುಂಠಿ’ ಕೂಡ ಉತ್ತಮ ಮನೆಮದ್ದಾಗಿದ್ದು, 1 ಚಮಚ ಶುಂಠಿ ರಸಕ್ಕೆ ಆಲಿವ್ ಆಯಿಲ್ ಹಾಕಿ, ಈ ಮಿಶ್ರಣವನ್ನು ಕೂದಲ ಬುಡಕ್ಕೆ ಹಚ್ಚಿ ಅರ್ಧ…
View More ಕೂದಲಿನ ಎಲ್ಲಾ ಸಮಸ್ಯೆಗೆ ‘ಶುಂಠಿ’ ಉತ್ತಮ ಮನೆಮದ್ದುಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾದ ಶುಂಠಿಯ ಅದ್ಭುತ ಪ್ರಯೋಜನಗಳು
ಶುಂಠಿಯ ಅದ್ಭುತ ಪ್ರಯೋಜನಗಳು :- 1) ಒಂದು ಅಂಗುಲ ಉದ್ದ ಹಸಿ ಶುಂಠಿಯನ್ನು ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ಅರೆದು ಒಂದು ಬಟ್ಟಲು ನೀರಿನಲ್ಲಿ ಬೆರೆಸಿ ಶೋಧಿಸಿ ನಂತರ ರುಚಿಗೆ ತಕ್ಕಷ್ಟು ನಿಂಬೆರಸ ಮತ್ತು ಜೇನುತುಪ್ಪ…
View More ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾದ ಶುಂಠಿಯ ಅದ್ಭುತ ಪ್ರಯೋಜನಗಳು
