ವಿಜಯನಗರ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ ಇಂದು ನಡೆದಿದೆ. ಹೌದು, ಮೃತ ಬಾಲಕರನ್ನು ಕುಮತಿ ಗ್ರಾಮದ ಸಾಗರ್ (14),…
View More ವಿಜಯನಗರ : ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲುವಿಜಯನಗರ
ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ
ವಿಜಯನಗರ(ಹೊಸಪೇಟೆ): ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ (murdered) ಮಾಡಿರುವ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ. ಹೌದು, ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಮೇಟಿ ಶ್ರುತಿ (28) ಅವರ ಪತಿ ಮೇಟಿ…
View More ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿಹೊಸಪೇಟೆ: ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ; ದ್ವಿಚಕ್ರ ವಾಹನ ಸೇರಿದಂತೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿ
ಹೊಸಪೇಟೆ (ವಿಜಯನಗರ): ಕ್ಷುಲ್ಲಕ ಕಾರಣಕ್ಕಾಗಿ ಕುರುಬರು ಹಾಗೂ ಮಾದಿಗ ಸಮಾಜದ ಯುವಕರ ನಡುವೆ ಜಗಳ ನಡೆದಿದ್ದು, ಎರಡೂ ಕಡೆಯ ಗುಂಪಿನವರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಆಸ್ತಿ ಹಾನಿಗೊಳಿಸಿರುವ ಘಟನೆ ಹೊಸಪೇಟೆ ತಾಲ್ಲೂಕಿನ…
View More ಹೊಸಪೇಟೆ: ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ; ದ್ವಿಚಕ್ರ ವಾಹನ ಸೇರಿದಂತೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!
ವಿಜಯನಗರ: ಪ್ರಿಯಕರನೊಬ್ಬ ಗಂಡನ ಮನೆಯಿಂದ ದುಗ್ಗಮ್ಮ ಜಾತ್ರೆಗೆ ಬಂದಿದವಳನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ನಡೆದಿದೆ. ಹೌದು, ತಾಲೂಕಿನ ದುಗ್ಗಾವತಿಯ ದುಗ್ಗಮ್ಮದೇವಿ ಜಾತ್ರೆಯಲ್ಲಿ ಪ್ರಿಯಕರನೊಬ್ಬ ಗಂಡನ…
View More ಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!ವಿಜಯನಗರ : ಉತ್ತಮ ಬೆಲೆಗೆ ಮಾರಾಟವಾದ ಹತ್ತಿ; ಇಂದಿನ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದೆ
ವಿಜಯನಗರ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಹತ್ತಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಮೆಕ್ಕೆಜೋಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗಿದೆ. ಹೌದು, ಹತ್ತಿ ಕನಿಷ್ಠ 2100 ಗರಿಷ್ಟ 7283 ರೂ ಗೆ ಮಾರಾಟ ಮಾಡಿದರೆ…
View More ವಿಜಯನಗರ : ಉತ್ತಮ ಬೆಲೆಗೆ ಮಾರಾಟವಾದ ಹತ್ತಿ; ಇಂದಿನ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದೆವಿಜಯನಗರ: ರೈತರ ಮಕ್ಕಳಿಗೆ ‘ಕನ್ಯೆ’ ಕೊಡಲಿ; ದೇವರಿಗೆ ‘ಹರಕೆ’ ಮೊರೆಯಿಟ್ಟ ಯುವಕ
ವಿಜಯನಗರ: ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳ ನಡುವೆ ರೈತರಿಗೆ ಹೆಣ್ಣು ಕೊಡುವಂತೆ ಯುವಕನೋರ್ವ ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೌದು, ಭಕ್ತನೊಬ್ಬ ದೇವರಿಗೆ ಹರಕೆ ನೀಡಿದ…
View More ವಿಜಯನಗರ: ರೈತರ ಮಕ್ಕಳಿಗೆ ‘ಕನ್ಯೆ’ ಕೊಡಲಿ; ದೇವರಿಗೆ ‘ಹರಕೆ’ ಮೊರೆಯಿಟ್ಟ ಯುವಕಹಂಪಿ ಸ್ಮಾರಕಗಳ ನಡುವೆ ಪುರಂದರದಾಸರ ಆರಾಧನೆ; ದಾಸವಾಣಿಯಿಂದ ಮನುಕುಲಕ್ಕೆ ಒಳಿತಾಗುವ ಅಂಶ: ಎಸಿ ಸಿದ್ಧರಾಮೇಶ್ವರ
ಹೊಸಪೇಟೆ (ವಿಜಯನಗರ): ಪುರಂದರದಾಸರು ರಚಿಸಿರುವ ಕೀರ್ತನೆಗಳಲ್ಲಿ ಮನುಕುಲಕ್ಕೆ ಒಳಿತಾಗುವ ಅಂಶಗಳೆ ತುಂಬಿಕೊಂಡಿವೆ ಎಂದು ಹೊಸಪೇಟೆ ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧರಾಮೇಶ್ವರ ಅವರು ತಿಳಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು…
View More ಹಂಪಿ ಸ್ಮಾರಕಗಳ ನಡುವೆ ಪುರಂದರದಾಸರ ಆರಾಧನೆ; ದಾಸವಾಣಿಯಿಂದ ಮನುಕುಲಕ್ಕೆ ಒಳಿತಾಗುವ ಅಂಶ: ಎಸಿ ಸಿದ್ಧರಾಮೇಶ್ವರವಿಜಯನಗರ: ನಿಮ್ಮ ಕ್ಷೇತ್ರದ ಶಾಸಕರೇ ಮಾರಾಟ ಆಗಿದ್ದಾರೆ; ಹೆಸರು ಹೇಳದೆ ಸಚಿವ ಆನಂದ್ ಸಿಂಗ್ ವಿರುದ್ಧ ಈಶ್ವರ್ ಖಂಡ್ರೆ ಕಿಡಿ!
ಹೊಸಪೇಟೆ (ವಿಜಯನಗರ): ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ‘ಯಾವ ಪಕ್ಷದಿಂದ ಗೆದ್ದಿದ್ದಾರೆ ಅದರ ಬೆನ್ನಿಗೆ ಚೂರಿ ಹಾಕಿದ್ದು, ನಿಮ್ಮ ಕ್ಷೇತ್ರದ ಶಾಸಕರೇ ಮಾರಾಟ ಆಗಿದ್ದಾರೆ’ ಎಂದು ಸಚಿವ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.…
View More ವಿಜಯನಗರ: ನಿಮ್ಮ ಕ್ಷೇತ್ರದ ಶಾಸಕರೇ ಮಾರಾಟ ಆಗಿದ್ದಾರೆ; ಹೆಸರು ಹೇಳದೆ ಸಚಿವ ಆನಂದ್ ಸಿಂಗ್ ವಿರುದ್ಧ ಈಶ್ವರ್ ಖಂಡ್ರೆ ಕಿಡಿ!ಪ್ರಜಾಧ್ವನಿ ಯಾತ್ರೆ; ಇಂದು ಹೊಸಪೇಟೆಯಿಂದ ಪ್ರಜಾಧ್ವನಿ ಯಾತ್ರೆ ಪುನರಾರಂಭ
ವಿಜಯನಗರ: ಮುಂಬರುವ ವಿಧಾನಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ ಕೈಗೊಂಡಿರುವ ‘ಪ್ರಜಾಧ್ವನಿ’ ರಥಯಾತ್ರೆ ಇಂದಿನಿಂದ(ಜ.17) ಮತ್ತೆ ಪುನರಾರಂಭಗೊಳ್ಳಲಿದ್ದು, ಇದಕ್ಕಾಗಿ ಕೊಪ್ಪಳ ಮತ್ತು ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ. ಹೌದು, ಮುಂಜಾನೆ 11ಕ್ಕೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣ…
View More ಪ್ರಜಾಧ್ವನಿ ಯಾತ್ರೆ; ಇಂದು ಹೊಸಪೇಟೆಯಿಂದ ಪ್ರಜಾಧ್ವನಿ ಯಾತ್ರೆ ಪುನರಾರಂಭವಿಜಯನಗರ: ಜ.16ರಂದು ರೈಲ್ವೆ ಮೇಲ್ಸೇತುವೆ ನಿರ್ಮಾಣ; ಸಂಸದರಾದ ವೈ.ದೇವೇಂದ್ರಪ್ಪ, ಸಚಿವರಾದ ಆನಂದ್‍ಸಿಂಗ್ ಶಂಕುಸ್ಥಾಪನೆ..!
ಹೊಸಪೇಟೆ(ವಿಜಯನಗರ),: ವಿಜಯನಗರ ಜಿಲ್ಲೆಯ ನೈರುತ್ಯ ರೈಲ್ವೆ ವಿಭಾಗದಿಂದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 85ಕ್ಕೆ ಬದಲಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನಾ ಸಮಾರಂಭವನ್ನು ಜ.16ರಂದು ಬೆಳಗ್ಗೆ 10.30ಕ್ಕೆ ಹೊಸಪೇಟೆಯ ಅನಂತಶಯನ ಬಳಿಯ ಲೆವೆಲ್ ಕ್ರಾಸಿಂಗ್…
View More ವಿಜಯನಗರ: ಜ.16ರಂದು ರೈಲ್ವೆ ಮೇಲ್ಸೇತುವೆ ನಿರ್ಮಾಣ; ಸಂಸದರಾದ ವೈ.ದೇವೇಂದ್ರಪ್ಪ, ಸಚಿವರಾದ ಆನಂದ್‍ಸಿಂಗ್ ಶಂಕುಸ್ಥಾಪನೆ..!