Book cylinder through WhatsAp: ವಾಟ್ಸಾಪ್ (WhatsApp ) ಮೂಲಕ LPG ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. HP ಗ್ರಾಹಕರು 9222201122 ನಂಬರ್ ಸೇವ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್‌ನಿಂದ ಸಿಲಿಂಡರ್ ಸಂಖ್ಯೆಯನ್ನು ಕಳುಹಿಸಿ…
View More WhatsApp ಮೂಲಕ LPG ಸಿಲಿಂಡರ್ ಬುಕ್ ಮಾಡುವುದು ಹೇಗೆ? Indane, HP, ಭಾರತ್ ಗ್ಯಾಸ್ ಬುಕ್ ಮಾಡುವ ಸುಲಭ ವಿಧಾನವಾಟ್ಸಾಪ್
ವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಸುದ್ದಿ
ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಹೊರತರುತ್ತಿದ್ದು, ಇದರ ಮೂಲಕ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳನ್ನು ಇತರರಿಗೆ ಕಳುಹಿಸಬಹುದು. ಹೌದು ಪ್ರಸ್ತುತ, ವಾಟ್ಸಾಪ್ ನಲ್ಲಿ ಫೋಟೋಗಳು ಸಂಕುಚಿತ ಮತ್ತು ಕಡಿಮೆ ಗುಣಮಟ್ಟವನ್ನು ಹೊಂದಿದ್ದು,…
View More ವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಸುದ್ದಿWhatsApp ಬಳಕೆದಾರರಿಗೆ ಗುಡ್ ನ್ಯೂಸ್: ಮತ್ತೆ 3 ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್
ವಾಟ್ಸಾಪ್ ಬಳಕೆದಾರರಿಗಂತೂ ಪ್ರತಿ ತಿಂಗಳು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸಾಪ್ ಗ್ರೂಪ್, ಇದೀಗ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅಂತಿಮವಾಗಿ ಅನೇಕ ವರ್ಷಗಳಿಂದ ಕಾಯುತ್ತಿರುವ ವೈಶಿಷ್ಟ್ಯವನ್ನು ಅನಾವರಣಗೊಳಸಲಿದೆ ಎಂದು ಹೇಳಿದೆ. ನಿಮ್ಮ ಆನ್ ಲೈನ್…
View More WhatsApp ಬಳಕೆದಾರರಿಗೆ ಗುಡ್ ನ್ಯೂಸ್: ಮತ್ತೆ 3 ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್ಬಿಗ್ ನ್ಯೂಸ್: ಸಾಮಾಜಿಕ ಮಾದ್ಯಮದಲ್ಲಿ 462 ಕೋಟಿ ಮಂದಿ; ಫೇಸ್ಬುಕ್ ಗೆ ಮೊದಲ ಸ್ಥಾನ!
ವಿಶ್ವಾದ್ಯಂತ 2021ರ ಜನವರಿಯಲ್ಲಿ 420 ಕೋಟಿ ಜನರು ಸಾಮಾಜಿಕ ಮಾಧ್ಯಮವನ್ನು ಬಳಸಿದ್ದು, ಈ ವರ್ಷದ ಜನವರಿ ವೇಳೆಗೆ ಆ ಸಂಖ್ಯೆ 462 ಕೋಟಿಗೆ ಏರಿಕೆಯಾಗಿದೆ. ಹೌದು, ಗ್ಲೋಬಲ್ ಸೋಶಿಯಲ್ ಮೀಡಿಯಾ ಸ್ಟ್ಯಾಟಿಸ್ಟಿಕ್ಸ್ ರಿಸರ್ಚ್- 2022ರ…
View More ಬಿಗ್ ನ್ಯೂಸ್: ಸಾಮಾಜಿಕ ಮಾದ್ಯಮದಲ್ಲಿ 462 ಕೋಟಿ ಮಂದಿ; ಫೇಸ್ಬುಕ್ ಗೆ ಮೊದಲ ಸ್ಥಾನ!ಸಿಗ್ನಲ್ ಜಂಪ್, ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಸಂಚರಿಸುವವರಿಗೆ ಎಚ್ಚರಿಕೆ
ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಜನರು ಇನ್ಮೇಲೆ ತಪ್ಪು ಮಾಡಿದ ಬಳಿಕ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೌದು, ಎಸ್ಎಂಎಸ್ ನೋಟಿಸ್…
View More ಸಿಗ್ನಲ್ ಜಂಪ್, ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಸಂಚರಿಸುವವರಿಗೆ ಎಚ್ಚರಿಕೆವಾಟ್ಸಾಪ್ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್
ಈ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಹೊಂದಿಲ್ಲ ಎಂದರೆ ನಾವು ಆಶ್ಚರ್ಯಪಡಬೇಕು. ವಾಟ್ಸಾಪ್ ತುಂಬಾ ವಿಸ್ತರಿಸಿದ್ದು, ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಈ ಅಪ್ಲಿಕೇಶನ್ ಬಳಸುವ ಅನೇಕ ಜನರು…
View More ವಾಟ್ಸಾಪ್ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್ಟೆಲಿಗ್ರಾಮ್ಗೆ ವಾಟ್ಸಾಪ್ ಚಾಟ್; ಟೆಲಿಗ್ರಾಮ್ ನಿಂದ ಅದ್ಭುತವಾದ ಹೊಸ ಫೀಚರ್ಸ್!
ವಾಟ್ಸಾಪ್ ಚಾಟ್‌ಗಳನ್ನು ಟೆಲಿಗ್ರಾಮ್‌ಗೆ ಇಂಪೋರ್ಟ್ ಮಾಡುಕೊಳ್ಳುವ ಹೊಸ ಫೀಚರ್ ಅನ್ನು ಟೆಲಿಗ್ರಾಮ್ ಪರಿಚಯಿಸಿದೆ ಚಾಟ್ ಇತಿಹಾಸದ ಜೊತೆಗೆ, ವೀಡಿಯೊಗಳು ಮತ್ತು ದಾಖಲೆಗಳನ್ನು ಸಹ ಎಕ್ಸ್ಪೋರ್ಟ್ ಮಾಡುವ ಅವಕಾಶವಿದೆ. ವಾಟ್ಸಾಪ್ ಮಾತ್ರವಲ್ಲದೆ ಲೈನ್ ಮತ್ತು ಕೋಕೋ…
View More ಟೆಲಿಗ್ರಾಮ್‌ಗೆ ವಾಟ್ಸಾಪ್ ಚಾಟ್; ಟೆಲಿಗ್ರಾಮ್ ನಿಂದ ಅದ್ಭುತವಾದ ಹೊಸ ಫೀಚರ್ಸ್!
