Rishabh Pant : ಎಲ್ಲರೂ ನಿರೀಕ್ಷಿಸಿದಂತೆ ರಿಷಬ್ ಪಂತ್ 2025ರ ಹರಾಜಿನಲ್ಲಿ ಗಮನ ಸೆಳೆದಿದ್ದು, ಲಕ್ನೋ ಸೂರ್ ಜೈಟ್ಸ್ ಈ ಯುವ ಆಟಗಾರನನ್ನು ಬರೋಬ್ಬರಿ 27 ಕೋಟಿಗೆ ಖರೀದಿಸಿದೆ. ಹೌದು, ಐಪಿಎಲ್ 2025 ರ…
View More Rishabh Pant । ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಪಂತ್: ಬರೋಬ್ಬರಿ 27 ಕೋಟಿಗೆ ಲಕ್ನೋ ಸೂರ್ ಜೈಟ್ಸ್ ಖರೀದಿರಿಷಬ್ ಪಂತ್
ಪಾಕ್ ಕ್ರಿಕೆಟರ್ ಜತೆ ನಟಿ ಊರ್ವಶಿ ರೊಮ್ಯಾಂಟಿಕ್ ರೀಲ್; ಅಭಿಮಾನಿಗಳಿಂದ ಟ್ರೋಲ್
ಕ್ರಿಕೆಟಿಗ ರಿಷಬ್ ಪಂತ್ ಜತೆ ವಿವಾದದ ನಂತರ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಬಾರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮತ್ತೊಬ್ಬ ಕ್ರಿಕೆಟಿಗನ ಬಗ್ಗೆ ಹಂಚಿಕೊಂಡಿದ್ದಾರೆ. ಹೌದು, ಪಾಕ್ ಬೌಲರ್ ನಸೀಮ್ ಶಾರನ್ನು…
View More ಪಾಕ್ ಕ್ರಿಕೆಟರ್ ಜತೆ ನಟಿ ಊರ್ವಶಿ ರೊಮ್ಯಾಂಟಿಕ್ ರೀಲ್; ಅಭಿಮಾನಿಗಳಿಂದ ಟ್ರೋಲ್ಪಾಕ್ ವಿರುದ್ದ ಭಾರತದ ಸೋಲಿಗೆ ಅವಳೇ ಕಾರಣ..!
ಕ್ರಿಕೆಟರ್ ರಿಷಬ್ ಪಂತ್ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಪಾಕ್ ವಿರುದ್ಧದ ಸೂಪರ್ ಫೈಟ್ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇವತ್ತು ಸಹ ಬಂದಿದ್ದರು. ಪಾಕ್ ವಿರುದ್ದದ ಟೀಂ ಇಂಡಿಯಾ ಸೋಲಿಗೆ…
View More ಪಾಕ್ ವಿರುದ್ದ ಭಾರತದ ಸೋಲಿಗೆ ಅವಳೇ ಕಾರಣ..!ಬೀದಿಗೆ ಬಂದ ಪಂತ್- ಊರ್ವಶಿ ಜಗಳ; ತಮ್ಮ ಎಂದಿದ್ದ ಊರ್ವಶಿಗೆ ಮತ್ತೆ ಟಾಂಗ್ ಕೊಟ್ಟ ಪಂತ್
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ನಡುವೀಣೆ ಬೀದಿಗೆ ಬನಿದ್ದು, ಹೆಸರು ಬಳಸದೆ, ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿಗೆ ಬಿದ್ದಿದ್ದಾರೆ. ಹೌದು, ಅದರ ಮುಂದುವರೆದ ಭಾಗವಾಗಿ, ಸದ್ಯ ರಿಷಬ್…
View More ಬೀದಿಗೆ ಬಂದ ಪಂತ್- ಊರ್ವಶಿ ಜಗಳ; ತಮ್ಮ ಎಂದಿದ್ದ ಊರ್ವಶಿಗೆ ಮತ್ತೆ ಟಾಂಗ್ ಕೊಟ್ಟ ಪಂತ್ಪಂತ್ ಶತಕದ ಅಬ್ಬರ, ಪಾಂಡ್ಯ ಆಲ್ ರೌಂಡರ್ ಆಟ; ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
ಮ್ಯಾಂಚೆಸ್ಟರ್: ರಿಷಭ್ ಪಂತ್ ಅಜೇಯ ಶತಕ, ಹಾರ್ದಿಕ್ ಪಾಂಡ್ಯ ಅದ್ಭುತ ಆಲ್‌ರೌಂಡರ್ ಪ್ರದರ್ಶನದಿಂದ ಭಾರತ ತಂಡವು ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು, 2-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.…
View More ಪಂತ್ ಶತಕದ ಅಬ್ಬರ, ಪಾಂಡ್ಯ ಆಲ್ ರೌಂಡರ್ ಆಟ; ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತಮಿಲ್ಲರ್, ಮಾರಿಸ್ ಅಬ್ಬರ, ಉನದ್ಕಟ್ ಮ್ಯಾಜಿಕ್: ಡೆಲ್ಲಿ ವಿರುದ್ದ ರಾಜಸ್ತಾನ್ ಗೆ 3 ವಿಕೆಟ್ ರೋಚಕ ಗೆಲುವು
ಮುಂಬೈ : ವಾಂಖಡೆ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡವು 3 ವಿಕೆಟ್ ಗಳ ರೋಚಕ ಗೆಲುವು…
View More ಮಿಲ್ಲರ್, ಮಾರಿಸ್ ಅಬ್ಬರ, ಉನದ್ಕಟ್ ಮ್ಯಾಜಿಕ್: ಡೆಲ್ಲಿ ವಿರುದ್ದ ರಾಜಸ್ತಾನ್ ಗೆ 3 ವಿಕೆಟ್ ರೋಚಕ ಗೆಲುವುಪೃಥ್ವಿ ಷಾ ಅಮೋಘ ಪ್ರದರ್ಶನ; ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಭರ್ಜರಿ ಗೆಲುವು
ದುಬೈ: ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅಮೋಘ 44 ರನ್ ಗಳ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್…
View More ಪೃಥ್ವಿ ಷಾ ಅಮೋಘ ಪ್ರದರ್ಶನ; ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಭರ್ಜರಿ ಗೆಲುವು
