ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಿದ್ದು, ಕೆಲವೆಡೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಸಿಡಿಲಿನ ಹೊಡೆತಕ್ಕೆ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಿಡಿಲಿನಿಂದ (Lightning) ರಕ್ಷಣೆ ಪಡೆಯುವುದು…
View More ರಾಜ್ಯದಲ್ಲಿ ಭಾರೀ ಮಳೆ: ಸಿಡಿಲಿನಿಂದ ರಕ್ಷಣೆಗೆ ಈ ಸಲಹೆಗಳನ್ನು ಅನುಸರಿಸಿರಕ್ಷಣೆ
ದೇಶ ರಕ್ಷಣೆಗಾಗಿ ಶಸ್ತ್ರಾಸ್ತ್ರ ಹಿಡಿದ ನವ ವಧು-ವರರು
ರಷ್ಯಾ ಉಕ್ರೆನ್ ದೇಶದ ಮೇಲೆ ಯುದ್ಧ ಸಾರಿದ್ದು, ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಇದೀಗ ದೇಶ ರಕ್ಷಣೆಗಾಗಿ ಕೈಯಲ್ಲಿ ಗನ್ ಹಿಡಿದು ಹೋರಾಟಕ್ಕೆ ನಿಂತಿದೆ. ಹೌದು, 21 ವರ್ಷದ…
View More ದೇಶ ರಕ್ಷಣೆಗಾಗಿ ಶಸ್ತ್ರಾಸ್ತ್ರ ಹಿಡಿದ ನವ ವಧು-ವರರುಬ್ರೈನ್ ಸ್ಟ್ರೋಕ್ ನಿಂದ ರಕ್ಷಣೆಗೆ ಉತ್ತಮ ನೈಸರ್ಗಿಕ ವಿಧಾನಗಳು
ಬ್ರೈನ್ ಸ್ಟ್ರೋಕ್ ಎಂದರೇನು? ಬೈನ್ ಸ್ಟ್ರೋಕ್ ಅಥವಾ ಮೆದುಳಿನ ಪಾರ್ಶ್ವವಾಯು ಎಂಬುದನ್ನು ಸುಲಭವಾಗಿ ಹೇಳುವುದಾದರೆ, ಮೆದುಳಿನ ರಕ್ತ ಪೂರೈಕೆಯಲ್ಲಿನ ಅಡಚಣೆಯು ಆಮ್ಲಜನಕದ ಪೂರೈಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಹಾನಿಗೆ ಕಾರಣವಾಗುತ್ತದೆ. ಇದರಿಂದ…
View More ಬ್ರೈನ್ ಸ್ಟ್ರೋಕ್ ನಿಂದ ರಕ್ಷಣೆಗೆ ಉತ್ತಮ ನೈಸರ್ಗಿಕ ವಿಧಾನಗಳುಮಕ್ಕಳಲ್ಲಿ ಕಂಡುಬರುವ ಓಮಿಕ್ರಾನ್ ಸೋಂಕಿನ ಪ್ರಮುಖ ಲಕ್ಷಣಗಳು; ಓಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೇಗೆ..?
ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಕ್ಕಳ ಮೇಲೆ ಹೆಚ್ಚು ಸಾಂಕ್ರಾಮಿಕ ರೂಪಾಂತರಿಯ ಪ್ರಭಾವದ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ವಯಸ್ಕರಂತೆಯೇ, ಮಕ್ಕಳಲ್ಲಿಯೂ ಕೂಡ ವೈರಸ್ ನ ವಿವಿಧ ರೋಗಲಕ್ಷಣಗಳನ್ನು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಎಲ್ಲಾ…
View More ಮಕ್ಕಳಲ್ಲಿ ಕಂಡುಬರುವ ಓಮಿಕ್ರಾನ್ ಸೋಂಕಿನ ಪ್ರಮುಖ ಲಕ್ಷಣಗಳು; ಓಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೇಗೆ..?