ಬಾಂಗ್ಲಾದೇಶ (ಢಾಕಾ): ಅನ್ನ ಹಾಕಿದ ಮನೆಗೆ ಕನ್ನ ಹಾಕಿದರು ಎನ್ನುವ ಗಾದೆ ಬಾಂಗ್ಲಾದೇಶದಲ್ಲಿ ಸತ್ಯವಾಗಿದೆ. ಹೌದು, ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ನಿರ್ಗಮಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ…
View More ಸಂಕಷ್ಟದಲ್ಲಿ ತುತ್ತು ಅನ್ನ ಹಾಕಿದ ಇಸ್ಕಾನ್ ಮೇಲೆ ಬಾಂಗ್ಲಾದೇಶ ದಬ್ಬಾಳಿಕೆ: ಹಿಂದೂ ಆಕ್ರೋಶಮುಸ್ಲಿಂ
ಬಾಂಗ್ಲಾದೇಶ ಇನ್ಮುಂದೆ ಮುಸ್ಲಿಂ ರಾಷ್ಟ್ರ?: ಸಂವಿಧಾನದಿಂದ ಜಾತ್ಯತೀತ ಪದ ತೆಗೆಯಲು ಯತ್ನ
ಬಾಂಗ್ಲಾದೇಶ (ಢಾಕಾ): ಪ್ರಸ್ತುತ ಹಿಂದೂಗಳ ಮೇಲಿನ ದಾಳಿ, ದೇಗುಲಗಳ ಮೇಲಿನ ದಾಳಿಯ ಮೂಲಕ ಸುದ್ದಿಯಲ್ಲಿರುವ ನೆರೆಯ ಬಾಂಗ್ಲಾದೇಶ ಇದೀಗ ಇಸ್ಲಾಮಿಕ್ ದೇಶವಾಗಿ ಬದಲಾಗುವತ್ತ ಹೆಜ್ಜೆ ಇಟ್ಟಿರುವ ಸುಳಿವು ನೀಡಿದೆ. ಇಂಥದ್ದೊಂದು ಗುಮಾನಿಗೆ ಪೂರಕವಾಗುವಂತೆ, ದೇಶದ…
View More ಬಾಂಗ್ಲಾದೇಶ ಇನ್ಮುಂದೆ ಮುಸ್ಲಿಂ ರಾಷ್ಟ್ರ?: ಸಂವಿಧಾನದಿಂದ ಜಾತ್ಯತೀತ ಪದ ತೆಗೆಯಲು ಯತ್ನಹಿಂದೂಗಳ ರುದ್ರಭೂಮಿಗೂ ವಕ್ಫ್ ವಕ್ರದೃಷ್ಟಿ: ಮಂಡ್ಯ ಜಿಲ್ಲೆಯಲ್ಲಿಯೂ ವಿವಾದ
ಮಂಡ್ಯ: ರೈತರ ಜಮೀನು, ಹಿಂದೂ ದೇಗುಲ ಮಾತ್ರವೇ ಅಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ ಎಂದು ಆರ್‌ಟಿಸಿಗಳಲ್ಲಿ ಬದಲಾಗಿರುವುದು ಕಂಡುಬಂದಿದೆ. ಇದನ್ನು ನೋಡಿದಾಗ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಆಗಿಂದಾಗ್ಗೆ ವಕ್ಫ್…
View More ಹಿಂದೂಗಳ ರುದ್ರಭೂಮಿಗೂ ವಕ್ಫ್ ವಕ್ರದೃಷ್ಟಿ: ಮಂಡ್ಯ ಜಿಲ್ಲೆಯಲ್ಲಿಯೂ ವಿವಾದರಾಜ್ಯದಲ್ಲಿರೊದು ಮುಸ್ಲಿಂ ಸರ್ಕಾರ, ಜಮೀರ್ ಖಾನ್ ರಾಷ್ಟ್ರದ್ರೋಹಿ: ಈಶ್ವರಪ್ಪ ವಾಗ್ದಾಳಿ
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ ಸರ್ಕಾರವಿಲ್ಲ. ಬದಲಾಗಿ ಮುಸ್ಲಿಂ ಮತ್ತು ಜಮೀರ್ ಅಹ್ಮದ್ ಖಾನ್ ಸರ್ಕಾರವಿದ್ದು, ಆತ ರಾಷ್ಟ್ರ ದ್ರೋಹಿಯಾಗಿದ್ದು, ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ…
View More ರಾಜ್ಯದಲ್ಲಿರೊದು ಮುಸ್ಲಿಂ ಸರ್ಕಾರ, ಜಮೀರ್ ಖಾನ್ ರಾಷ್ಟ್ರದ್ರೋಹಿ: ಈಶ್ವರಪ್ಪ ವಾಗ್ದಾಳಿಶಿಗ್ಗಾಂವಿಯಲ್ಲಿ ಹಿಂದೂ ವರ್ಸಸ್ ಮುಸ್ಲಿಂ: ಯತ್ನಾಳ್
ವಿಜಯಪುರ: ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದು ಖಚಿತ. ಅಲ್ಲಿ ಹಿಂದೂ ವರ್ಸಸ್ ಸಾಬರು ಎಂದಿದೆ. ಪಂಚಮಸಾಲಿ ಎಎನ್ನುವುದನ್ನು ಬಿಡೋದು ಹಿಂದೂ ಬಚೇಗಾತೋ ಹಮ್ ಬಚೇಗಾ ಎನ್ನೋದು. ಇಲ್ಲವಾದರೆ ಯಾವ ರೆಡ್ಡಿ, ಪಂಚಮಸಾಲಿ, ಗಾಣಿಗ,…
View More ಶಿಗ್ಗಾಂವಿಯಲ್ಲಿ ಹಿಂದೂ ವರ್ಸಸ್ ಮುಸ್ಲಿಂ: ಯತ್ನಾಳ್ಹಿಜಾಬ್ ತೆಗೆಯಲು ಯುವತಿ ನಕಾರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಗೊಂದಲ
ದಾವಣಗೆರೆ: ರಾಜ್ಯಾದ್ಯಂತ ಅ.27ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮ ಅಳವಡಿಸಿದ್ದರು ಸಹ ಕೆಲವೆಡೆ ಸಣ್ಣಪುಟ್ಟ ತೊಂದರೆಗಳು ಆಗಿದ್ದು, ಇಲ್ಲೊಬ್ಬ ಮುಸ್ಲಿಂ ಯುವತಿ ಹಿಜಾಬ್ ತೆಗೆಯಲು ನಕಾರ ಮಾಡಿದ್ದಾಳೆ.…
View More ಹಿಜಾಬ್ ತೆಗೆಯಲು ಯುವತಿ ನಕಾರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಗೊಂದಲದೂರು ದಾಖಲಾದರೂ ಅಬ್ಬರದ ಮಾತು ನಿಲ್ಲಿಸದ ಯತ್ನಾಳ್: ದೇಶದ ಮೇಲೆ ಮುಸ್ಲಿಮರಿಗೆ ಅಧಿಕಾರವಿಲ್ಲ ಎಂದ ಶಾಸಕ
ವಿಜಯಪುರ/ ಹುಬ್ಬಳ್ಳಿ: ಪ್ರಚೋದನಕಾರಿ, ಅವಾಚ್ಯಪದ ಬಳಸಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೂ ಹುಬ್ಬಳ್ಳಿಯಲ್ಲಿ ಮಾತಾನಾಡಿದ ಯತ್ನಾಳ್ ಅವರು,…
View More ದೂರು ದಾಖಲಾದರೂ ಅಬ್ಬರದ ಮಾತು ನಿಲ್ಲಿಸದ ಯತ್ನಾಳ್: ದೇಶದ ಮೇಲೆ ಮುಸ್ಲಿಮರಿಗೆ ಅಧಿಕಾರವಿಲ್ಲ ಎಂದ ಶಾಸಕಕಾಶ್ಮೀರ ಪಂಡಿತರ ಕುರಿತು ಸಾಯಿ ಪಲ್ಲವಿ ಹೇಳಿಕೆ; ಪರೋಕ್ಷವಾಗಿ ಟಾಂಗ್ ನೀಡಿದ ನಟಿ ಪ್ರಣೀತಾ
ನಟಿ ಸಾಯಿ ಪಲ್ಲವಿ ‘ಜೈಶ್ರೀರಾಮ್ ಎಂದು ಕೂಗುತ್ತಾ ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿದ್ದು ಮತ್ತು ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ’. ಮನುಷ್ಯರಲ್ಲಿ ಮಾನವೀಯತೆ ಇರಬೇಕು.. ರೈಟಾ,…
View More ಕಾಶ್ಮೀರ ಪಂಡಿತರ ಕುರಿತು ಸಾಯಿ ಪಲ್ಲವಿ ಹೇಳಿಕೆ; ಪರೋಕ್ಷವಾಗಿ ಟಾಂಗ್ ನೀಡಿದ ನಟಿ ಪ್ರಣೀತಾ
