ಚಿತ್ರದುರ್ಗ: ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳ ಆರೋಪದ ಮೇಲೆ ಫೋಕ್ಸೋ ಪ್ರಕರಣದಡಿ ಮುರುಘಾ ಶರಣರು ಜೈಲುಪಾಲಾಗಿದ್ದು, ಇದರ ನಡುವೆ ಮುರುಘಾ ಮಠದಲ್ಲಿ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಮುರುಘಾ ಮಠದಲ್ಲಿ ಪ್ರತಿ ತಿಂಗಳ…
View More ಮುರುಘಾ ಶ್ರೀಗಳ ಅನುಪಸ್ಥಿತಿಯಲ್ಲಿ ಇಂದು ಮಠದಲ್ಲಿ ಸಾಮೂಹಿಕ ವಿವಾಹಮುರುಘಾ ಮಠ
BIG NEWS: ಮುರುಘಾ ಶ್ರೀಗಳಿಗೆ ಹೃದಯಾಘಾತ!
ಲೈಂಗಿಕ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣದಲ್ಲಿ ಕೊನೆಗೂ ಅರೆಸ್ಟ್ ಮಾಡಲಾಗಿದ್ದು, ಎದೆ ನೋವಿನ ಕಾರಣದಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರುಘಾ ಮಠದ ಶ್ರೀಗಳು…
View More BIG NEWS: ಮುರುಘಾ ಶ್ರೀಗಳಿಗೆ ಹೃದಯಾಘಾತ!ಮುರಾಘಾ ಶ್ರೀ ಆರೋಗ್ಯ ಸ್ಥಿತಿ ಗಂಭೀರ; ಬೆಂಗಳೂರಿಗೆ ಶ್ರೀಗಳ ಶಿಫ್ಟ್!
ಚಿತ್ರದುರ್ಗ: ಲೈಂಗಿಕ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣದಲ್ಲಿ ಕೊನೆಗೂ ಅರೆಸ್ಟ್ ಮಾಡಲಾಗಿದ್ದು, ಎದೆ ನೋವಿನ ಕಾರಣದಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರುಘಾ ಮಠದ…
View More ಮುರಾಘಾ ಶ್ರೀ ಆರೋಗ್ಯ ಸ್ಥಿತಿ ಗಂಭೀರ; ಬೆಂಗಳೂರಿಗೆ ಶ್ರೀಗಳ ಶಿಫ್ಟ್!ಮುರುಘಾ ಶ್ರೀ ಬಂಧನ: ಮಠದ ಗೇಟ್ ಬಂದ್; ಬಿಗಿ ಭದ್ರತೆ
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಮೇಲೆ ಮುರುಘಾ ಶರಣರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈ ಹಿನ್ನೆಲೆ ಮುರುಘಾ ಮಠದ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮುರುಘಾ ಮಠದ ಆವರಣದೊಳಗೆ…
View More ಮುರುಘಾ ಶ್ರೀ ಬಂಧನ: ಮಠದ ಗೇಟ್ ಬಂದ್; ಬಿಗಿ ಭದ್ರತೆಮುರುಘಾ ಶ್ರೀಗಳ ಬಂಧನ; ತಲೆಮರೆಸಿಕೊಂಡ ಆರೋಪಿಗಳು
ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ಬಂಧನದ ಬಳಿಕ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೊದಲನೇ ಆರೋಪಿ ಮುರುಘಾ ಶರಣರಾಗಿದ್ದು, 2ನೇ ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ. ರಶ್ಮಿಯನ್ನು ಈಗಾಗಲೇ ಪೊಲೀಸರು ವಶಕ್ಕೆ…
View More ಮುರುಘಾ ಶ್ರೀಗಳ ಬಂಧನ; ತಲೆಮರೆಸಿಕೊಂಡ ಆರೋಪಿಗಳುಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ: ಮುರುಘಾ ಶ್ರೀ
ಚಿತ್ರದುರ್ಗ: ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯ ನಡುವೆ ಮುರುಘಾ ಶ್ರೀ ಮಠಕ್ಕೆ ವಾಪಾಸ್ ಆಗಿದ್ದು, ಹಾವೇರಿಯಿಂದ ಚಿತ್ರದುರ್ಗದ ಮಠಕ್ಕೆ ಆಗಮಿಸಿರುವ ಮುರುಘಾ ಸ್ವಾಮೀಜಿ ಬೆಂಬಲಿಗರನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ನಾನು ಆರೋಪ…
View More ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ: ಮುರುಘಾ ಶ್ರೀBREAKING: ಮುರುಘಾ ಮಠದ ಡಾ.ಶಿವಮೂರ್ತಿ ಶ್ರೀ ಅರೆಸ್ಟ್
ಲೈಂಗಿಕ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶ್ರೀಗಳನ್ನು ಅರೆಸ್ಟ್ ಮಾಡಲಾಗಿದ್ದು, ಹಾವೇರಿ ಜಿಲ್ಲೆ ಬಂಕಾಪುರ ಹೆದ್ದಾರಿಯಲ್ಲಿ ಬಂಧಿಸಿ ಚಿತ್ರದುರ್ಗಕ್ಕೆ ಕರೆದೊಯ್ಯಲಾಗುತ್ತಿದೆ. ಪೋಕ್ಸೋ ಪ್ರಕರಣ ದಾಖಲಾದ ಮೇಲೆ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ…
View More BREAKING: ಮುರುಘಾ ಮಠದ ಡಾ.ಶಿವಮೂರ್ತಿ ಶ್ರೀ ಅರೆಸ್ಟ್ಮುರುಘಾಶ್ರೀ ಕೇಸ್; ಬಾಲಕಿಯರು ಕೋರ್ಟ್‌ಗೆ..!
ಚಿತ್ರದುರ್ಗದ ಮುರುಘಾ ಮಠದಲ್ಲಿ ಲೈಂಗಿಕ ಕಿರುಕುಳ ಆರೋಪ ಸಂಬಂಧ ಮುರುಘಾಶರಣರ ವಿರುದ್ಧ ದೂರು ನೀಡಿರುವ ಬಾಲಕಿಯರನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದ್ದು, ನ್ಯಾಯಾಧೀಶರ ಮುಂದೆ ಸಿಆರ್ಪಿಸಿ 164 ಅಡಿ ಅವರ ಹೇಳಿಕೆ…
View More ಮುರುಘಾಶ್ರೀ ಕೇಸ್; ಬಾಲಕಿಯರು ಕೋರ್ಟ್‌ಗೆ..!ಮಠದ ಒಳಗಿದ್ದವರಿಂದಲೇ ಪಿತೂರಿ: ಮುರುಘಾ ಶ್ರೀಗಳ ಆಡಿಯೋ ವೈರಲ್!
ಮುರುಘಾ ಮಠದಲ್ಲಿ ಲೈಂಗಿಕ ಕಿರುಕುಳ ಆರೋಪ ಸಂಬಂಧ ಮಠದಲ್ಲಿ ನಿನ್ನೆ ಸಭೆ ಕರೆಯಲಾಗಿದ್ದು, ಶ್ರೀಗಳು ಮಠದಲ್ಲಿ ಮತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಹೌದು, ಮಠದ ಒಳಗಿರುವವರು ಪಿತೂರಿ ಮಾಡಿದ್ದಾರೆ. ಈ ಸಮಸ್ಯೆ ಶಾಶ್ವತವಲ್ಲ…
View More ಮಠದ ಒಳಗಿದ್ದವರಿಂದಲೇ ಪಿತೂರಿ: ಮುರುಘಾ ಶ್ರೀಗಳ ಆಡಿಯೋ ವೈರಲ್!
