ಮದುವೆಯಾಗುವವರಿಗೆ ಬ್ಯಾಂಕ್‌ಗಳು ಗುಡ್‌ನ್ಯೂಸ್ ನೀಡಿದ್ದು, 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡಲಿವೆ. ಹೌದು, ನೀವು ಅದ್ಧೂರಿ ಮದುವೆಯ ಕನಸು ಕಂಡಿದ್ದರೆ, ಕೆಲ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು ನಿಮಗೆ…
View More ಗುಡ್‌ನ್ಯೂಸ್: ಮದುವೆಯಾಗುವವರಿಗೆ 50 ಲಕ್ಷ ರೂ..?ಬ್ಯಾಂಕ್
ಬ್ಯಾಂಕ್ ಗ್ರಾಹಕರೇ ಈ ತಪ್ಪನ್ನು ಮಾಡಲೇಬೇಡಿ..!
ನೀವು SBI ಬ್ಯಾಂಕ್ ಖಾತೆ ಹೊಂದಿ, ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ್ದರೆ ಈ ಸುದ್ದಿಯನ್ನು ಮುಖ್ಯವಾಗಿ ಓದಿ. ಹೌದು, ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ನೋಡುವುದು ಕೆಲವರಿಗೆ ಖಯಾಲಿ. ಕ್ಷಣಕ್ಕೊಮ್ಮೆ ಮಿಸ್ಡ್ ಕಾಲ್ ಮಾಡಿ…
View More ಬ್ಯಾಂಕ್ ಗ್ರಾಹಕರೇ ಈ ತಪ್ಪನ್ನು ಮಾಡಲೇಬೇಡಿ..!ನಿಮ್ಮ PPF ಹಣವನ್ನು ಹಿಂಪಡೆಯುವುದು ಹೇಗೆ..? ಪ್ರೊಸಸ್ ತಿಳಿದುಕೊಳ್ಳಿ
PPF ಹಣ ವಿಥ್ ಡ್ರಾ ಮಾಡಿಕೊಳ್ಳುವುದು : PPF ಗ್ರಾಹಕರು ತಮ್ಮ ಖಾತೆ ತೆರೆದು 15 ವರ್ಷಗಳ ನಂತರ ಮಾತ್ರ ತಮ್ಮ PPF ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯ. ಮೆಚ್ಯೂರಿಟಿಯ ಸಮಯದಲ್ಲಿ ಪಿಪಿಎಫ್ ಖಾತೆಗಳಿಂದ…
View More ನಿಮ್ಮ PPF ಹಣವನ್ನು ಹಿಂಪಡೆಯುವುದು ಹೇಗೆ..? ಪ್ರೊಸಸ್ ತಿಳಿದುಕೊಳ್ಳಿಬರಲಿವೆ ಸಾಲು ಸಾಲು ರಜೆ: 30 ದಿನಗಳಲ್ಲಿ ಬರೋಬ್ಬರಿ 14 ದಿನ ರಜೆ!
ಮುಂಬರುವ ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ಸರ್ಕಾರಿ ರಜಾ ದಿನಗಳು ಸಾಲು ಸಾಲಾಗಿ ಬರಲಿದ್ದು, ಬ್ಯಾಂಕ್ ಸೇರಿ ಹಲವು ಸರ್ಕಾರಿ ಕಚೇರಿಗಳು ಮುಚ್ಚಿರಲಿದ್ದು,ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಕಾರ್ಯಗಳನ್ನು ಮೊದಲೇ ಯೋಜಿಸಬಹುದು. ಇಲ್ಲದಿದ್ದರೆ ತೊಂದರೆಗಳು ಎದುರಾಗುತ್ತವೆ. ದೇ…
View More ಬರಲಿವೆ ಸಾಲು ಸಾಲು ರಜೆ: 30 ದಿನಗಳಲ್ಲಿ ಬರೋಬ್ಬರಿ 14 ದಿನ ರಜೆ!ಬ್ಯಾಂಕ್, ಅಂಚೆ ಇಲಾಖೆ ಗ್ರಾಹಕರಿಗೆ ಗುಡ್‌ನ್ಯೂಸ್!
ನೀವು ಒಂದು ವೇಳೆ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ, ನಿಮಗೆ ಬಂಪರ್ ಸಿಗಲಿದೆ. ಹೌದು, ಶೀಘ್ರದಲ್ಲೇ ಈ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಳ…
View More ಬ್ಯಾಂಕ್, ಅಂಚೆ ಇಲಾಖೆ ಗ್ರಾಹಕರಿಗೆ ಗುಡ್‌ನ್ಯೂಸ್!ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ನೋಡಿ
ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ನೀವು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ ರೂ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಮೆಚ್ಯೂರಿಟಿಯಲ್ಲಿ ದೊಡ್ಡ ಮೊತ್ತವನ್ನೂ ಪಡೆಯಬಹುದು. ಇನ್ನು, ಈ ಯೋಜನೆಯು…
View More ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ನೋಡಿಒಂದೇ ಒಂದು ‘ಮಿಸ್ಡ್ ಕಾಲ್’ ಕೊಟ್ಟರೆ ಸಾಕು…!
ಒಂದೇ ಒಂದು ಮಿಸ್ಡ್ ಕಾಲ್ ಮೂಲಕ ಇಪಿಎಫ್ ಖಾತೆದಾರರು ತಮ್ಮ PF ಬ್ಯಾಲೆನ್ಸ್ ತಿಳಿಯಬಹುದಾಗಿದೆ. ಇಂಟರ್ನೆಟ್ ಅಥವಾ ಆನ್‌ಲೈನ್ ಸೌಲಭ್ಯವಿಲ್ಲದಿದ್ದರೂ ಸಹ 011-22901406 ಗೆ ಮಿಸ್ಡ್ ಕಾಲ್ ಮಾಡಿದರೆ, ಇಪಿಎಫ್ ಖಾತೆಗೆ ಎಷ್ಟು ಹಣ…
View More ಒಂದೇ ಒಂದು ‘ಮಿಸ್ಡ್ ಕಾಲ್’ ಕೊಟ್ಟರೆ ಸಾಕು…!