ಒಟಿಟಿ ಆವೃತ್ತಿಯ ಬಿಗ್ಬಾಸ್ ಫಿನಾಲೆ ಹಂತ ತಲುಪಿದ್ದು, ಮತ್ತೊಂದೆಡೆ ‘ಬಿಗ್ಬಾಸ್ ಸೀಸನ್- 9’ಕ್ಕೂ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ವಾಹಿನಿಯ ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಅಸಲಿ ದೊಡ್ಮನೆಗೆ ಯಾರೆಲ್ಲ ಸ್ಪರ್ಧಿಗಳು…
View More ಬಿಗ್ಬಾಸ್ ಸೀಸನ್-9: ಬಿಗ್ಬಾಸ್ಗೆ ನಟ ಅನಿರುದ್ಧ ಹೋಗೋದು ಪಕ್ಕಾ..!ಧಾರಾವಾಹಿ
ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ್ಗೆ ಸೀರಿಯಲ್ನಿಂದ ಮಾತ್ರವಲ್ಲ, ಕಿರುತೆರೆಯಿಂದಲೇ ಗೇಟ್ ಪಾಸ್..!
ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಅವರನ್ನು ಬ್ಯಾನ್ ಮಾಡಲು ನಿರ್ದರಿಸಲಾಗಿದೆ ಎನ್ನಲಾಗಿದೆ. ಹೌದು,ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್ರನ್ನು ಸೀರಿಯಲ್ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆ ಎನ್ನಲಾಗಿದ್ದು,…
View More ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ್ಗೆ ಸೀರಿಯಲ್ನಿಂದ ಮಾತ್ರವಲ್ಲ, ಕಿರುತೆರೆಯಿಂದಲೇ ಗೇಟ್ ಪಾಸ್..!ರಿಯಲ್ ಲೈಫ್ನಲ್ಲೂ ಒಂದಾಗಲಿದ್ದಾರೆ ‘ಲಕ್ಷ್ಮಿ ಬಾರಮ್ಮ’ ಜೋಡಿ!
ಬೆಂಗಳೂರು: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಅವರು ಏಪ್ರಿಲ್ 1ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂದು ಹೇಳಲಾಗಿದ್ದು, ಈಗಾಗಲೇ ಚಂದನ್…
View More ರಿಯಲ್ ಲೈಫ್ನಲ್ಲೂ ಒಂದಾಗಲಿದ್ದಾರೆ ‘ಲಕ್ಷ್ಮಿ ಬಾರಮ್ಮ’ ಜೋಡಿ!ನಾಗಿಣಿ ಸೀರಿಯಲ್ ನಟಿಗೆ ಎಂಗೇಜ್ಮೆಂಟ್ ಆಗಿದೆಯಾ..?
ಮುಂಬೈ: ನಟಿ ಮೌನಿ ರಾಯ್ ಅವರಿಗೆ ಹಿಂದಿ ‘ನಾಗಿಣಿ’ ಧಾರಾವಾಹಿಯೊಂದಿಗೆ ಸಿಕ್ಕ ಹೆಸರು ಅಷ್ಟಿಷ್ಟಲ್ಲ. ತನ್ನ ಸೌಂದರ್ಯ ಮೂಲಕ ಹುಡುಗರನ್ನು ಹುಚ್ಚರನ್ನಾಗಿಸಿದ್ದು, ತಮ್ಮದೇ ಆದ ವಿಶಿಷ್ಟ ಅಭಿಮಾನಿಗಳನ್ನು ಪಡೆಡಿದ್ದಾರೆ. ಪ್ರಸ್ತುತ, ಮೌನಿ ರಾಯ್ ಅವರು…
View More ನಾಗಿಣಿ ಸೀರಿಯಲ್ ನಟಿಗೆ ಎಂಗೇಜ್ಮೆಂಟ್ ಆಗಿದೆಯಾ..?
