ದಾವಣಗೆರೆ: ತಾಲೂಕಿನ ಅತ್ತಿಗೆರೆ ಗ್ರಾಮದ ಬಳಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಬೆಳಗಾವಿ ಜಿಲ್ಲೆಯ…
View More ದಾವಣಗೆರೆಯಲ್ಲಿ ಭೀಕರ ಅಪಘಾತ ಮೂವರ ಸಾವು ಇಬ್ಬರಿಗೆ ಗಂಭೀರ ಗಾಯದಾವಣಗೆರೆ
ದಾವಣಗೆರೆ, ದಾವಣಗೆರೆ ಸುದ್ದಿ (Davanagere News), ದಾವಣಗೆರೆ ಜಿಲ್ಲೆಯ ಜನಸಂಖ್ಯೆ, ದಾವಣಗೆರೆ ಜಿಲ್ಲೆಯ ಜಲಪಾತಗಳು, ದಾವಣಗೆರೆ ಭಾಷೆ, ದಾವಣಗೆರೆ ಡಿಸಿ ಹೆಸರು, ದಾವಣಗೆರೆ ಜಿಲ್ಲೆಯ ನದಿಗಳು, ದಾವಣಗೆರೆ ಜಿಲ್ಲೆಯ ಇತಿಹಾಸ, ದಾವಣಗೆರೆ ಎಸ್ಪಿ.
ದಾವಣಗೆರೆ: ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರು!
ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಕದ್ದ ಬಹುತೇಕ ಎಲ್ಲಾ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಹಣ ದರೋಡೆಯಿಂದ ಪ್ರೇರಿತನಾದ ಮಾಸ್ಟರ್‌ಮೈಂಡ್ ಸುಧಾರಿತ ಉಪಕರಣಗಳನ್ನು…
View More ದಾವಣಗೆರೆ: ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರು!ಮಾ.14ರಂದು ರಾಂ&ಕೋ ವೃತ್ತದಲ್ಲಿಯೇ ಹೋಳಿ ಆಚರಣೆ
ದಾವಣಗೆರೆ: ರಾಮ್ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ಮಾರ್ಚ್ 14 ರಂದು ಹೋಳಿ ಆಚರಿಸಲಿದ್ದು. ಈ ವರ್ಷ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಹೋಳಿ ಆಚರಿಸುವುದಿಲ್ಲ ಎಂದು ಕೆಲವರು ಸುಳ್ಳು ಸುದ್ದಿಗಳನ್ನು…
View More ಮಾ.14ರಂದು ರಾಂ&ಕೋ ವೃತ್ತದಲ್ಲಿಯೇ ಹೋಳಿ ಆಚರಣೆದಾವಣಗೆರೆ | ದೇವಿಗೆ ಬಿಟ್ಟ ಕೋಣಕ್ಕೆ DNA ಪರೀಕ್ಷೆ; ಕಾರಣವೇನು ಗೊತ್ತೇ..?
ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ದೇವರ ಕೋಣಕ್ಕಾಗಿ ಎರಡು ಊರುಗಳ ಮಧ್ಯೆ ದೊಡ್ಡ ಗಲಾಟೆ ನಡೆದಿದ್ದು, ಈ ಕೋಣಕ್ಕಾಗಿ ನ್ಯಾಯಾ ಪಂಚಾಯತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೌದು, ದೇವಿಗೆ ಬಿಟ್ಟ ಕೋಣಕ್ಕಾಗಿ ಎರಡು ಊರಿನವರು…
View More ದಾವಣಗೆರೆ | ದೇವಿಗೆ ಬಿಟ್ಟ ಕೋಣಕ್ಕೆ DNA ಪರೀಕ್ಷೆ; ಕಾರಣವೇನು ಗೊತ್ತೇ..?ದಾವಣಗೆರೆ | ಗಲಾಟೆ ಪ್ರಕರಣದಿಂದ ಹೆಸರು ಕೈಬಿಡಲು ಲಂಚ; ASIಗೆ ಬಲೆ ಬೀಸಿತು ಲೋಕಾಯುಕ್ತ
ದಾವಣಗೆರೆ: ಪೊಲೀಸರೇ ಲಂಚಕ್ಕೆ ಕೈ ಚಾಚದಿರಿ. ಅಪರಾಧಿಗಳ ಕೈಗೆ ಬೇಡಿ ತೊಡಿಸುವ ನಿಮ್ಮನ್ನೇ ಜೈಲಿಗೆ ತಳ್ಳುತ್ತದೆ ಲೋಕಾಯುಕ್ತ! ಪೊಲೀಸ್ ಠಾಣೆ ಒಳಗಾಗಲಿ, ಹೊರಗಾಗಲಿ ದೂರುದಾರರಿಂದ ಲಂಚ ಪಡೆಯಲು ಮುಂದಾದರೆ ಹಠಾತ್ ಎದುರಾಗುತ್ತದೆ ಲೋಕಾಯುಕ್ತ. ಹೌದು,…
View More ದಾವಣಗೆರೆ | ಗಲಾಟೆ ಪ್ರಕರಣದಿಂದ ಹೆಸರು ಕೈಬಿಡಲು ಲಂಚ; ASIಗೆ ಬಲೆ ಬೀಸಿತು ಲೋಕಾಯುಕ್ತಹಿಜಾಬ್ ತೆಗೆಯಲು ಯುವತಿ ನಕಾರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಗೊಂದಲ
ದಾವಣಗೆರೆ: ರಾಜ್ಯಾದ್ಯಂತ ಅ.27ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮ ಅಳವಡಿಸಿದ್ದರು ಸಹ ಕೆಲವೆಡೆ ಸಣ್ಣಪುಟ್ಟ ತೊಂದರೆಗಳು ಆಗಿದ್ದು, ಇಲ್ಲೊಬ್ಬ ಮುಸ್ಲಿಂ ಯುವತಿ ಹಿಜಾಬ್ ತೆಗೆಯಲು ನಕಾರ ಮಾಡಿದ್ದಾಳೆ.…
View More ಹಿಜಾಬ್ ತೆಗೆಯಲು ಯುವತಿ ನಕಾರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಗೊಂದಲದಾವಣಗೆರೆ | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ, ಆದ್ದೂರಿ ಸ್ವಾಗತ
ದಾವಣಗೆರೆ; ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆ, ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು ಅಕ್ಟೋಬರ್ 24 ರಂದು(ನಿನ್ನೆ) ದಾವಣಗೆರೆಯಲ್ಲಿ ರಥಕ್ಕೆ ಆದ್ದೂರಿಯಾಗಿ ಸ್ವಾಗತಿಸಲಾಯಿತು. ಈ…
View More ದಾವಣಗೆರೆ | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ, ಆದ್ದೂರಿ ಸ್ವಾಗತಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಖಾಸಗೀಕರಣ ವಿರೋಧಿಸಿ ದಾವಣಗೆರೆ ಬಂದ್; ಬೆಳಗ್ಗೆಯೇ ರಸ್ತೆಗಿಳಿದ ಪ್ರತಿಭಟನಾಕಾರರು
ದಾವಣಗೆರೆ: ನಗರದಲ್ಲಿನ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಖಾಸಗೀಕರಣಕ್ಕೆ ಹಾಕಿದ ಸರ್ಕಾರ ನೀತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ದಾವಣಗೆರೆ ಬಂದ್ ಗೆ ಕರೆ ನೀಡಿದೆ. ಹೌದು, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಉಳಿವು, ಪೇಮೆಂಟ್ ಸೀಟ್ ರದ್ದುಪಡಿಸಬೇಕು…
View More ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಖಾಸಗೀಕರಣ ವಿರೋಧಿಸಿ ದಾವಣಗೆರೆ ಬಂದ್; ಬೆಳಗ್ಗೆಯೇ ರಸ್ತೆಗಿಳಿದ ಪ್ರತಿಭಟನಾಕಾರರು16ರಂದು ದಾವಣಗೆರೆ ಬಂದ್: ಯುಬಿಡಿಟಿ ಕಾಲೇಜ್ ಉಳಿವಿಗಾಗಿ ವಿದ್ಯಾರ್ಥಿಗಳ ಹೋರಾಟ
ದಾವಣಗೆರೆ: ಇಲ್ಲಿಯ ಯುಬಿಡಿಟಿ (ಯೂನಿವರ್ಸಿಟಿ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ಇಂಜನಿಯರಿಂಗ್ ಕಾಲೇಜ್) ಉಳಿವಿಗಾಗಿ AIDSO ನೇತೃತ್ವದಲ್ಲಿ ವಿದ್ಯಾರ್ಥಿಗಳು ಅ.16ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದು, ಅಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ. ಹೌದು, 1951ರಲ್ಲಿ…
View More 16ರಂದು ದಾವಣಗೆರೆ ಬಂದ್: ಯುಬಿಡಿಟಿ ಕಾಲೇಜ್ ಉಳಿವಿಗಾಗಿ ವಿದ್ಯಾರ್ಥಿಗಳ ಹೋರಾಟದಾವಣಗೆರೆ : ಗಾಂಧಿ ಜಯಂತಿ ಅಂಗವಾಗಿ ನ್ಯಾಯಲಯದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ
ದಾವಣಗೆರೆ.ಅ.1.: ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಾನಗರ ಪಾಲಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 2 ರಂದು ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ. ರಾಷ್ಟ್ರಪಿತ ಮಹಾತ್ಮ…
View More ದಾವಣಗೆರೆ : ಗಾಂಧಿ ಜಯಂತಿ ಅಂಗವಾಗಿ ನ್ಯಾಯಲಯದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ