Roshan Ullas arrested : ಕೇರಳದ ಕೊಚ್ಚಿಯ ಕಳಮಶ್ಶೇರಿ ಪೊಲೀಸರು ಮಲಯಾಳಂ ಸೀರಿಯಲ್ ನಟ ರೋಷನ್ ಉಲ್ಲಾಸ್‌ನನ್ನು(Roshan Ullas) ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಿದ್ದಾರೆ. ತ್ರಿಶೂರ್‌ನ 24 ವರ್ಷದ ಯುವತಿಯೊಬ್ಬಳು…
View More ಯುವತಿಯ ಮೇಲೆ ಅತ್ಯಾಚಾರ ಆರೋಪ: ಮಲಯಾಳಂ ಸೀರಿಯಲ್ ನಟ ರೋಷನ್ ಉಲ್ಲಾಸ್ ಬಂಧನತನಿಖೆ
ಸಹೋದರರ ಶಿಕ್ಷಣಕ್ಕೆ ಹಣ ಕೊಡಲು ಬಾಬಾ ಸಿದ್ದಿಕಿ ಕೊಲೆ: ತಪ್ಪೊಪ್ಪಿಕೊಂಡ ಆರೋಪಿ
ಲಖನೌ (ಉತ್ತರ ಪ್ರದೇಶ): ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹೈತ್ಯೆಗೈದ ಪ್ರಮುಖ ಆರೋಪಿ ಬಂಧಿತ ಶಿವಕುಮಾರ್ ಗೌತಮ್(22) ತನ್ನ ಪರಿವಾರಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ಗುಜರಿ…
View More ಸಹೋದರರ ಶಿಕ್ಷಣಕ್ಕೆ ಹಣ ಕೊಡಲು ಬಾಬಾ ಸಿದ್ದಿಕಿ ಕೊಲೆ: ತಪ್ಪೊಪ್ಪಿಕೊಂಡ ಆರೋಪಿಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಕಥೆ ಕಟ್ಟಿದ ಹೆಂಡ್ತಿ: ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆ
ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದು, ಶಿಲ್ಪಾ ಮತ್ತು ಆಕೆಯ ಪ್ರಿಯಕರ ಬಂಧಿತ ಆರೋಪಿಗಳಾಗಿದ್ದಾರೆ. ಹೌದು, ಬೆಂಗಳೂರು ಮೂಲದ ಶಿಲ್ಪಾಳನ್ನು ಮಂಡ್ಯದ ಮಹೇಶ್ 8 ವರ್ಷಗಳ…
View More ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಕಥೆ ಕಟ್ಟಿದ ಹೆಂಡ್ತಿ: ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ; ನ್ಯಾಯಾಧೀಶರ ವಿರುದ್ಧ ತನಿಖೆಗೆ ಆಗ್ರಹ
ಹರಪನಹಳ್ಳಿ : ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ನ್ಯಾಯಾಧೀಶರ ವಿರುದ್ದ ದೇಶ ದ್ರೋಹ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಹರಪನಹಳ್ಳಿಯಲ್ಲಿ…
View More ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ; ನ್ಯಾಯಾಧೀಶರ ವಿರುದ್ಧ ತನಿಖೆಗೆ ಆಗ್ರಹBIG NEWS: ಸಿಎಂ ಬಿಎಸ್ ವೈಗೆ ಶಾಕ್ ಮೇಲೆ ಶಾಕ್; ಸಿಎಂ ವಿರುದ್ಧ ಸಿಡಿದೆದ್ದ ಈಶ್ವರಪ್ಪ
ಬೆಂಗಳೂರು: ಒಂದೆಡೆ ಆಪರೇಷನ್ ಕಮಲ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೈಕೋರ್ಟ್ ಇಂದು ತನಿಖೆಗೆ ಆದೇಶ ನೀಡಿದ್ದರೆ, ಮತ್ತೊಂದೆಡೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ವಿರುದ್ಧ ಸಿಡಿದೆದ್ದಿದ್ದು ಸಿಎಂಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.…
View More BIG NEWS: ಸಿಎಂ ಬಿಎಸ್ ವೈಗೆ ಶಾಕ್ ಮೇಲೆ ಶಾಕ್; ಸಿಎಂ ವಿರುದ್ಧ ಸಿಡಿದೆದ್ದ ಈಶ್ವರಪ್ಪ