Download Aadhaar on WhatsApp : ವಿವಿಧ ಸರ್ಕಾರಿ ಸೇವೆಗಳು, ಬ್ಯಾ೦ಕಿ೦ಗ್ ವಹಿವಾಟುಗಳು ಮತ್ತು ಶೈಕ್ಷಣಿಕ ಪ್ರಮಾಣೀಕರಣಗಳಿಗೆ ಆಧಾರ್ ಕಡ್ಡಾಯವಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ, ಆಧಾರ್‌ನ ಛಾಯಾಚಿತ್ರ ಪ್ರತಿ ಇಲ್ಲದ ಕಾರಣ ನಾವು ತೊಂದರೆಗಳನ್ನು ಎದುರಿಸುತ್ತೇವೆ.…
View More WhatsApp ನಲ್ಲಿ ಸೆಕೆಂಡುಗಳಲ್ಲಿ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು! ಹೇಗೆ ಗೊತ್ತಾ..?ಡೌನ್‌ಲೋಡ್
JioSaavn: ಜಿಯೋ ಗ್ರಾಹಕರಿಗೆ ಭರ್ಜರಿ ಸುದ್ದಿ.. ಈ ಐದು ಯೋಜನೆಗಳಿಂದ ಸೂಪರ್ ಲಾಭ..!
JioSaavn: ರಿಲಯನ್ಸ್ ಜಿಯೋ (JioSaavn) ಹೊಸ ಪ್ರೊ ಚಂದಾದಾರಿಕೆಯೊಂದಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಒಟ್ಟು ಐದು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಟೆಲಿಕಾಂ ಕಂಪನಿಯು ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್ JioSaavn ಗೆ ಡೇಟಾ,…
View More JioSaavn: ಜಿಯೋ ಗ್ರಾಹಕರಿಗೆ ಭರ್ಜರಿ ಸುದ್ದಿ.. ಈ ಐದು ಯೋಜನೆಗಳಿಂದ ಸೂಪರ್ ಲಾಭ..!Aadhaar card: ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕಾ; ವಿಳಾಸ, ಫೋಟೋ ಬದಲಾಯಿಸುವ ಸರಳ ವಿಧಾನ ಇಲ್ಲಿದೆ
Aadhaar card: ಇತ್ತೀಚಿನ ದಿನಗಳಲ್ಲಿ ಭಾರತೀಯರಿಗೆ ಆಧಾರ್ ಕಾರ್ಡ್ (Aadhaar card) ಬಹಳ ಮುಖ್ಯವಾಗಿದ್ದು, ಅನೇಕ ಕಾರ್ಯಗಳಿಗೆ ID ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು, ಬ್ಯಾಂಕಿಂಗ್ ಚಟುವಟಿಕೆಗಳು ಮತ್ತು ಆನ್‌ಲೈನ್ ವಹಿವಾಟುಗಳಿಗೆ…
View More Aadhaar card: ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕಾ; ವಿಳಾಸ, ಫೋಟೋ ಬದಲಾಯಿಸುವ ಸರಳ ವಿಧಾನ ಇಲ್ಲಿದೆYouTube ಬಳಕೆದಾರರಿಗೆ ಗುಡ್ ನ್ಯೂಸ್, YouTube ನಿಂದ ಐದು ಹೊಸ ಅದ್ಬುತ ವೈಶಿಷ್ಟ್ಯಗಳು!
YouTube Premium ಸದಸ್ಯರಿಗೆ ಇನ್ನಷ್ಟು ಅದ್ಭುತ ವೈಶಿಷ್ಟ್ಯಗಳನ್ನು ತರಲು YouTube ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. Google ಕಂಪನಿಯ YouTube Premium ಚಂದಾದಾರಿಕೆಯು ಈಗಾಗಲೇ YouTube Premium ಗೆ ಚಂದಾದಾರರಾಗಿರುವ ಜನರಿಗೆ ಯಾವುದೇ ಜಾಹೀರಾತುಗಳು ಮತ್ತು…
View More YouTube ಬಳಕೆದಾರರಿಗೆ ಗುಡ್ ನ್ಯೂಸ್, YouTube ನಿಂದ ಐದು ಹೊಸ ಅದ್ಬುತ ವೈಶಿಷ್ಟ್ಯಗಳು!WhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ
ಒಂದು ಕಾಲದಲ್ಲಿ ಯಾವುದೇ ಪ್ರಮುಖ ದಾಖಲೆಯನ್ನು ಕಡತದ ರೂಪದಲ್ಲಿ ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು. ಗುರುತಿನ ಚೀಟಿಯನ್ನೂ (Identity card) ಜೇಬಿನಲ್ಲಿಟ್ಟುಕೊಂಡು ಹೋಗಬೇಕಿತ್ತು. ಆದರೆ ತಂತ್ರಜ್ಞಾನ ಬೆಳೆದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನ…
View More WhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ!
Adhar card : ಆಧಾರ್ ಕಾರ್ಡ್.. ಈಗ ಯಾವ ಕೆಲಸ ಬೇಕಾದರೂ ಮುಖ್ಯವಾಗಿ ಬೇಕಾಗಿರುವ ನಂಬರ್. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಹಿಡಿದು ಆರ್ಥಿಕ ವಹಿವಾಟುಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು. ಅಲ್ಲದೆ ಈಗ ಗುರುತಿನ…
View More ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ!ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿ
ಹೆಚ್ಚಿನ ಜನರು ಆಧಾರ್ ಕಾರ್ಡ್‌ನ ಫೋಟೋ ಬದಲಿಸಿದ್ದರೆ ಚೆನ್ನಾಗಿತ್ತು ಅಂದುಕೊಂಡಿರುತ್ತಾರೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.. ➤UIDAI ವೆಬ್‌ಸೈಟ್‌ನಿಂದ ನೋಂದಣಿ ಫಾರ್ಮ್ ಡೌನ್‌ಲೋಡ್ ಮಾಡಿ. ➤ಮಾಡಬೇಕಾದ ಬದಲಾವಣೆಯ ಭರ್ತಿ ಮಾಡಿ. ➤ಫಾರ್ಮ್ಅನ್ನು ಸಂಬಂಧಪಟ್ಟ…
View More ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿನಿಮ್ಮ ಪಡಿತರ ಚೀಟಿ ಕಳೆದು ಹೋಗಿದೆಯಾ? ಈ ರೀತಿ ಪಡೆದುಕೊಳ್ಳಿ
ಒಂದು ವೇಳೆ ನಿಮ್ಮ ಪಡಿತರ ಚೀಟಿ ಕಳೆದು ಹೋದರೆ ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನೀವು ಆನ್‌ಲೈನ್‌ನಲ್ಲಿ ಪಡಿತರ ಚೀಟಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಹೌದು, ಮೊದಲು ನೀವು nfsa.gov.in ಎಂಬ ಸರ್ಕಾರದ…
View More ನಿಮ್ಮ ಪಡಿತರ ಚೀಟಿ ಕಳೆದು ಹೋಗಿದೆಯಾ? ಈ ರೀತಿ ಪಡೆದುಕೊಳ್ಳಿಆಧಾರ್ ಕಾರ್ಡ್‌ದಾರರೇ ಎಚ್ಚರ..! ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿ
ಆಧಾರ್ ಕಾರ್ಡ್‌ಗಳನ್ನು ನೀಡುವ ಸರ್ಕಾರಿ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ವಂಚನೆಗಳಿಂದ ಜಾಗೃತರಾಗಿರಿ ಎಂದು ಸಲಹೆ ನೀಡಿದೆ. ಹೌದು, ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಯಾರಿಗೂ ನೀಡಬೇಡಿ ಎಂದು ಯುಐಡಿಎಐ…
View More ಆಧಾರ್ ಕಾರ್ಡ್‌ದಾರರೇ ಎಚ್ಚರ..! ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿUAN ಮರೆತಿದ್ದರೆ ಚಿಂತಿಸಬೇಡಿ, ಮತ್ತೆ Activate ಮಾಡಬಹುದು
UAN ಮರೆತಿದ್ದರೆ ಚಿಂತಿಸಬೇಡಿ, ಮತ್ತೆ Activate ಮಾಡಿ: * ಮೊದಲು EPFO ಪೋರ್ಟಲ್‌ಗೆ ಹೋಗಿ. ಇಲ್ಲಿ ಮೆಂಬರ್ ಐಡಿ ಮತ್ತು ಆಧಾರ್ ಅಥವಾ ಪಿನ್ ಆಯ್ಕೆಮಾಡಿ. * ಈಗ ನಿಮ್ಮ ಹೆಸರು, ಹುಟ್ಟಿದ ದಿನಾಂಕ,…
View More UAN ಮರೆತಿದ್ದರೆ ಚಿಂತಿಸಬೇಡಿ, ಮತ್ತೆ Activate ಮಾಡಬಹುದು
