ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಪರಸ್ಪರ ಸುಂಕಗಳು ಅಥವಾ ಆಮದು ಸುಂಕಗಳು ಭಾರತದ ಆರ್ಥಿಕತೆಯನ್ನು “ಸಂಪೂರ್ಣವಾಗಿ ಧ್ವಂಸಗೊಳಿಸುತ್ತವೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚೀನಾ ಭಾರತದ 4,000…
View More ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ’:ರಾಹುಲ್ ಗಾಂಧಿಡೊನಾಲ್ಡ್ ಟ್ರಂಪ್
ಉಕ್ರೇನ್ ಶಾಂತಿ ಒಪ್ಪಂದ: ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಶಾಂತಿ ಒಪ್ಪಂದದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜತೆ ನಾಳೆ ಮಾತನಾಡಲಿದ್ದಾರೆ. ಕಳೆದ ವಾರ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ಝಲೆನ್ಸಿ ನಡುವಿನ ಮಾತುಕತೆ ವಿಫಲವಾದಾಗ ಉಕ್ರೇನ್…
View More ಉಕ್ರೇನ್ ಶಾಂತಿ ಒಪ್ಪಂದ: ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ. ಷರತ್ತುಬದ್ಧ ಒಪ್ಪಿಗೆ ಸೂಚಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಒಪ್ಪಿಗೆ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕದನ ವಿರಾಮ ಶಾಶ್ವತ…
View More ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆಭಾರತ ತನ್ನ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ: ಟ್ರಂಪ್
ಭಾರತ ತನ್ನ ಸುಂಕವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಆಮದುಗಳ ಮೇಲೆ ‘ಭಾರೀ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಭಾರತ ನಮ್ಮ ಮೇಲೆ…
View More ಭಾರತ ತನ್ನ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ: ಟ್ರಂಪ್ಅಧ್ಯಕ್ಷೀಯ ಚುನಾವಣೆಗೆ ಹ್ಯಾರಿಸ್ ₹19 ಸಾವಿರ ಕೋಟಿ ಸಂಗ್ರಹ: ನೆರವಿಗಾಗಿ ಟ್ರಂಪ್ ಕರೆ
ವಾಷಿಂಗ್ಟನ್: ವಿಶ್ವದ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೆಚ್ಚದ ಸಂಬಂಧ ಸಂಕಷ್ಟದಲ್ಲಿರುವ ಎದುರಾಳಿ ಕಮಲಾ ಹ್ಯಾರಿಸ್‌ಗೆ ಹಣಕಾಸಿನ ನೆರವು ನೀಡುವಂತೆ ಕಮಲಾ ವಿರುದ್ಧ ಗೆಲುವು ಸಾಧಿಸಿದ, ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್…
View More ಅಧ್ಯಕ್ಷೀಯ ಚುನಾವಣೆಗೆ ಹ್ಯಾರಿಸ್ ₹19 ಸಾವಿರ ಕೋಟಿ ಸಂಗ್ರಹ: ನೆರವಿಗಾಗಿ ಟ್ರಂಪ್ ಕರೆಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ
ವಾಷಿಂಗ್ಟನ್: ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರ ಕಟ್ಟಾ ಬೆಂಬಲಿಗ ಉದ್ಯಮಿ ಎಲಾನ್ ಮಸ್ಕ್ ಅವರ ಆಸ್ತಿ ಮೌಲ್ಯ 300…
View More ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆಟ್ರಂಪ್ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ
ವಾಷಿಂಗ್ಟನ್ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಚುನಾಯಿತ ಅಧ್ಯಕ್ಷ ಟ್ರಂಪ್ ಈಗಾಗಲೇ ತಮ್ಮ ಸರ್ಕಾರದಲ್ಲಿ ಯಾರು ಇರಬೇಕು ಎಂಬ ಪಟ್ಟಿ ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ಉದ್ಯಮಿ ಎಲಾನ್ ಮಸ್ಕ್ ಅವರನ್ನು…
View More ಟ್ರಂಪ್ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣ ವಿಜಯ ಭಾಷಣ ಮಾಡುವ ವೇಳೆ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕಿಸ್ ಕೊಟ್ಟಿದ್ದು, ಜನರ…
View More ಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ
ವಾಷಿಂಗ್ಟನ್: ಭಾರತದಲ್ಲಿ ಧರ್ಮಗಳ ಆಧಾರದ ಮೇಲೆ ರಾಜಕಾರಣ ಮಾಡುವುದು ಸಹಜ. ಆದರೆ, ಪಾಶ್ಚಾತ್ಯ ರಾಷ್ಟ್ರದಲ್ಲಿಯೂ ಹಿಂದುತ್ವದ ಮೇಲೆ ರಾಜಕಾರಣಿಗಳು ಮತಯಾಚನೆ ಮಾಡುತ್ತಿದ್ದಾರೆ. ಹೌದು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ…
View More ಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿಡೊನಾಲ್ಡ್ ಟ್ರಂಪ್ ಸೇಡಿನ ರಾಜಕೀಯ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಇದೆ: ಕಮಲಾ ಕಿಡಿ
ನ್ಯೂಯಾರ್ಕ್: ‘ಡೊನಾಲ್ಡ್ ಟ್ರಂಪ್ ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗೆದ್ದರೆ ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ತರುತ್ತಾರೆ. ನಾನು ಗೆದ್ದರೆ ಮಾಡಬೇಕಾದ ಕೆಲಸಗಳ ಪಟ್ಟಿ ತರುವೆ’ ಎಂದು ಅಮೆರಿಕ ಅಧ್ಯಕ್ಷೀಯ…
View More ಡೊನಾಲ್ಡ್ ಟ್ರಂಪ್ ಸೇಡಿನ ರಾಜಕೀಯ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಇದೆ: ಕಮಲಾ ಕಿಡಿ