ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು-ಹಿರೇಹಡಗಲಿ ಮುಖ್ಯ ರಸ್ತೆಯ ಗರಡಿ ದುರುಗಮ್ಮ ದೇವಸ್ಥಾನದ ಬಳಿ 2015ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಆರೋಪಿಯಾಗಿದ್ದ ಟ್ಯಾಂಕರ್ ಚಾಲಕ ಎಸ್.ಜಿ.ನಾಗರಾಜ ಎನ್ನುವವರಿಗೆ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.…
View More ಹೂವಿನಹಡಗಲಿ: ಅಪಘಾತ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ
